ನಟಿ ಅವಂತಿಕಾ ಶೆಟ್ಟಿಗೆ ಲೈಗಿಂಕ ಕಿರುಕುಳ ಏನಪ್ಪಾ ಅಂತೀರಾ ಇಲ್ಲಿ ನೋಡಿ..!

0
3651

ಎಸ್ ಮೂಲತಃ ಕನ್ನಡದವರಾದರೂ ಮುಂಬೈನಲ್ಲಿ ನೆಲೆಸಿರುವ ನಟಿ ಅವಂತಿಕಾ ಶೆಟ್ಟಿ ರಂಗಿ ತರಂಗ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾ ಅವಾಂತಿಕಾಗೆ ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂದು ನಟಿ ಅವಂತಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಚಿತ್ರೀಕರಣದ ಅರ್ಧದಲ್ಲಿಯೇ ನಟಿ ಅವಂತಿಕಾ ಶೆಟ್ಟಿ ಚಿತ್ರದಿಂದ ಹೊರಬಿದ್ದಿದ್ದು . ಚಿತ್ರ ತಂಡದಿಂದ ಲೈಗಿಂಕ ಕಿರುಕುಳವೇ ಇದಕ್ಕೆ ಕಾರಣ ಎನ್ನುವ ಆರೋಪವನ್ನು ಅವಂತಿಕಾ ಮಾಡಿದ್ದಾರೆ, ಆದರೆ ಚಿತ್ರೀಕರಣಕ್ಕೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಟೈಮ್‌’ಗೆ ಸರಿಯಾಗಿ ಸೆಟ್‌’ಗೆ ಬರುತ್ತಿರಲಿಲ್ಲ ಅಂತ ಚಿತ್ರ ತಂಡ ಹೇಳುತ್ತಿದೆ.

Image result for avantika shetty

ಇದಕ್ಕೆ ಸಂಬಂದಿಸಿದಂತೆ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರ ಗೋವಿಂದ ಇಬ್ಬರನ್ನು ಕರೆಸಿ ಮಾತಾಡುವುದಾಗಿ ಹೇಳಿದ್ದಾರೆ.