ಆರೋಗ್ಯಕೆ ಬೇಕಾದ ನಾರಿನಂಶ ವಿರುವ `ಬೀನ್ಸ್ ಪಲ್ಯ, ಬೀನ್ಸ್ ಸಾಸಿವೆ ಸೈಡ್ ಡಿಶ್’ ಮಾಡುವ ವಿಧಾನ..!!

0
753

ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಈ ಪದವು ದೈನಂದಿನ ಬಳಕೆಯ ಉಪಯೋಗವಾಗಿದ್ದು, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಹಾಗಾಗಿ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಪದಾರ್ಥಗಳನ್ನು ತರಕಾರಿಯೆಂದು ಪರಿಗಣಿಸಲಾಗುತ್ತದೆ. ಇಂತಹ ತರಕಾರಿಗಳು ಎಲ್ಲ ಸಮಯದಲ್ಲಿ ಬೆಳೆಯಿವದಿಲ್ಲ. ಕೆಲವೊಂದು ತರಕಾರಿ ಒಂದೇ ಸಮಯದಲ್ಲಿ ಮಾತ್ರ ಬೆಳೆಯಿತ್ತದೆ. ಇನ್ನೂ ಕೆಲವೊಂದು ತರಕಾರಿಗಳು ಎಲ್ಲಾ ಕಾಲದಲ್ಲಿವೂ ಬೆಳೆಯಿತ್ತೇವೆ, ಅಂತಹ ಸಾಲಿಸಲ್ಲಿರುವ ಬೀನ್ಸ್ ಈ ಮೂರು ಕಾಲದಲ್ಲಿ ಬೆಳೆಯಿವ ತರಕಾರಿಯಾಗಿದು ಹೆಚ್ಚು ನಾರಿನಂಶವನ್ನು ಹೊಂದಿದು ಆರೋಗ್ಯಕೆ ಹೆಚ್ಚು ಉಪಯುಕ್ತವಾಗಿದೆ. ಇಂತಹ ಬೀನ್ಸ್-ನಿಂದ ಎರಡು `ಪಲ್ಯ ಮತ್ತು ಬೀನ್ಸ್ ಸಾಸಿವೆ ಸೈಡ್ ಡಿಶ್’ ಖಾದ್ಯವನ್ನು ತಯಾರಿಸುವ ರೆಸಿಪಿ ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪೋಷಕಾಂಶಭರಿತ ಗೆಡ್ಡೆರೂಪದ ತರಕಾರಿಗಳಲ್ಲಿ ಒಂದಾಗಿರುವ ಮೂಲಂಗಿ ಸೊಪ್ಪಿನ ಪಚಡಿ ಮಾಡುವ ವಿಧಾನ..!!

ಈ ಬೀನ್ಸ್ ಪಲ್ಯ ಸಮ್ ಥಿಂಗ್ ಸ್ಪೆಷಲ್ ಅನ್ನುವುದಕ್ಕೂ ಕಾರಣವಿದೆ. ಈ ಬೀನ್ಸ್ ಪಲ್ಯವನ್ನು ಬೇಯಿಸಲು ಯಾವುದೇ ನೀರು ಹಾಕುವುದಿಲ್ಲ. ಆದ್ದರಿಂದಲೇ ಇದರ ರುಚಿ ಇತರ ಬೀನ್ಸ್ ಪಲ್ಯಗಿಂತ ಹೆಚ್ಚು ಸ್ವಾದಿಷ್ಟಕರವಾಗಿರುತ್ತದೆ.

1. ಬೀನ್ಸ್ ಪಲ್ಯಕೆ ಬೇಕಾಗುವ ಸಾಮಾಗ್ರಿಗಳು:

 • ಅರ್ಧಕೆಜಿ ಬೀನ್ಸ್
 • ಮೂರು ಆಲೂಗಡ್ಡೆ
 • ಅರ್ಧ ಚಮಚ ಅರಿಶಿಣ ಪುಡಿ
 • ಎರಡು ಚಮಚ ಖಾರದ ಪುಡಿ
 • ಒಂದು ಚಮಚ ಗರಂ ಮಸಾಲ
 • ಅರ್ಧ ಚಮಚ ಆಮ್ ಚೂರ್
 • ಎರಡು ಚಮಚ ತುಪ್ಪ
 • ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

