ಸಾವಿರಾರು ಕಿ.ಲೋ ಮೀ ದೂರದಿಂದಲೇ ಮಕ್ಕಳ, ವಯಸ್ಸಾದವರ ಕಾಳಜಿ ವಹಿಸಬಹುದಾದ ಸ್ಮಾರ್ಟ್​ ಟಿ-ಶರ್ಟ್​ ಕಂಡು ಹಿಡಿದ 17ರ ಯುವಕ, ಇದರ ವಿಶೇಷತೆ ಹೇಗಿದೆ ಗೊತ್ತಾ??

0
752

ಇತ್ತೀಚಿಗೆ ಕಡಿಮೆ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುವ ಮಕ್ಕಳು ತಮ್ಮ ಒಂದು ಪ್ರಯತ್ನದಿಂದ ಇಡಿ ಜಗತ್ತೇ ಬೆರಗಾಗುವಂತೆ ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ 17ರ ತರುಣನೊಬ್ಬ ಸಾವಿರಾರು ಕಿ.ಲೋ ದೂರದಿಂದಲೇ ಆರೋಗ್ಯದ ಬಗ್ಗೆ ಖಾಳಜಿವಹಿಸುವ ಸ್ಮಾರ್ಟ್​ ಟಿ-ಶರ್ಟ್​ಯೊಂದನ್ನು ಕಂಡು ಹಿಡಿದಿದ್ದಾನೆ. ಇದರಿಂದ ತಂದೆ ತಾಯಿಗಳಿಗೆ ತಮ್ಮ ಮಕ್ಕಳ ಬಗ್ಗೆ ಇರುವ ಆತಂಕವನ್ನು ದೂರ ಮಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪ್ರತಿ 5 ಸೆಕೆಂಡುಗಳಿಗೆ ಆರೋಗ್ಯದ ಡೇಟಾವನ್ನು ಪಡೆಯಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಒಂದು ದಿನದ ಊಟಕ್ಕೆ ಪರದಾಡುತ್ತಿದ್ದ ರೈತನ ಮಗ ಈಗ 3,415 ಕೋಟಿ ರೂ ಕಂಪನಿಯ ಒಡೆಯನಾದ ಕಥೆ ಕೇಳಿ, ನಿಮಗೂ ಜೀವನದಲ್ಲಿ ಸಾಧನೆ ಮಾಡೋಕ್ಕೆ ಸ್ಪೂರ್ತಿ ಸಿಗುತ್ತೆ!!

ಹೌದು ತಂದೆ ತಾಯಿಗಳನ್ನು ಬಿಟ್ಟು ಮಕ್ಕಳ ಓದಲು ಅಥವಾ ವಯಸ್ಸಾದವರು ಉದ್ಯೋಗದ ಮೇಲೆ ದೂರದ ಊರಿಗೆ ಹೋಗಿರುತ್ತಾರೆ ಅಲ್ಲಿ ವಾತಾವರಣದ ಬದಲಾವಣೆ ಅಥವಾ ಇನ್ನಾವುದೋ ಕಾರಣಗಳಿಂದ ಆರೋಗ್ಯ ಸರಿ ಇಟ್ಟುಕೊಳ್ಳಲು ಆಗುವುದಿಲ್ಲ ಈ ಸಮಯದಲ್ಲಿ ತಂದೆ ತಾಯಿಗಳು ಮಕ್ಕಳ ಆರೋಗ್ಯದ ಬಗ್ಗೆ ಖಾಳಜಿ ವಹಿಸುವುದು ಸಾಧ್ಯವಾಗುವುದಿಲ್ಲ ಆಗ ಪಾಲಕರಲ್ಲಿ ಮತ್ತಷ್ಟು ಆತಂಕ ಹೆಚ್ಚುತ್ತದೆ. ಇದೆಲ್ಲದರ ಬೆನ್ನೆಲೆಯಾಗಿ ಈ ಸ್ಮಾರ್ಟ್ ಟಿ ಶರ್ಟ್ ತಯಾರಿಸಲಾಗಿದೆ.

ಏನಿದು ಸ್ಮಾರ್ಟಿ ಟಿ ಶರ್ಟ್?

