ಅಪ್ಪಿ ತಪ್ಪಿಯೂ ಮಾಡಬಾರದು ಈ ದಾನಗಳು, ಒಂದು ವೇಳೆ ಮಾಡಿದರೆ ಏನಾಗುತ್ತೆ ಗೊತ್ತಾ?

0
3085

ದಾನ ಯಾವಾಗ ಯಾರಿಗೆ ಮಾಡಿದರೂ ಒಳ್ಳೆಯದೇ. ಇಲ್ಲದವರಿಗೆ ಉಳ್ಳವರು ಕೈಲಾದ ಅಲ್ಪಸ್ವಲ್ಪ, ಯಾವುದಾದರೂ ಒಂದು ರೂಪದಲ್ಲಿ ಮಾಡುವ ಸಹಾಯದಿಂದಲೇ ಮನುಷ್ಯನಿಗೆ ಆತ್ಮಸಂತೃಪ್ತಿ ಸಿಗುತ್ತದೆ. ಜಾತಿ, ಧರ್ಮಗಳ ಸಂಬಂಧ ಇಲ್ಲದಂತೆ ಎಲ್ಲರೂ ಅಳವಡಿಸಿಕೊಳ್ಳಬೇಕಾಗಿರುವುದು ದಾನ ಗುಣ. ಎಲ್ಲ ದಾನಗಳಿಗಿಂತ ಅನ್ನದಾನ ದೊಡ್ಡದು ಎಂಬುದು ಗೊತ್ತೇ ಇದೆ. ವಿದ್ಯಾದಾನಕ್ಕೆ ಸಾಟಿಯಿಲ್ಲ ಎನ್ನುತ್ತಾರೆ ಹಿರಿಯರು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಗತ್ಯವಿದ್ದಾಗ ರಕ್ತದಾನ, ಅಂಗಾಗ ದಾನ ಮಾಡಿದರೆ ಅದಕ್ಕಿಂತಲೂ ಮಹಾಭಾಗ್ಯ ಇನ್ನೊಂದಿಲ್ಲ. ದಾನ ಮಾಡಿದರೆ ಸದ್ಗತಿ ಲಭಿಸುತ್ತದೆ ಎಂದು ಪಂಡಿತರು ಹೇಳುತ್ತಾರೆ. ಇವೆಲ್ಲಾ ಮಾಡಬೇಕಾದರೆ ದಾನಗಳೇ ಆದರೂ ಕೆಲವನ್ನು ಯಾವುದೇ ಕಾರಣಕ್ಕೂ ಸಹ ಮಾಡಬಾರದ ದಾನಗಳಿವೆಯಂತೆ. ತಿಳಿದೂ, ತಿಳಿಯದೆ ಮಾಡಿದರೂ ಆ ದಾನಗಳನ್ನು ಮಾಡಿದರೆ ನಮಗೆ ಗಂಡಾಂತರ ತಪ್ಪಿದ್ದಲ್ಲ ಎನ್ನುತ್ತಿವೆ ಆಚಾರಗಳು. ಆದಕಾರಣ ಕೆಳಗೆ ತಿಳಿಸಿರುವ ದಾನಗಳ ತಂಟೆಗೆ ಮಾತ್ರ ಯಾವಾಗಲೂ ಹೋಗಬೇಡಿ ಎಂದು ಪಂಡಿತರು ಎಚ್ಚರಿಸುತ್ತಿದ್ದಾರೆ. ಹಾಗಿದ್ದರೆ ಮಾಡಬಾರದ ದಾನಗಳು ಏನು ಎಂಬುದನ್ನು ನೋಡೋಣ ಬನ್ನಿ.

ಕೆಟ್ಟು ಹೋದ ಅಥವಾ ತಿನ್ನಲು ಕೆಲಸಕ್ಕೆ ಬಾರದ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ದಾನ ಮಾಡಬಾರದು. ಇಂತಹ ಆಹಾರವನ್ನು ದಾನ ಮಾಡಿದರೆ ನ್ಯಾಯಪರವಾದ ಸಮಸ್ಯೆಗಳು ಎದುರಾಗುತ್ತವಂತೆ. ಕೋರ್ಟ್ ಸುತ್ತಲೂ ಅಲೆದಾಡಬೇಕಾಗುತ್ತದೆ. ಅಷ್ಟೇ ಅಲ್ಲ ಸಂಪಾದಿಸಿದರೂ, ಬಂದದ್ದು ಬಂದಂತೆ ಕರ್ಪೂರದಂತೆ ಕರಗಿಹೋಗುತ್ತದೆ.

ಹರಿದ ಬಟ್ಟೆಗಳು, ಹಾಳಾದ ಪಾತ್ರೆಗಳು, ಮುರಿದ ಕುರ್ಚಿಗಳನ್ನು ದಾನ ಮಾಡಿದರೂ ದುರಾದೃಷ್ಟ ಬೆನ್ನತ್ತಿ ಎಲ್ಲವೂ ಅಪಜಯಗಳೇ ಎದುರಾಗುತ್ತವೆ. ನಮಗೆ ಉಪಯೋಗಕ್ಕೆ ಬಾರದ ವಸ್ತುವನ್ನು ಇನ್ಯಾರಿಗೂ ದಾನ ಮಾಡಬಾರದಂತೆ.

ಪೊರಕೆ ದಾನ ಮಾಡಿದವರಿಗೆ ಮನೆಯಲ್ಲಿ ಲಕ್ಷ್ಮಿ ಮಾತೆ ನಿವಾಸ ಇರಲ್ಲ. ಲಕ್ಷ್ಮಿಮಾತೆ ಎಂದು ಭಾವಿಸುವ ಪೊರಕೆಯನ್ನು ದಾನ ಮಾಡುವುದು ಎಂದರೆ ಕೈಯಾರೆ ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಕಳುಹಿಸಿದಂತೆ.

ಪ್ಲಾಸ್ಟಿಕ್ ವಸ್ತುಗಳನ್ನು ದಾನ ಮಾಡುವುದಷ್ಟೇ ಅಲ್ಲ, ಬದಲಿಯಾಗಿ ಕೊಟ್ಟರೂ ವೃತ್ತಿಜೀವನ ಹಾಳಾಗುತ್ತದಂತೆ. ಹಾಗಂತ ತಿಳಿದವರು ಹೇಳುತ್ತಾರೆ.

ಸೂಜಿ, ಕತ್ತರಿ, ಚಾಕುವಿನಂತ ಹರಿತವಾದ ವಸ್ತುಗಳನ್ನು ದಾನವಾಗಿ ನೀಡಿದರೆ ಅವರ ಸಂಸಾರದಲ್ಲಿ ಬೆಂಕಿ ಬೀಳುತ್ತದಂತೆ. ಇವುಗಳನ್ನು ದಾನ ಮಾಡುವುದರಿಂದ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ತಲೆಯೆತ್ತಿ ಜೀವನದಲ್ಲಿ ಅವರಿಗೆ ಯಾವುದೂ ಕೂಡಿಬರಲ್ಲವಂತೆ. ಹಾಗಾಗಿ ಈ ಮೇಲಿನ ದಾನಗಳನ್ನು ಮಾಡುವ ಮುನ್ನ ಒಮ್ಮೆ ಯೋಚಿಸಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522