ಓ ಮನಸೇ ನೀನ್ಯಾಕೆ ಹೀಗೆ ಇಲ್ಲದ ಕಡೆಯಲೆಲ್ಲಾ ಹುಡುಕಾಡಿ ನರಳುತ್ತಿಯಾ..!

0
942

ಹೌದು ಈ ಮನಸ್ಸು ಅನ್ನೋದು ಹಾಗೆ ಇದು ಕೆಲವೊಮ್ಮೆ ಯಾರ ಮಾತನ್ನು ಕೇಳೋದಿಲ್ಲ. ನಾವು ಏನು ಮಾಡಬೇಕು ಏನನ್ನು ಯೋಚನೆ ಮಾಡಬೇಕು ಅನ್ನೋದು ಈ ಮನಸಿನ ಸೀಮಿತ. ಆದ್ರೆ ಈ ಮನಸ್ಸು ಮನುಷ್ಯನ ಒಂದು ಪ್ರಮುಖ ವಿಷಯ. ಮನಸ್ಸು ಮಾಡಿದ್ರೆ ಎನಬೇಕಾದರು ಮಾಡಬಹುದು ಅನ್ನೋದು ಸಾಮಾನ್ಯವಾದ ಮಾತು .

Related image

ಮನಸ್ಸು ಒಂದು ವಿಚಿತ್ರ ಅಂದ್ರೆ ತಪ್ಪಿಲ್ಲ ಯಾಕೆ ಅಂದ್ರೆ ಮನಸ್ಸು ಯಾವಾಗ ಏನ್ ಬೇಕು ಮತ್ತು ಏನನ್ನು ಮಾಡಬೇಕು ಅನ್ನೋದು ತುಂಬ ಮುಖ್ಯ.
ಮನಸ್ಸು ತನ್ನದೇ ಆದ ಒಂದು ವಿಚಿತ್ರ ಲಕ್ಷಣಗಳನ್ನು ಹೊಂದಿರುತ್ತದೆ.

“ಮನಸು ಮೂಕವಾದಾಗ ಮಾತು ಮೌನವಾಗುತ್ತೆ.”
ಹೌದು ನಮ್ಮ ಮನಸ್ಸಿಗೆ ಏನಾದರು ತೊಂದರೆ ಆಗಿ ಮತ್ತು ತುಂಬ ನೋವು ಆದಾಗ ಅದು ತನ್ನದೇ ಆದ ಒಂದು ಮೂಕರೋದನೆ ಅನುಭವಿಸುತ್ತದೆ.
ಮನಸು ಮೂಕವಾದಾಗ ನಮ್ಮಲ್ಲಿ ಯಾವುದೇ ಮಾತು ಮೌನವಾಗುತ್ತದೆ. ಆಗ ನಮ್ಮಲ್ಲಿ ಯಾವುದೇ ಮಾತು ಬಾರದೇ ಚಡಪಡಿಸುತ್ತದೆ.

Related image

“ಮನಸಿಗೆ ಸಂತಸವಾದಾಗ ಮಾತು ನಗುವಾಗುತ್ತೆ”.
ಇನ್ನು ಮನಸಿಗೆ ಸಂತಸವಾದರೆ ಮಾತು ನಗುವಾಗುತ್ತದೆ. ಹೌದು ಈ ಮನಸ್ಸೇ ಒಂತರ ವಿಚಿತ್ರ ನಮ್ಮ ಮನಸಿಗೆ ಸಂತಸವಾದ ಆ ಸಂತಸವನ್ನು ನಗವುವದರಿಂದ ಮತ್ತು ನಗುವ ಮಾತುಗಳಿಂದ ವ್ಯಕ್ತಪಡಿಸುತ್ತದೆ.

Image result for heart and mind connection

“ಮನಸಿಗೆ ದುಃಖವಾದಾಗ ಮಾತು ಕಣ್ಣೀರಾಗುತ್ತೆ”.
ಯಾವುದಾದರು ಒಂದು ವಿಚಾರ ಕೇಳಿದಾಗ ಮನಸಿಗೆ ತುಂಬ ನೋವು ಆದಾಗ ಮಾತು ಕಣ್ಣೀರಾಗುತದೆ. ದೇಹದ ಮೇಲೆಗುವ ಪರಿಣಾಮಕ್ಕಿಂತ ಮನಸಿನ ಮರಿಣಾಮ ಹೆಚ್ಚು. ಇದರಿಂದ ಮನಸು ತುಂಬ ನೋವು ಪಡುತ್ತೆ.

“ಈ ಮನಸ್ಸು ಒಂಥರಾ ವಿಚಿತ್ರ ಬೆಲೆ ಕಟ್ಟಲಾಗದ ಪ್ರೀತಿಯನ್ನು ವಾತ್ಸಲ್ಯಭರಿತ ಸಂಬಂಧವನ್ನು ಇರುವ ಆತ್ಮೀಯತೆಯನ್ನು ಗುರುತಿಸದೇ
ಇಲ್ಲದ ಕಡೆಯಲೆಲ್ಲಾ ಹುಡುಕಾಡಿ ನರಳುತ್ತದೆ…