ದೇವಿಗೆ ಯಾಕೆ ಕೋಳ ಹಾಕಿ ವಿಚಿತ್ರವಾಗಿ ಪೂಜೆ ಮಾಡುತ್ತಾರೆ ಅಂತ ತಿಳಿದುಕೊಳ್ಳಿ, ಆ ದೇವಿಯ ಕೃಪೆ ನಿಮಗೆ ಸಿಗುತ್ತೆ!!

0
1183

ಸಂಸ್ಕೃತಿ ಸಂಪ್ರದಾಯಗಳು ಗಟ್ಟಿಯಾಗಿ ನೆಲೆಯುರಿರುವ ಭಾರತ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಾಲಯಗಳನ್ನು ಕಾಣಬಹುದು. ಅಷ್ಟೆ ಏಕೆ ಜನಪ್ರಿಯ ರಾಜಕೀಯ ವ್ಯಕ್ತಿಯಿಂದ ಹಿಡಿದು ಬೈಕ್ ಗಳಿಗೂ ಸಮರ್ಪಿತವಾದ ವಿಚಿತ್ರ ರೀತಿಯ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಅಚ್ಚರಿಯಾದರೂ ಇದು ಸತ್ಯ. ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅತ್ಯಂತ ಪ್ರಾಚೀನವಾದ ದೇವಾಲಯಗಳೆಲ್ಲಾ ದೇವಾನು ದೇವತೆಗಳು ನಿರ್ಮಿಸಿರಬಹುದೆಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಆ ದೇವಾಲಯದ ಮಹಿಮೆ.

Also read: ಶನಿ ದೇವರ “ಸಾಡೆ ಸಾಥ್” ನ ಪ್ರಕೋಪವನ್ನು ಹೋಗಲಾಡಿಸುವ ಏಕೈಕ ದೇವಾಲಯ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಾಮಾನ್ಯವಾಗಿ ಭಕ್ತರು ದೇವರಿಗೆ ಪಯಸ, ಹಣ್ಣು, ಸಿಹಿ ಹೀಗೆ ಹಲವು ರೀತಿಯಲ್ಲಿ ನೈವೇದ್ಯವನ್ನು ಶ್ರದ್ಧೆ ಇಂದ ದೇವರಿಗೆ ಅರ್ಪಿಸುತ್ತಾರೆ. ಹಾಗೆ ದೇವಿ ದೇವಸ್ಥಾನಗಳಿಗೆ ತಾಯಿ ದೇವಿಗೆ ತೆಂಗಿನಕಾಯಿ, ಅರಿಷಣ, ಕುಂಕುಮ, ಬಳೆ, ಸೀರೆ ಹೀಗೆ ಹಲವು ರೀತಿಯ ನೈವೇದ್ಯಗಳನ್ನು ನೀಡಲಾಗುತ್ತದೆ. ಆದರೆ ಇಲ್ಲಿ ದೇವಿಗೆ ಕೊಳ ಮತ್ತು ಸರಪಳಿಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಇದು ವಿಚಿತ್ರ ಎನಿಸಿದರು ಇದು ನಿಜ. ಈ ದೇವಾಲಯದಲ್ಲಿ ದೇವಿಯ ಕೈಗೆ ಕೋಳ ಹಾಗು ಸರಪಳಿಗಳನ್ನು ಹಾಕಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಈ ದೇವಾಲಯದ ವೈಶಿಷ್ಟ ಕಂಡ ಭಕ್ತರು ಏನಿದು ಪವಾಡ ಎಂದ್ದಿದುಂಟು. ಈ ಮಂದಿರ ರಾಜಸ್ಥಾನದ ಪ್ರತಾಪಗಡ ಜಿಲ್ಲೆಯ ಜೋಲರ್ ಗ್ರಾಮದಲ್ಲಿದೆ. ಈ ಮಂದಿರದ ಹೆಸರು ದಿವಾಕ್ ಮಾತಾ ಮಂದಿರ.

Also read: ಶಾಕಾಂಬರಿ ದೇವಿಯ ಮಹಾತ್ಮೆ ಹಾಗು ಪುರಾಣಗಳನ್ನು ತಿಳಿದುಕೊಂಡು ಆಕೆಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪುನೀತರಾಗಿ..!!

