ಈ ವಾತಾವರಣಕ್ಕೆ ನಮ್ಮ ಉಡುಗೆಗಳು ಹೇಗಿರಬೇಕು?? ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು?? ಮಕ್ಕಳ ಪೋಷಣೆ ಹೇಗಿರಬೇಕು ಗೊತ್ತಾ??

0
630

Kannada News | Health tips in kannada

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

  • ವಾತಾವರಣ ಬದಲಾಗುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ.. ಇದಕ್ಕೆ ನಮ್ಮ ಉಡುಗೆಗಳು ಕೂಡ ಒಂದು ಕಾರಣವಾಗಿರುತ್ತದೆ.. ಆಶ್ಚರ್ಯವೆನಿಸಿದರೂ ಇದು ಸತ್ಯ.. ಹಾಗಿದ್ದರೆ ನಮ್ಮ ಉಡುಗೆಗಳು ಹೇಗಿರಬೇಕು?? ಇಲ್ಲಿದೆ ನೋಡಿ ನಿನಗಾಗಿ ನಮ್ಮದೊಂದು ಮಾಹಿತಿ..
  • ಸಾಮಾನ್ಯವಾಗಿ ವೈರಸ್ ಗಳು ಗಾಳಿಯ ಮೂಲಕವೇ ಹರಡುವುದು.. ಅದಕ್ಕಾಗಿ ನಾವು ಈ ಕಾಲದಲ್ಲಿ ಆದಷ್ಟೂ ಮೈ ತುಂಬಾ ಮುಚ್ಚುವ ಬಟ್ಟೆಯನ್ನು ಹಾಕಿಕೊಳ್ಳಬೇಕು.. ಬೆಚ್ಚಗಿನ ಉಡುಗೆ ತೊಡುಗೆಗಳ ಆಯ್ಕೆ ನಿಮ್ಮದಾಗಿರಲಿ..
  • ಹಳ್ಳಿಗಳಲ್ಲಿ ಈಗಲೂ ಕೂಡ ಈ ಕಾಲವನ್ನು ಮಾಗಿ ಕಾಲವೆಂದೂ ಈ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕೆಂದೂ ಹೇಳುತ್ತಾರೆ.. ಹಿರಿಯರು ಏನೇ ಹೇಳಿದ್ದರೂ ಅದಕ್ಕೊಂದು ಅರ್ಥ ಇರುತ್ತದೆ ಎಂಬುದು ಇದಕ್ಕೇ..

  • ಇನ್ನು ಮಕ್ಕಳ ಆರೋಗ್ಯದ ವಿಚಾರಕ್ಕೆ ಬಂದರೇ ಮಕ್ಕಳಿಗೆ ಬಿಸಿನೀರನ್ನು ಬಿಟ್ಟು ಯಾವುದೇ ಕಾರಣಕ್ಕೂ ತಣ್ಣಗಿನ ನೀರನ್ನು ಕೊಡಬೇಡಿ.. ಅದು ಕುಡಿಯುವುದಕ್ಕಾಗಲಿ ಅಥವಾ ಕೈ ಕಾಲು ತೊಳೆಯುವುದಕ್ಕಾಗಲಿ.. ಮಕ್ಕಳಷ್ಟೇ ಅಲ್ಲ ದೊಡ್ಡವರೂ ಕೂಡ ಆದಷ್ಟೂ ಬಿಸಿ ನೀರನ್ನೇ ಉಪಯೋಗಿಸಿ..
  • ರೋಡ್ ಸೈಡ್ ಆಹಾರವನ್ನು ಆದಷ್ಟು ಅವಾಯ್ಡ್ ಮಾಡಿ.. ಇದು ಕೂಡ ಒಂದು ಮುಖ್ಯ ಕಾರಣ ಈ ಕಾಲದಲ್ಲಿ ಬೇಗ ರೋಗಗಳಿಗೆ ತುತ್ತಾಗಲು.. ಅದಕ್ಕಾಗಿಯೇ ಆದಷ್ಟು ಮನೆಯ ಆಹಾರದ ಮೊರೆ ಹೋಗಿ.. ಎಣ್ಣೆ ಕರೆದ ಪದಾರ್ಥಗಳಿಂದ ದೂರವಿರಿ..
  • ಶುಚಿತ್ವದ ಕಡೆ ಗಮನ ನೀಡಿ.. ನೀವಾಗಿರಬಹುದು ನಿಮ್ಮ ಸುತ್ತಮುತ್ತಲಿನ ಪರಿಸರವಾಗಿರಬಹುದು.. ಆದಷ್ಟೂ ಶುಚಿಯಾಗಿರಲು ಪ್ರಯತ್ನ ಪಡಿ..
  • ಸೊಳ್ಳೆಗಳಿಂದ ದೂರವಿರಿ.. ಇದೊಂದು ಬಹಳ ಮುಖ್ಯವಾದದ್ದೂ.. ಸೊಳ್ಳೆಗಳಿಂದ ಈಗ ಬರುವ ಖಾಯಿಲೆಗಳಿಗೆ ಲೆಕ್ಕವಿಲ್ಲ ಆದ್ದರಿಂದ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಇರುವ ವಿಧಾನಗಳ ಮೊರೆ ಹೋಗಿ..ನಿಮ್ಮ ಸುತ್ತ ಮುತ್ತಲಿನ ವಾತಾವರಣಗಳಲ್ಲಿ ನೀರನ್ನು ನಿಲ್ಲಲು ಬಿಡಬೇಡಿ ಬಹಳ ಮುಖ್ಯವಾಗಿ ದಿನದ ಸಮಯದಲ್ಲಿ ಕಚ್ಚುವ ಸೊಳ್ಳೆಗಳಿಂದ ತುಂಬಾ ಎಚ್ಚರವಾಗಿರಿ..
    ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also Read: ಸಿಕ್ಕಿಮಿಕ್ಕಿದ್ದನ್ನೆಲ್ಲ ತಿಂದು ಸಿಕ್ಕಾಪಟ್ಟೆ ಭೇದಿ ಆಗ್ತಿದ್ರೆ ತತ್ತಕ್ಷಣ ಈ ಮನೆಮದ್ದುಗಳನ್ನು ಪಾಲಿಸಿ ಅತಿಸಾರದಿಂದ ಮುಕ್ತಿ ಹೊಂದಿ…

Watch: