ಬಿಟ್ಟೂಬಿಡದೆ ತಲೆನೋವು ಕಾಡುತ್ತಿದೆಯೇ? ಹಾಗಾದ್ರೆ ಕೂಡಲೇ ಎಚ್ಚರವಹಿಸಿ, ಇದರಿಂದಲೇ ಮಿದುಳು ಕ್ಯಾನ್ಸರ್ ಕೂಡ ಬರಬಹುದು..

0
707

ತಲೆನೋವು ಎಂದಾಕ್ಷಣ ಅದೇನು ಸಾಮಾನ್ಯವಾಗಿ ಕಂಡುಬರುವುದಾಗಿದೆ ಎನ್ನುವುದು ಎಲ್ಲರ ಯೋಚನೆಯಾದರೆ ಇದರಿಂದ ಆಗುವ ಹಲವು ಪರಿಣಾಮಗಳು ಅಪಾಯಕಾರಿಯಾಗಿವೆ ಎನ್ನಬಹುದು, ಕೆಲವು ಸಮಯದಲ್ಲಿ ವಾತಾವರಣದ ಏರುಪೇರುಗಳಿಂದ, ಇಲ್ಲ ಒತ್ತಡದಿಂದ, ಧೀರ್ಘವಾದ ಯೋಚನೆಯಿಂದ ತಲೆನೋವು ಕಂಡು ಬರುತ್ತದೆ ಎನ್ನುವುದು ಪ್ರತಿಯೊಬ್ಬರ ಆಲೋಚನೆಯಾದರೆ. ಅತಿಯಾದ ತಲೆನೋವಿನ ಸೂಚನೆ ಮಿದುಳು ಕ್ಯಾನ್ಸರ್ ನ ಲಕ್ಷಣವಾಗಿರಬಹುದು ಎಂದು ಅರೋಗ್ಯ ತಜ್ಞರು ತಿಳಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕ್ಯಾನ್ಸರ್- ನಿಂದ ಬಳಲುತ್ತಿರುವವರಿಗೆ ಸಿಹಿ ಸುದ್ದಿ; ಕಿಮೋಥೆರಪಿ ಸೇರಿ 9 ಔಷಧಿಗಳ ದರದಲ್ಲಿ 90 ರಷ್ಟು ಇಳಿಕೆ ಮಾಡಿದ ಎನ್​ಪಿಪಿಎ..

ಹೌದು ಒಂದು ಬಾರಿ ತಲೆನೋವು ಶುರುವಾದರೆ ಮುಗಿತು ಅದರಿಂದ ದಿನದ ಕೆಲಸವೆಲ್ಲ ಹಾಳಾಗುತ್ತೆ, ಅಷ್ಟೇ ಅಲ್ಲದೆ ಮಾನಸಿಕ ನೆಮ್ಮದಿ ಕೂಡ ಇರುವುದಿಲ್ಲ, ಇತಹ ತಲೆನೋವಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುಲು ತಲೆನೋವಿನ ಮಾತ್ರೆಗಳನ್ನು ಸೇವಿಸುತ್ತಾರೆ. ಇದರಿಂದ ಕೆಲವು ಸಮಯ ನೋವು ಕಡಿಮೆಯಾದರೂ ಮತ್ತೆ ಅದೇ ನೋವು ಕಂಡು ಬರುತ್ತದೆ. ಇದನ್ನು ಬಹುತೇಕ ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ನಿರಂತರವಾಗಿ ಬರುವ ತಲೆನೋವುಗಳು ಮಿದುಳು ಕ್ಯಾನ್ಸರ್‌ ನ ಲಕ್ಷಣವೂ ಆಗಿರಬಹುದು. ಏಕೆಂದರೆ ಅಪಾಯಕಾರಿ ಗ್ಲಿಯೊಬ್ಲಾಸ್ಟೋಮಾ ಮಲ್ಟಿಫಾರ್ಮ್(ಜಿಬಿಎಂ) ಅತ್ಯಂತ ಮಾರಣಾಂತಿಕ ಸ್ವರೂಪದ ಗಡ್ಡೆಯಾಗಿದೆ.

ವೈದ್ಯಕೀಯ ತಜ್ಞರ ಪ್ರಕಾರ;

Also read: ಕೇವಲ ಮಹಿಳೆಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದು, ಹೇಗೆ ಅಂತ ಈ ಮಾಹಿತಿ ನೋಡಿ..

