ಸಬ್ಬಸಿಗೆ ಸೊಪ್ಪಿನಲ್ಲಿ ಇರುವ ಆರೋಗ್ಯಕರ ಗುಣಗಳು ಗೊತ್ತಾದ್ರೆ ಪ್ರತಿ ದಿನ ಅದನ್ನೇ ಉಪಯೋಗಿಸ್ತಿರಾ…!

0
1361

ಸಬ್ಬಸಿಗೆ ಸೊಪ್ಪಿನಲ್ಲಿ ಇರುವ ಆರೋಗ್ಯಕರ ಗುಣಗಳು ಗೊತ್ತಾದ್ರೆ ಪ್ರತಿ ದಿನ ಅದನ್ನೇ ಉಪಯೋಗಿಸ್ತಿರಾ…!

01: ಸಬ್ಬಸಿಗೆ ಸೊಪ್ಪು ಜೀರ್ಣಕ್ರಿಯೆಗೆ ಸಹಕಾರಿ.

02: ಸಬ್ಬಸಿಗೆ ಸೊಪ್ಪು ಬಾಣಂತಿಯರಿಗೆ ಉತ್ತಮ ಆಹಾರ.

03: ಸಬ್ಬಸಿಗೆ ಸೊಪ್ಪು ಪಚನಶಕ್ತಿಯನ್ನು ವೃದ್ಧಿಸುವುದು.

04: ಸಬ್ಬಸಿಗೆ ಸೊಪ್ಪು ವಾತ, ಶೂಲೆ, ವಾಕರಿಕೆ ಮತ್ತು ಬಿಕ್ಕಳಿಕೆಯಂತಹ ರೋಗಗಳಿಗೆ ಬಹು ಉಪಯುಕ್ತ.

05: ಸಬ್ಬಸಿಗೆ ಸೊಪ್ಪು ರಸಕ್ಕೆ ಅಜೀರ್ಣ, ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.

06: ನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪು ಬಳಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ.

07: ಸಬ್ಬಸಿಗೆ ಸೊಪ್ಪು ರಸ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ.

08: ಸಬ್ಬಸಿಗೆ ಸೊಪ್ಪು ರಸ ಹಚ್ಚುವುದರಿಂದ ಗಾಯ ಬಹುಬೇಗ ನಿವಾರಣೆ ಆಗುವುದು.

09: ಸಬ್ಬಸಿಗೆ ಸೊಪ್ಪು ರಸ ಹಚ್ಚುವುದರಿಂದ ಅಲರ್ಜಿ ನಿವಾರಣೆ ಆಗುವುದು.

10: ಸಬ್ಬಸಿಗೆ ಸೊಪ್ಪು ಮಧುಮೇಹಕೆ ರಾಮಬಾಣ.