ಗೋಮೂತ್ರದಿಂದಾಗುವ ಪ್ರಯೋಜನಗಳು ಹಾಗೂ ಅದರ ಹಿಂದಿನ ವೈಜ್ಞಾನಿಕ ಸತ್ಯಗಳನ್ನು ತಿಳಿದುಕೊಳ್ಳಿ!!

0
899

ಗೋ ಮೂತ್ರ, ಗಂಜಲ ಇದನ್ನ ನೋಡಿದರೆ ಈಗಿನ ಕಾಲದ ಹೆಚ್ಚಿನ ಮಂದಿ ಅಸಡ್ಡೆ ತೋರಿಸುತ್ತಾರೆ. ಆದರೆ, ಪೂಜ್ಯ ಸ್ಥಾನವಿರುವ ಗೋವಿನ ಉತ್ಪನ್ನಗಳು ಆಯುರ್ವೇದದ ದಿವ್ಯ ಔಷಧ ಎನ್ನಲಾಗುತ್ತದೆ. ಕೆಲ ಸಮಯದಿಂದ ಗೋ ಮೂತ್ರ ಸೇವನೆಯಿಂದ ಕ್ಯಾನ್ಸರ್‌ನನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ವೈದ್ಯಕೀಯವಾಗಿಯೂ ಗೋಮೂತ್ರದಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವ ಸಾಮರ್ಥ್ಯ ಇದೆ. ಅಷ್ಟೇ ಅಲ್ಲ ಭೋಪಾಲ್‌ನ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಸಹ ಸ್ತನ ಕ್ಯಾನ್ಸರ್‌ನನ್ನು ಗುಣಪಡಿಸಿಕೊಂಡಿದ್ದು ಗೋ ಮೂತ್ರ ಸೇವಿಸಿಯೇ ಎಂದು ಹೇಳಿಕೆ ನೀಡಿದ್ದರು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

5 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಆಯುರ್ವೇದ ವೈದ್ಯ ವಿಜ್ಞಾನದಲ್ಲಿ ಗೋಮೂತ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಎದ್ದು ಶುದ್ಧ ಗೋಮೂತ್ರ ಕುಡಿಯುವುದರಿಂದ ಮಧುಮೇಹ ನಿಯಂತ್ರಣ ಸಾಧ್ಯ ಎಂದು 2014ರಲ್ಲಿ ವರದಿಯಾಗಿತ್ತು. ಕ್ಯಾನ್ಸರ್‌ನನ್ನು ಗುಣಪಡಿಸುವ ಶಕ್ತಿ ಗೋಮೂತ್ರಕ್ಕೆ ಇದೆ. ಗೋಮೂತ್ರದ ಉಪಯೋಗಗಳು: ಮಲಬದ್ಧತೆ, ಕಿವಿ ಸಮಸ್ಯೆ, ಬಿಪಿ, ಸಂಧಿವಾತ, ಮಧಮೇಹ, ಹೃದಯಘಾತ, ಉಬ್ಬಸ, ಸೋರಿಯಾಸಿಸ್, ಮೈಗ್ರೇನ್, ಸ್ತ್ರೀ ಸಂಬಂಧಿ ಕಾಯಿಲೆಗಳು, ಜ್ವರ, ನೆಗಡಿ, ಕೆಮ್ಮು, ರಕ್ತದಕ್ಯಾನ್ಸರ್, ಮಧುಮೇಹ, ಬಿಳಿರಕ್ತ ಕಣಗಳ ಉತ್ಪತ್ತಿ, ಜ್ಞಾಪಕ ಶಕ್ತಿ ಹೆಚ್ಚುವಿಕೆ, ಮೂಗಿನ ಸಮಸ್ಯೆಇನ್ನಿತರ ರೋಗಗಳಿಗೆ ಇದುರಾಮ ಬಾಣವಾಗಿದೆ.

Also read: ಕೃಷಿ ಚಟುವಟಿಕೆಗಳಲ್ಲಿ ಗೋಮೂತ್ರದ ಉಪಯೋಗ ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ!!!