Also read: ಹಾಳು ಬಿದ್ದ ಕೆರೆಗೆ ಮರು ಜನ್ಮ ನೀಡಿದ ಬೆಂಗಳೂರಿನ ಟೆಕ್ಕಿ; ಬರಿ 45 ದಿನಗಳಲ್ಲಿ ಮಾಡಿದ ಕೆರೆಯ ಜೀರ್ಣೋದ್ದಾರ ನೋಡಿ ಇನ್ನೂ ಅನೇಕರು ಉತ್ತೇಜನಗೊಳ್ಳಲಿ

ಸ್ಮಾರ್ಟಿ ಟಿ ಶರ್ಟ್. ಇದನ್ನು ಧರಿಸಿದ ವ್ಯಕ್ತಿಯ ಸ್ಥಿತಿಗತಿಗಳನ್ನು ನೀವು ಸಾವಿರಾರು ಕಿಲೋ ಮೀಟರ್​ ದೂರದಿಂದ ಗ್ರಹಿಸಬಹುದು ಎಂಬುದೇ ಇದರ ವಿಶೇಷತೆ. ಅಂದರೆ ಈ ಟಿ ಶರ್ಟ್​ ಬಳಸಿದ ವ್ಯಕ್ತಿಯ ಆರೋಗ್ಯದ ಅಪ್​ಡೇಟ್​ಗಳನ್ನು ನೀವು ಮನೆಯಿಂದಲೇ ಪಡೆಯಬಹುದು. ಇಂತಹ ಅವಶ್ಯಕ ಟಿ ಶರ್ಟ್​ ಕಂಡು ಹಿಡಿದಿರುವುದು ಬಿಹಾರದ ತರುಣ ಎಂಬುದು ಹೆಮ್ಮೆಯ ವಿಷಯ. 17ರ ಹರೆಯದ ಹರ್ಷಿಲ್ ಆನಂದ್​ ಎಂಬ ಯುವಕನು ಸ್ಮಾರ್ಟ್​ ಟಿ ಶರ್ಟ್​ವೊಂದನ್ನು ಪರಿಚಯಿಸಿದ್ದು, ಇದನ್ನು ಧರಿಸಿದ ವ್ಯಕ್ತಿಯ ರಕ್ತದೊತ್ತಡ, ಇಸಿಜಿ, ದೇಹದೊತ್ತಡ, ಉಸಿರಾಟ ಮತ್ತು ಎದೆ ಬಡಿತದ ಡೇಟಾವನ್ನು ನೀವು ಪಡೆಯಬಹುದು.

ಸ್ಮಾರ್ಟಿ ಟಿ ಶರ್ಟ್ ಹೇಗೆ ಕೆಲಸ ಮಾಡುತ್ತೆ?

Also read: ಭಾರತದಲ್ಲಿ ಮತ್ತೊಬ್ಬ ಯುವ ವಿಜ್ಞಾನಿ; ಸಮುದ್ರದಲ್ಲಿ ತ್ಯಾಜ್ಯ ತೆಗೆಯವ ಹಡಗು ಕಂಡುಹಿಡಿದ 12 ವರ್ಷದ ಬಾಲಕ../a>

ಈ ಟಿ ಶರ್ಟ್​ನಲ್ಲಿ ವಿಶೇಷವಾದ ಚಿಪ್​ವೊಂದನ್ನು ನೀಡಲಾಗಿದ್ದು, ಇದು ಪ್ರತಿ 5 ಸೆಕೆಂಡುಗಳಿಗೆ ಆರೋಗ್ಯದ ಡೇಟಾವನ್ನು ಅಪ್​ಲೋಡ್ ಮಾಡುತ್ತಿರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಪ್ಯಾನಿಕ್ ಬಟನ್​ ಒಂದನ್ನು ನೀಡಲಾಗಿದ್ದು, ಅಪಾಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಈ ಬಟನ್ ಒತ್ತಿದರೆ ನಿಮ್ಮ ಮಾಹಿತಿಯು ಟಿ ಶರ್ಟ್​ ಜೊತೆ ನೀಡಲಾದ ಡಿವೈಸ್​ಗೆ ತಲುಪುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಟಿ ಶರ್ಟ್​ ಹೆಚ್ಚು ಚಾಲ್ತಿಗೆ ಬರಲಿದ್ದು, ಇದರಿಂದ ಅತ್ಯಾಚಾರ, ಕಾಣೆಯಾಗುವಿಕೆ, ಆರೋಗ್ಯದ ಸಮಸ್ಯೆಗಳನ್ನು ಸುಲಭವಾಗಿ ಗ್ರಹಿಸಬಹುದು ಎಂದು ಹರ್ಷಿಲ್ ಹೇಳಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522