ನಂಬಿದವರನ್ನು ಕೈ ಬಿಡೋದಿಲ್ಲ ಎಂಬುದಕ್ಕೆ ಈ ಕಾಮಧೇನುವೇ ಸಾಕ್ಷಿ, ತನ್ನ ಮಾಲಿಕನಿಗೆ ಹೆಸರು ಆದಾಯ ಎರಡನ್ನೂ ತಂದುಕೊಟ್ಟಿದೆ!!

0
1215

Kannada News | kannada Useful Tips

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಾಖಲೆ ಬರೆದ ಕಾಮಧೇನು..!

ಹೈನುಗಾರಿಕೆ ಲಾಭದಾಯಕ ಕೃಷಿ. ರೈತರ ಬಾಳನ್ನು ಹಸನಾಗಿಸುವ ಹೈನುಗಾರಿಕೆ ಕೃಷಿಗೆ ಈಗಾಗಲೇ ರಾಜ್ಯದಲ್ಲಿ ಹೆಚ್ಚು ಒತ್ತು ಕೊಡಲಾಗುತ್ತಿದೆ. ರೈತರು ಸಹ ಇತರೆ ಕೃಷಿಗಿಂತ ಸುಲಭ ಮತ್ತು ಅತಿ ಲಾಭದಾಯಕ ಹೈನುಗಾರಿಕೆ ಎಂದು ಒಪ್ಪಿಕೊಂಡಿದ್ದಾರೆ. ಒಂದು ಸೀಮೆ ಹಸು ದಿನಕ್ಕೆ 20 ರಿಂದ 30 ಲೀಟರ್ ಹಾಲು ಕೊಡುತ್ತೆ. ಇದರಿಂದ ರೈತನಿಗೆ ಲಾಭವಿದೆ. ಆದರೆ ಇಲ್ಲೊಂದು ಹಸು 50 ಲೀಟರ್ ಹಾಲು ತೊಡುತ್ಚೆ ಅಂದ್ರೆ ನಂಬ್ತೀರಾ.. ನಂಬಲೇ ಬೇಕು..

ಹೌದು.. ಕೊಲಾರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಹಸು ದಿನಕ್ಕೆ 50 ಲೀಟರ್ ಹಾಲು ನೀಡುತ್ತದೆ. ಈ ಮೂಲಕ ದಾಖಲೆ ಸೃಷ್ಟಿಸಿ ಶ್ರೀನಿವಾಸ್ ಅವರಿಗೆ ಹೆಸರು ತಂದುಕೊಟ್ಟಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀನಿವಾಸ್ ಹಸುಗಳ ವ್ಯಾಪಾರಿ. ಕಳೆದ ಆರು ತಿಂಗಳ ಹಿಂದೆಯಷ್ಟೆ ಒಂದೂವರೆ ಲಕ್ಷ ರೂ. ನೀಡಿ ಈ ಹಸುವನ್ನು ಖರೀದಿಸಿದ್ದರು. ಸೀಮೆ ಹಸುಗಳನ್ನು ತಂದು ಲಾಭಕ್ಕೆ ಮಾರುವುದು ಇವರ ಕಸುಬು.. ಹೀಗಿದ್ದರೂ ಈ ಹಸುವಿನ ಮೇಲೆ ಶ್ರೀನಿವಾಸ್ ರಿಗೆ ಪ್ರೀತಿ ಜಾಸ್ತಿ.

ಕಳೆದ ವಾರ ಗುಂಜೂರಿನಲ್ಲಿ ಅತಿ ಹೆಚ್ಚು ಹಾಲು ನೀಡುವ ಹಸುಗಳ ಸ್ಪರ್ಧೆ ನಡೆಯಿತು. ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 19 ಹಸುಗಳು ಸ್ಫರ್ಧೆಯಲ್ಲಿದ್ದವು. ಈ ಹಿಂದೆ ನಡೆದ ಸ್ಫರ್ಧೆಯಲ್ಲಿ ಹಸುವೊಂದು 47 ಲೀಟರ್ ಹಾಲು ನೀಡಿ ದಾಖಲೆ ಸೃಷ್ಟಿಸಿತ್ತು. ಆದರೆ ಈ ಬಾರಿಯ ಸ್ಫರ್ಧೆಯಲ್ಲಿ ಶ್ರೀನಿವಾಸ್ ಅವರಿಗೆ ಸೇರಿದ ಹಸು 49.70 ಲೀಟರ್ ಹಾಲು ನೀಡಿದೆ. ಈ ಮೂಲಕ ಹಿಂದೆ 47 ಲೀಟರ್ ಹಾಲು ನೀಡಿದ್ದ ಹಸುವಿನ ದಾಖಲೆಯನ್ನು ಅಳಿಸಿಹಾಕಿ ಹೊಸ ದಾಖಲೆ ಬರೆದಿದೆ.

ಇನ್ನು  ಏಳು ಲಕ್ಷಕ್ಕೆ ಈ ಹಸುವನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದರೂ ಕೊಟ್ಟಿಲ್ಲ ಶ್ರೀನಿವಾಸ್.  ಈ ಕಾಮಧೇನುವಿಗೆ ಹತ್ತು ಲಕ್ಷ ನೀಡಿದರೂ ಮಾರಾಟ ಮಾಡಲ್ಲ. ಈ ಹಸು ನಮ್ಮ ಮನೆಯ ಬೆಳಕು. ಇದನ್ನು ಮಗುವಿನಂತೆ ಸಾಕುತ್ತಿದ್ದೇವೆ.  ದಿನಕ್ಕೆ 50 ಲೀಟರ್ ಹಾಲು ಡೈರಿಗೆ ಹಾಕಿದರೆ ತಿಂಗಳಿಗೆ 45 ಸಾವಿರ ಹಣ ಬರುತ್ತದೆ. ಈ ಹಸುಗೆ ಹಾಕುವ ಮೇವಿನ ದಿನದ ಅಷ್ಟು-ಇಷ್ಟು ಖರ್ಚು ತೆಗೆದರೂ ತಿಂಗಳಿಗೆ 30ಸಾವಿರ ಲಾಭ ತಂದುಕೊಡುತ್ತಿದೆ. ಈ ಸೀಮೆ ಹಸುಗೆ ದಿನಕ್ಕೆ 24 ಕೆಜಿ ಹಸಿರು ಹುಲ್ಲು, 12 ಕೆಜಿ ಕೃತಕ ಆಹಾರ ನೀಡಲಾಗುತ್ತದೆ. ಒಂದು ಲೀಟರ್‌‌ ಹಾಲಿಗೆ ಅರ್ಧ ಕೆಜಿ ಪ್ರಮಾಣದಲ್ಲಿ ಆಹಾರ ನೀಡುವ ಕ್ರಮ ಅನುಸರಿಸಲಾಗುತ್ತದೆ ಅಂತಾರೆ ಶ್ರೀನಿವಾಸ್.

Also Read: ನಿಯತವಾಗಿ ಕಲ್ಲಂಗಡಿ ಹಣ್ಣು ತಿನ್ನೋದಕ್ಕೆ ಶುರು ಮಾಡಿದ್ದೇ ಆದರೆ, ಮಾತ್ರೆಗಳನ್ನು ತಿನ್ನೋ ಪ್ರಮೇಯನೇ ಬರೋಲ್ಲ!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522