ಗರ್ಭಿಣಿ ಎಂದು ಅಂಗಲಾಚಿದರೂ ಪೊಲೀಸರು ದೌರ್ಜನ್ಯ ಮಾಡಿದರು: ಸಂಕಷ್ಟದಲ್ಲಿರುವ ಮುಸ್ಲಿಂ ಮಹಿಳೆ!!

0
119

ಅತಿವೇಗವಾಗಿ ಕೋವಿಡ್–19 ಸೋಂಕಿತರು ಪತ್ತೆಯಾಗುತ್ತಿರುವ ರಾಜ್ಯಗಳಲ್ಲಿ ಗುಜರಾತ್‌ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಕಳೆದ ಒಂಬತ್ತು ದಿನಗಳಿಂದ ದಿನವೊಂದಕ್ಕೆ ಸರಿಸುಮಾರು 300 ಹೊಸ ‍ಪ್ರಕರಣಗಳು ವರದಿಯಾಗುತ್ತಿವೆ. ಇಲ್ಲೀಗ ಸೋಂಕಿತರ ಸಂಖ್ಯೆ ಒಂಭತ್ತು ಸಾವಿರ ದಾಟಿದೆ. ರಾಜಧಾನಿ ಅಹಮದಾಬಾದ್ ‌ಒಂದರಲ್ಲೇ 6 ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಅಹಮದಾಬಾದ್, ಸೂರತ್, ವಡೋದರ ನಗರಗಳಲ್ಲಿ ಸೋಂಕು ಕೇಂದ್ರೀಕೃತವಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಹಿನ್ನಲೆಯಲ್ಲಿ ಗುಜರಾತ್’ನಲ್ಲಿ ಮೇ 7 ರ ಮಧ್ಯರಾತ್ರಿಯಿಂದಲೇ ಔಷಧಿ ಅಂಗಡಿಗಳನ್ನು ಬಿಟ್ಟು ಬೇರೆಲ್ಲಾ ವ್ಯಾಪಾರ ವಹಿವಾಟುಗಳೂ ಸ್ಥಬ್ಧಗೊಂಡಿವೆ. ಇನ್ನು ಮೇ 8 ರಂದು ಸಂಜೆ 7 ಗಂಟೆ ಸುಮಾರಿಗೆ ಅಹಮದಾಬಾದ್’ನಲ್ಲಿ ಪೊಲೀಸರು ಮುಸ್ಲೀಮರ ಮೇಲೆ ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಹಮದಾಬಾದ್‌ನ ಶಹಪುರ್ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದು ಸುಲೇಮೈ ಎಂಬ ಮಹಿಳೆಯೊಬ್ಬರು ದೂರಿದ್ದಾರೆ. ನಾನು ಗರ್ಭಿಣಿ ಎಂದು ಹೇಳಿದರು ಕೇಳದ ಪೊಲೀಸರು ನನ್ನ ಪತಿಯನೇನು ಎಳೆದೊಯ್ಯದಿದ್ದಲ್ಲದೆ, ಮನ ಬಂದಂತೆ ಥಳಿಸಿದ್ದಾರೆ. ನನಗೂ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಮತ್ತೊಬ್ಬ ಮಹಿಳೆ ರಹೀಮೈ ಎಂಬುವರರು ಮಾತನಾಡಿ, ಮನೆಗೆ ನುಗ್ಗಿದ ಪೊಲೀಸರು ನಿರದಾಕ್ಷಿಣ್ಯವಾಗಿ ನನ್ನ ಗಂಡನನ್ನು ಎಳೆದೊಯ್ಯದರು ಎಂದು ಕಣ್ಣೀರಿಟ್ಟರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಹಿಂಸಾಚಾರದಲ್ಲಿ 29 ಮುಸ್ಲೀಮರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸರನ್ನು ಕೇಳಿದರೆ ಅವಕು ಹೇಳೋದೇ ಬೇರೆ. ಕೆಲವು ದುಷ್ಕರ್ಮಿಗಳು ಪಲಾಯನ ಮಾಡಲು ಪ್ರಯತ್ನಿಸಿದಾಗ, ನಾವು ಅವರನ್ನು ಬೆನ್ನಟ್ಟಿದೆವು. ಅವರಲ್ಲಿ ಕೆಲವರು ಮನೆಗಳಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರು, ಆದ್ದರಿಂದ ನಾವು ಅವರನ್ನು ಹೊರಗೆ ಎಳೆದು ಬಂಧಿಸಬೇಕಾಯಿತು ಎಂದು ಹೇಳಿದ್ದಾರೆ.