ರಕ್ತದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೊಂದಿರುವಂಥಹ ಜೀವಕೋಶಗಳು ಮ್ಯಾಕ್ರೋಫೇಸಸ್ ಆಗಿವೆ. ಈ ಜೀವಕೋಶಗಳು ದೇಹದಲ್ಲಿ ಸೈನಿಕರಿದ್ದಂತೆ. ದೇಹದೊಳಗೆ ಯಾವುದೇ ಕೀಟಾಣು ಪ್ರವೇಶಿಸಿದಾಗ ತಕ್ಷಣ ಎಚ್ಚೆತ್ತುಕೊಳ್ಳುವ ಮ್ಯಾಕ್ರೋಫೇಸಸ್‌ಗಳು ಆ ಕೀಟಾಣುಗಳ ಮೇಲೆ ಯುದ್ಧಸಾರಿ ಅವುಗಳನ್ನು ಕೊಲ್ಲುತ್ತವೆ ಅಥವಾ ಸ್ವಾಹಾ ಮಾಡುತ್ತವೆ. ಈ ಕ್ರಿಯೆಯಿಂದಾಗಿ ದೇಹಕ್ಕೆ ಜ್ವರ ಬರುತ್ತದೆ. ಮ್ಯಾಕ್ರೋಫೇಸಸ್‌ಗಳ ಈ ಯುದ್ಧದಲ್ಲಿ ಕೀಟಾಣುಗಳ ಸಂಖ್ಯೆ ಅಧಿಕವಾಗಿದ್ದರೆ ಕೀಟಾಣುಗಳು ಗೆಲ್ಲುತ್ತವೆ ಅಂದರೆ ದೇಹ ಸೋಲುತ್ತದೆ. ರಕ್ತವು ಹೆಚ್ಚು ಹೆಚ್ಚು ಮ್ಯಾಕ್ರೋಫೇಸಸ್‌ಗಳನ್ನು ಉತ್ಪಾದಿಸುತ್ತದೆ. ಅದೂ ಸಾಲದಾದಾಗ ರೋಗ ವಿಜೃಂಭಿಸುತ್ತದೆ.

source: media2.intoday.in

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗೋಮೂತ್ರ ಸೇವನೆಯ ಚಮತ್ಕಾರ ಇಲ್ಲಿ ನೋಡಿ. ಮ್ಯಾಕ್ರೋಫೇಸಸ್‌ನ ಸಂಖ್ಯೆ ೧೦೪ ಶೇಕಡಾ ಅಧಿಕವಾಗುವುದು, ಸಂಶೋಧನೆಯಿಂದ ದೃಢಪಟ್ಟಿದೆ. ಈ ಸಂಶೋಧನಾ ಸರಣಿಯ ಮುಂದುವರಿದ ಭಾಗ ಇನ್ನುಷ್ಟು ವಿಶೇಷ. ಎಲ್ಲಾ ಮೂತ್ರವೂ ಇದೇ ಗುಣವನ್ನು ತೋರಿಸುತ್ತಿದೆಯೋ ಎಂದು ಇತರ ಪ್ರಾಣಿಗಳ ಮೂತ್ರವನ್ನೂ ಪರೀಕ್ಷೆಗೆ ಒಳಪಡಿಸಿದರು.

ವಿದೇಶೀ ಸಂಕರ ಗೋವಿನ ಮೂತ್ರವು 12 ಶೇಕಡಾ ಮ್ಯಾಕ್ರೋಫೇಸಸ್‌ಗಳ ಸಂಖ್ಯೆಯನ್ನು ಅಧಿಕ ಮಾಡಿತ್ತು. ಎಮ್ಮೆಯ ಮೂತ್ರ 18 ಶೇಕಡಾ ಅಧಿಕ ಮಾಡಿದರೆ ಆಡಿನ ಮೂತ್ರ 40 ಶೇಕಡಾಕ್ಕಿಂತ ಅಧಿಕ ಸಂಖ್ಯೆ ವೃದ್ಧಿಮಾಡಿತ್ತು. ಅಂದರೆ ದೇಶೀ ಗೋವಿನ ಅರ್ಧದಷ್ಟು ಗುಣ ಆಡಿಗೆ, ಅದರರ್ಧ ಎಮ್ಮೆಗೆ, ಕನಿಷ್ಠ ವಿದೇಶೀ ಗೋವಿಗೆ ಎಂದಾಯಿತಲ್ಲವೇ? ಗೋಮೂತ್ರ ಸೇವನೆ ಪ್ರತಿದಿನ ಮಾಡಿದರೆ ದೇಹದ ರೋಗ ನಿರೋಧಕ ಅಧಿಕವಾಗಿ ಎಂತಹ ರೋಗವನ್ನೂ ವಿರೋಧಿಸು ಶಕ್ತಿ ಬರುತ್ತದೆ. ಗೋಮೂತ್ರವನ್ನು ಸಂಗ್ರಹಿಸಿ ಸೋಸಿ ನಂತರ 1-2 ಚಮಚ ಹಾಗೆಯೇ ಸೇವಿಸಬಹುದು. ಗೋಮೂತ್ರವನ್ನೂ ಭಟ್ಟಿ ಇಳಿಸಿ, ಅರ್ಕ ಮಾಡಿಯೂ ಬಳಸಬಹುದು. ಗೋಮೂತ್ರದ ತಾಜಾರೂಪದ ಸೇವನೆಯೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಗೋಮುತ್ರದಲ್ಲಿ ಏನೆಲ್ಲಾ ಇರುತ್ತೆ?

