ಕೆಮ್ಮು ದಮ್ಮು ಉಬ್ಬಸಕ್ಕೆ ಆಡುಸೋಗೆ ಸೊಪ್ಪಿನ ಲೇಹ್ಯಕ್ಕಿಂತ ಔಷಧಿ ಬೇಕಾ?? ಹೇಗ್ ಮಾಡೋದು ಅನ್ನೋದು ನಾವು ಹೇಳ್ತಿವಿ ಮುಂದೆ ಓದಿ…

0
2821

Kannada News | Health tips in kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಆಡುಸೋಗೆ ಒಂದು ಪೊದರು ಗಿಡ. ವಾಸಾ, ಸಿಂಹಾಸ್ಯ, ಭೀಷಮ್ಗ್ಮಾತಾ ಮುಂತಾದ ಹೆಸರುಗಳಿರುವ ಆಡುಸೋಗೆಯು ದಮ್ಮು, ಕೆಮ್ಮು, ಗಂಟಲೂರಿ, ಕಜ್ಜಿ, ತೂರಿ, ಇಸಬು ರಕ್ತಸ್ರಾವಗಳಿಗೆ ಸಿದ್ಧಔಷಧ.

ಆಡುಸೋಗೆ ಸೊಪ್ಪಿನ ಲೇಹ್ಯ ಮಾಡುವ ವಿಧಾನ:

ಬೇಕಾಗುವ ಸಾಮಗ್ರಿಗಳು

  • ಆಡುಸೋಗೆ ಸೊಪ್ಪಿನ ರಸ: ೧ ಭಾಗ
  • ತುಪ್ಪ: ಕಾಲು ಭಾಗ
  • ಸಕ್ಕರೆ: ಅರ್ಧ ಭಾಗ
  • ಜೇನುತುಪ್ಪ: ಅರ್ಧ ಭಾಗ
  • ಹಿಪ್ಪಲಿ ಪುಡಿ: 1 /8 ಭಾಗ

ಮಾಡುವ ವಿಧಾನ:
– ಆಡುಸೋಗೆ ಸೊಪ್ಪಿನ ರಸಕ್ಕೆ ಸಕ್ಕರೆ ಸೇರಿಸಿ ಕರಗಿಸಬೇಕು.
– ಅನಂತರ ಒಲೆಯ ಮೇಲಿಟ್ಟು ನಿಧಾನವಾಗಿ ಕುದಿಸಬೇಕು.
-ನೀರಿನ ಅಂಶ ಕಡಿಮೆಯಾಗಿ ಎಳೆ ಎಳೆಯಾಗಿ ಪಾಕ ಬಂದಾಗ ಹಿಪ್ಪಲಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
– ಅನಂತರ ಒಲೆಯಿಂದ ಕೆಳಗಿಳಿಸಿ ತುಪ್ಪವನ್ನು ಸೇರಿಸಿ ಕಲೆಸಬೇಕು.
-ಪಾಕವು ಆರುತ್ತಾ ಬಂದು ಸ್ವಲ್ಪ ಬಿಸಿಯಿರುವಾಗ, ಜೇನುತುಪ್ಪ ಸೇರಿಸಿ ಮಿಶ್ರ ಮಾಡಿ ಶುದ್ಧವಾದ ಬಾಟಲಿ ಅಥವಾ ಬಾಟಲಿಗೆ ಹಾಕಿ ತುಂಬಿಟ್ಟುಕೊಳ್ಳಬೇಕು.

ಸೇವಿಸುವ ಕ್ರಮ:
ದೊಡ್ಡವರಿಗೆ : ಆಹಾರಕ್ಕೆ ಮೊದಲು ದಿವಸಕ್ಕೆ ಮೂರು ಬಾರಿ ಒಂದರಿಂದ ಮೂರು ಚಮಚ
ಮಕ್ಕಳಿಗೆ: ಆಹಾರಕ್ಕೆ ನಂತರ ದಿವಸಕ್ಕೆ ಮೂರು ಬಾರಿ ಅರ್ಧ ಚಮಚ

ಉಪಯೋಗ: ಕೆಮ್ಮು, ದಮ್ಮು, ಕಫ, ಅಜೀರ್ಣ, ಬಾಯಿರುಚಿ ಇಲ್ಲದಿರುವುದು, ರಕ್ತಸ್ರಾವ ಮುಂತಾದ ಸಂದರ್ಭಗಳಲ್ಲಿ ಹೆಚ್ಚು ಪರಿಣಾಮಕಾರಿ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also read: ಬೆಳ್ಳುಳ್ಳಿಯಿಂದ ಅರೋಗ್ಯಕ್ಕೆ ಎಷ್ಟು ಉಪಯೋಗ ಇದೆ ಗೊತ್ತ??

Also Read: ಮನೆಯಲ್ಲಿ ಬಜೆ ಬೇರು ತಂದು ಇಟ್ಕೊಂಡ್ರೆ ಮಕ್ಕಳ ಡಾಕ್ಟ್ರೇ ಮನೆಗೆ ಬಂದಂತೆ.. ಮಕ್ಕಳ ಆರೋಗ್ಯ ಸಂಜೀವಿನಿ ಬಜೆ ಬೇರಿನ ಆರೋಗ್ಯಕಾರಿ ಗುಣಗಳು..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522