ಇನ್ನು ಗುಜರಾತ್‌ನಲ್ಲಿ ಈ ಮಟ್ಟದಲ್ಲಿ ಪ್ರಕರಣ ಹೆಚ್ಚಲು ಮೂರು ಕಾರಣಗಳನ್ನು ಗುರುತಿಸಲಾಗಿದೆ. ಅಹಮದಾಬಾದ್‌ ಹಾಗೂ ಸೂರತ್ ನಗರಗಳು ಜಾಗತೀಕರಣಕ್ಕೆ ತೆರೆದುಕೊಂಡಿವೆ. ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ವ್ಯಾಪಾರದ ನಿಮಿತ್ತ ಯುರೋಪ್‌ನ ರಾಷ್ಟ್ರಗಳು, ಕೊಲ್ಲಿ ದೇಶಗಳು, ಚೀನಾ, ಹಾಂಗ್‌ಕಾಂಗ್‌ನಿಂದ ಲಕ್ಷಾಂತರ ಜನರು ರಾಜ್ಯಕ್ಕೆ ಬಂದುಹೋಗಿದ್ದಾರೆ. ಥರ್ಮಲ್ ಪರೀಕ್ಷೆ, 14 ದಿನಗಳ ಕ್ವಾರಂಟೈನ್ ನಿಯಮಗಳು ಸೂಕ್ತವಾಗಿ ಪಾಲನೆಯಾಗಲಿಲ್ಲ. ಇದು ಮೊದಲ ಕಾರಣ.

ಎರಡನೆಯದಾಗಿ, ತಬ್ಲೀಗ್‌ ಜಮಾತ್‌ಗೆಂದು ರಾಜ್ಯದಿಂದ ಸುಮಾರು 1,500 ಜನರು ಹೋಗಿಬಂದಿದ್ದರು. ಇವರೆಲ್ಲಾ ಅಹಮದಾಬಾದ್, ಸೂರತ್ ಹಾಗೂ ವಡೋದರ ನಿವಾಸಿಗಳಾಗಿದ್ದು, ಈ ಮೂರು ನಗರಗಳಲ್ಲಿಯೇ ಸೋಂಕು ಪಸರಿಸುತ್ತಿದೆ. ಆದರೆ ಇವರಲ್ಲಿ ಎಷ್ಟು ಮಂದಿಗೆ ಸೋಂಕು ತಗುಲಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ‘ಸೋಂಕಿತರ ಪ್ರಮಾಣ ಏರಿಕೆಯಾಗಲು ದೆಹಲಿಯ ತಬ್ಲೀಗ್‌ ಜಮಾತ್‌ ಸಭೆಯಿಂದ ವಾಪಸಾದವರೇ ಕಾರಣ’ ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ದೂರಿದ್ದಾರೆ.

ಇದೇ ವೇಳೆ ‘ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಿದ್ದೂ ಸೋಂಕು ವ್ಯಾಪಕವಾಗಿ ಹರಡಲು ಕಾರಣ’ ಎಂದು ರಾಜ್ಯ ಕಾಂಗ್ರೆಸ್ ಘಟಕ ಆರೋಪಿಸಿದೆ. ಫೆಬ್ರುವರಿ 24ರಂದು ಗುಜರಾತ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗಿಯಾಗಿದ್ದರು. ಕೊರೊನಾ ಅಡಿಯಿಡುತ್ತಿದ್ದ ಸಮಯದಲ್ಲಿ ದೊಡ್ಡ ಪ್ರಮಾಣದ ಜನರನ್ನು ಜಮಾವಣೆ ಮಾಡಿ ಸರ್ಕಾರ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಆರೋಪ ಹೊರಿಸಿದೆ. ಸೋಂಕು ವ್ಯಾಪಕವಾಗಿ ಹರಡಲು ಇದು ಮೂರನೇ ಕಾರಣ ಎನ್ನಲಾಗುತ್ತಿದೆ. ಸೋಂಕಿತರ ಜತೆ ಸಂಪರ್ಕ ಇದ್ದುದರಿಂದ ಅಹಮದಾಬಾದ್‌ ಪಾಲಿಕೆ ಆಯುಕ್ತ ವಿಜಯ್ ನೆಹ್ರಾ ಅವರನ್ನು ಕ್ವಾರಂಟೈನ್ ಮಾಡುವ ಅನಿವಾರ್ಯ ಸೃಷ್ಟಿಯಾಯಿತು. ಇವರು ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ವರದಿಗಳಿವೆ. ಈ ಮೂಲಕ ಕೋವಿಡ್‌ ಹೋರಾಟದಲ್ಲಿ ರಾಜ್ಯ ಹಿಂದೆ ಬೀಳುವಂತೆ ಮಾಡಿದೆ ಎಂಬ ಕಳವಳ ವ್ಯಕ್ತವಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ದೆಹಲಿಯಿಂದ ಬಂದು ಕ್ವಾರೆಂಟೈನ್’ಗೆ ಹಣ ಕೊಡಲಾಗದವರನ್ನು ವಾಪಸ್ ಕಳುಹಿಸಿದ ಘಟನೆ ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಸರ್ಕಾರದ ಈ ನಡೆ ಸರಿಯೇ..?