ಈ ದಿವಾಕ್ ಮಂದಿರ ವೀಕ್ಷಣೆಗೆ ದೂರ ದೂರದಿಂದ ಹಲವಾರು ಜನರು, ಭಕ್ತಾದಿಗಳು ಬರುತ್ತಾರೆ. ದೇವಿಯನ್ನು ಖುಷಿಪಡಿಸಲು ಜನರು ಕೈಕೋಳ ಅಥವಾ ಬೇಡಿ ತೊಡಿಸುತ್ತಾರೆ. ಈ ಮಂದಿರದ ಪರಿಸರದಲ್ಲಿ ಸುಮಾರು 200 ವರ್ಷ ಹಳೆಯದಾದ ಒಂದು ತ್ರಿಶೂಲ ಇದೆ. ಇದರ ಮೇಲೆ ಬೇಡಿ ಅಥವಾ ಕೈಕೋಲ ತೊಡಿಸಲಾಗುತ್ತದೆ. ಈ ತ್ರಿಶೂಲದ ಮೇಲೆ ಇಟ್ಟಿರುವಂತಹ ಕೈಕೋಳಗಳು ಸುಮಾರು 100 ವರ್ಷದಷ್ಟು ಹಳೆಯದಾಗಿವೆ ಎಂದು ಹೇಳಲಾಗುತ್ತದೆ. ಇಲ್ಲಿಗೆ ಹಲವಾರು ಜನ ಬಂದು ತಮ್ಮ ಸಂಬಂಧಿಕರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಬಯಸಿ ದೇವರಲ್ಲಿ ಪ್ರಾರ್ಥನೆ ಮಾಡಿ ಕೈಕೋಳ ತೊಡಿಸುತ್ತಾರೆ.

Also read: ಅಯ್ಯಪ್ಪ ವ್ರತ ಮಾಡೋದು ಬಹಳ ಒಳ್ಳೇದು, ಆದರೆ ಮಾಡೋದು ಹೇಗೆ ಅಂತ ಗೊತ್ತಿಲ್ಲ ಅಂದ್ರೆ ಇದನ್ನ ಓದಿ…

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಡಕಾಯಿತರು ಬೇಡಿಕೆ ಈಡೇರುವಂತೆ ಪ್ರಾರ್ಥಿಸುತ್ತಾರೆ :

ಪುರಾಣದ ಪ್ರಕಾರ ಈ ಮಂದಿರಕ್ಕೆ ಸಂಬಂಧಿಸಿದಂತೆ ಒಂದು ಕತೆಯೇ ಇದೆ. ಈ ಹಿಂದೆ ಇಲ್ಲಿ ಕೇವಲ ಕಾಡು ಮಾತ್ರ ಇತ್ತು. ಆ ಸಮಯದಲ್ಲಿ ಇಲ್ಲಿ ಡಕಾಯಿತರು ವಾಸವಾಗಿದ್ದರು. ಆ ಡಕಾಯಿತರು ಇಲ್ಲಿ ಪೂಜೆ ಮಾಡುತ್ತಿದ್ದರು. ನಂತರ ಅವರು ತಾವು ಕಳ್ಳತನ ಯಶಸ್ವಿಯಾಗುವಂತೆ ಅಥವಾ ಜೈಲಿನಿಂದ ತಪ್ಪಿಸಿಕೊಂಡು ಬರುವಂತೆ ಆಗಲು ಪ್ರಾರ್ಥನೆ ಮಾಡುತ್ತಿದ್ದರು. ಒಂದು ವೇಳೆ ಅದು ಯಶಸ್ವಿಯಾದರೆ ದೇವಿಗೆ ಕೈಕೋಳ ತೊಡಿಸುತ್ತಿದ್ದರು.

Also read: ಶನಿ ಕಾಟ ತಪ್ಪಿಸಿಕೊಳ್ಳಲು ಈ ಏಳು ಮಾರ್ಗೋಪಾಯಗಳನ್ನು ಅನುಸರಿಸಿ..!

ಅದೆ ಸಂಪ್ರದಾಯ ಈಗ ಮುಂದುವರೆದುಕೊಂಡು ಬಂದಿದೆ. ಈ ವಿಶಿಷ್ಟ ಸಂಪ್ರದಾಯ ತಲೆತ­ಲಾಂತರಗಳಿಂದ ನಡೆದುಕೊಂಡು ಬಂದಿದೆ ಅಂತೆ. ಹೀಗೆ ದೇವಿಗೆ ಕೋಳವನ್ನು ನೈವೇದ್ಯವಾಗಿ ನೀಡಿದರೆ ದೇವಿ ಪ್ರಸನ್ನಳಾಗುತ್ತಾಳೆ ಮತ್ತು ಇಷ್ಟಾರ್ಥ ಸಿದ್ಧಿಸುತ್ತದೆ ಮತ್ತು ದೇವಿಯ ಕೃಪೆ ನಮಗೆ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522