Also read: ಕಣ್ಣಿನ ಆರೋಗ್ಯಕ್ಕೆ ತಿನ್ನಬೇಕಾದ ತರಕಾರಿಗಳು

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 • ಮೊದಲು ಬೀನ್ಸ್ ಶುಚಿಗೊಳಿಸಿ ಕತ್ತರಿಸಿಟ್ಟುಕೊಳ್ಳಿ
 • ಈಗ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಅದು ಬಿಸಿಯಾದಾಗ ಅದರಲ್ಲಿ ಆಲೂಗಡ್ಡೆ ತುಂಡುಗಳನ್ನು ಹಾಕಿ ಆಲೂಗಡ್ಡೆ ಸ್ವಲ್ಪ ಕಂದು ಬಣ್ಣ ಬರುವವರಗೆ ಫ್ರೈ ಮಾಡಿ.
 • ನಂತರ ಬೀನ್ಸ್ ಸೇರಿಸಿ 2-3 ನಿಮಿಷ ಫ್ರೈ ಮಾಡಿ.
 • ಈಗ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಸೌಟ್ ನಿಂದ ಆಡಿಸುತ್ತ ಬೇಯಿಸಿ.
 • ತರಕಾರಿಗಳು ಬೆಂದಾಗ ಗರಂ ಮಸಾಲ ಮತ್ತು ಆಮ್ ಚೂರ್ ಸೇರಿಸಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಿಸಿ ಉರಿಯಿಂದ ಇಳಿಸಿದರೆ ಆಲೂ ಬೀನ್ಸ್ ಪಲ್ಯ ರೆಡಿ.

2. ಬೀನ್ಸ್ ಸಾಸಿವೆ ಸೈಡ್ ಡಿಶ್ ತಯಾರಿಸಲು ಬೇಕಾಗುವ ಪದಾರ್ಥಗಳು:

 • ಅರ್ಧ ಕೆಜಿ ಎಳೆಯ ಬೀನ್ಸ್
 • ಒಂದು ಕಪ್ ಕಾಯಿತುರಿ
 • 4-5 ಹಸಿರು ಮೆಣಸಿನಕಾಯಿ
 • ಸ್ವಲ್ಪ ಹುಣಸೆ ಹುಳಿ
 • ರುಚಿಗೆ ತಕ್ಕಷ್ಟು ಉಪ್ಪು
 • ಎರಡು ಚಮಚ ಅಡುಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ
 • ಸಾಸಿವೆ, ಸಣ್ಣ ಚೂರು ಇಂಗು, ಒಂದು ಕೆಂಪು ಮೆಣಸಿನ ಕಾಯಿ ಹಾಗೂ ಕರಿಬೇವಿನ ಸೊಪ್ಪು

ತಯಾರಿಸುವ ವಿಧಾನ:

Also read: ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಬದನೆಕಾಯಿ ಪಲ್ಯ ಮಾಡುವ ವಿಧಾನ..!!

 • ಮೊದಲಿಗೆ ಎಳೆಯ ಬೀನ್ಸ್ ಗಳನ್ನು ತೊಳೆದುಕೊಂಡು ಎರಡು ಕಡೆ ತೊಟ್ಟನ್ನು ಬಿಡಿಸಿ ಸಣ್ಣಗೆ ಹೇಚ್ಚಿಕೊಳ್ಳಿ.
 • ನಂತರ ಸ್ವಲ್ಪವೇ ನೀರಿನಲ್ಲಿ ಬೇಯಿಸಿ ರುಚಿಗೆ ಉಪ್ಪು ಹಾಕಿ ಕಲಸಿರಿ.
 • ಬಳಿಕ ಕಾಯಿತುರಿ, ಹಸಿ ಮೆಣಸಿನಕಾಯಿ, ಹುಣಸೆ ಹುಳಿ ಸೇರಿಸಿ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
 • ರುಬ್ಬಿದ ಮಸಾಲೆಯನ್ನು ಆರಿದ ಬೀನ್ಸ್ ಗೆ ಹಾಕಿ ಚೆನ್ನಾಗಿ ಕಲಸಿರಿ.
 • ಒಲೆಯ ಮೇಲೆ ಒಗ್ಗರಣೆ ಕಾವಲಿ ಇರಿಸಿ ಬಿಸಿಯಾದ ಮೇಲೆ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ ಹಾಕಿ
 • ನಂತರ ಇಂಗು, ಕರಿಬೇವು, ಒಂದು ಕೆಂಪು ಮೆಣಸಿನ ಕಾಯಿ ಚೂರು ಹಾಕಿ ತಯಾರಿಸಿದ ಒಗ್ಗರಣೆಯನ್ನು ಬೀನ್ಸ್, ಮಸಾಲೆ ಮಿಶ್ರಣಕ್ಕೆ ಹಾಕಿ ಕಲಸಿದರೆ ಬೀನ್ಸ್ ಸಾಸಿವೆ ರೆಡಿ.

ಹೀಗೆ ಪ್ರತಿದಿನವೂ ಒಂದು ಹೊಸ ತರದ ಅಡುಗೆ ಮಾಡುಲು ನಮ್ಮ ರೆಸಿಪಿ ನೋಡುವುದು ಮರೆಯಬೇಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522