ಮಿದುಳಿನ ಗಡ್ಡೆಯಲ್ಲಿ ನಾಲ್ಕು ಹಂತಗಳಿದ್ದು,ಈ ಪೈಕಿ ಗ್ರೇಡ್IV ಗ್ಲಿಯೊಬ್ಲಾಸ್ಟೋಮಾ ಆಗಿದೆ. ಇದು ಮಿದುಳಿನಲ್ಲಿಯ ಮೈಯೆಲಾನ್ ಉತ್ಪಾದಿಸುವ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಮೈಯೆಲಾನ್ ಮಿದುಳಿನಲ್ಲಿಯ ನರಗಳಿಗೆ ಹೊದಿಕೆಯ ರೂಪದಲ್ಲಿ ರಕ್ಷಣೆ ನೀಡುವ ಹೆಚ್ಚು ಕೊಬ್ಬನ್ನೊಳಗೊಂಡಿರುವ ರಾಸಾಯನಿಕವಾಗಿದೆ. ಚಿಕಿತ್ಸೆಯು ಗಡ್ಡೆಯ ತೀವ್ರತೆ ಮತ್ತು ಅದು ಇರುವ ಜಾಗವನ್ನು ಅವಲಂಬಿಸಿರುತ್ತದೆ. ಅನಿಯಂತ್ರಿತವಾಗಿ ವಿಭಜನೆಗೊಳ್ಳುವ ಜೀವಕೋಶಗಳು ಮಿದುಳು ಅಥವಾ ಬೆನ್ನುಹುರಿಯಲ್ಲಿ ಗಡ್ಡೆಗಳು ರೂಪುಗೊಳ್ಳಲು ಕಾರಣವಾಗುತ್ತವೆ. ಈ ವಿಧದ ಮಿದುಳಿನ ಗಡ್ಡೆಗೆ ಚಿಕಿತ್ಸೆ ನೀಡುವುದು ಕಷ್ಟಸಾಧ್ಯವಾಗಿದೆ. ಒಂದು ವೇಳೆ ಚಿಕಿತ್ಸೆ ಮಾಡಿದರು ರೋಗಿಯ ಆಯುಷ್ಯ ತೀರ ಕಡಿಮೆಯಾಗಿರುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಿದುಳು ಕ್ಯಾನ್ಸರ್ ನ ಲಕ್ಷಣಗಳು;

Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

ಬೆಳಗಿನ ಜಾವದ ಅವಧಿಯಲ್ಲಿ ಬರುವ ತಲೆನೋವುಗಳು ಮತ್ತು ವಾಕರಿಕೆ, ದೇಹದ ಒಂದು ಪಾರ್ಶ್ವದಲ್ಲಿ ದೌರ್ಬಲ್ಯವಾಗಿದ್ದು, ಇದು ಗ್ಲಿಯೊಬ್ಲಾಸ್ಟೋಮಾದ ಲಕ್ಷಣವಾಗಿದೆ. ಶೇ.50ಕ್ಕೂ ಅಧಿಕ ಗ್ಲಿಯೊಬ್ಲಾಸ್ಟೋಮಾ ರೋಗಿಗಳು ಫಿಟ್ಸ್‌ನ ಸಮಸ್ಯೆಯನ್ನು ಅನುಭವಿಸುತ್ತಾರೆ. ರೋಗಿಯ ಜ್ಞಾಪಕ ಶಕ್ತಿ ಮತ್ತು ನರಮಂಡಲ ನಿಯಂತ್ರಣವೂ ಗಣನೀಯವಾಗಿ ತಗ್ಗಿರುತ್ತದೆ. ಇವೆಲ್ಲವೂ ಕೈಕಾಲುಗಳ ನಿಷ್ಕ್ರಿಯತೆ, ದೃಷ್ಟಿನಾಶ,ಶ್ರವಣ ಶಕ್ತಿ ಮತ್ತು ವಾಕ್‌ಶಕ್ತಿಗೆ ಹಾನಿ ಹಾಗೂ ಶರೀರದ ಅಸಮತೋಲನಕ್ಕೆ ಕಾರಣವಾಗುತ್ತದೆ.

ಗ್ಲಿಯೊಬ್ಲಾಸ್ಟೋಮಾ ಚಿಕಿತ್ಸೆ ಹೇಗೆ?

Also read: ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..

ಈ ಲಕ್ಷಣಗಳಿರುವ ರೋಗಿಗಳು ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಬೇಕಾಗುತ್ತದೆ. ಮಿದುಳಿನಲ್ಲಿ ಗಡ್ಡೆ ಪತ್ತೆಯಾದರೆ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬೇಕಾಗುತ್ತದೆ ಮತ್ತು ಅದನ್ನು ಪ್ರಯೋಗಶಾಲೆಗೆ ರವಾನಿಸಿ ವರದಿಗಾಗಿ ಕಾಯಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯು ವಿಕಿರಣ ಚಿಕಿತ್ಸೆಗೆ ಒಳಗಾಗುವುದು ಅಗತ್ಯವಾಗಿರುತ್ತದೆ ಮತ್ತು ನ್ಯುರೋಸರ್ಜನ್‌ರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ನಂತರ ಗಡ್ಡೆಯ ಬೆಳವಣಿಗೆಯನ್ನು ತಿಳಿಯಬೇಕಾಗುತ್ತದೆ. ಮುಂದೆ ವಿಕಿರಣ ಚಿಕಿತ್ಸೆ ಮತ್ತು ಕಿಮೊಥೆರಪಿಯಿಂದ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522