ವಿವಿಧ ಆಯುರ್ವೇದ ಗ್ರಂಥ ಗಳಲ್ಲಿ ವಿವಿಧ ರೋಗಗಳ ಚಿಕಿತ್ಸೆಗಾಗಿ ಗೋಮೂತ್ರದ ಗುಣಲಕ್ಷಣಗಳು ಮತ್ತು ಉಪಯೋಗಗಳನ್ನು ಉಲ್ಲೇಖಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಇಂದೋರ್ನ ಗೋಮೂತ್ರ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ ಮತ್ತು ರಕ್ತದೊತ್ತಡ, ಅಪಧಮನಿಗಳಲ್ಲಿನ ಅಡೆತಡೆಗಳು, ಸಂಧಿವಾತ, ಮಧುಮೇಹ, ಹೃದಯಾಘಾತ, ಕ್ಯಾನ್ಸರ್, ಥೈರಾಯ್ಡ್, ಆಸ್ತಮಾವನ್ನು ಗುಣಪಡಿಸುವಲ್ಲಿ ಗೊಮುತ್ರಾ ಸಮರ್ಥವಾಗಿದೆ ಎಂದು ವರದಿಯಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ನಡುವೆ ಗೋ ಮೂತ್ರಕ್ಕೆ ಭಾರಿ ಬೇಡಿಕೆ ಇದೆ, ಈ ಕುಟುಂಬ ಗೋ ಮೂತ್ರದ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯ ಪಡ್ತೀರಾ!!

ಗೋಮೂತ್ರದ ಸಂಯೋಜನೆ -ನೀರು 95%, ಯೂರಿಯಾ 2.5%, ಖನಿಜಗಳು, ಉಪ್ಪು, ಹಾರ್ಮೋನುಗಳು ಮತ್ತು ಕಿಣ್ವಗಳು 2.5%. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಯೂರಿಯಾ, ಯೂರಿಕ್ ಆಸಿಡ್, ಅಮೈನೋ ಆಮ್ಲಗಳು, ಕಿಣ್ವಗಳು, ಸೈಟೊಕಿನ್ ಮತ್ತು ಲ್ಯಾಕ್ಟೋಸ್ ಇತ್ಯಾದಿಗಳಿವೆ.

ಸುಶ್ರುತ ಸಂಹಿತಾ ಸೂತ್ರ ಸ್ಥಾನದ ಪ್ರಕಾರ ಇದನ್ನು ಶೂಲ ,ಉದರರೋಗ ಮುಂತಾದಚಿಕಿತ್ಸೆಗಾಗಿ ಬಳಸಲಾಗುತ್ತದೆ. ಚರಕ ಸಂಹಿತಾ ಸೂತ್ರ ಸ್ಥಾನ ಪ್ರಕಾರ ಕುಷ್ಠರೋಗಕ್ಕೆ ರಾಮಬಾಣ ವಾಗಿದೆ. ಅಷ್ಟಾಂಗ ಸಾಮಗ್ರ ಸೂತ್ರ ಸ್ಥಾನದ ಪ್ರಕಾರ ಇದು ರಕ್ತಹೀನತೆ, ಕಫವಿಕಾರ, ವಾತ ಚಿಕಿತ್ಸೆಗಳಲ್ಲಿ ಉಪಯುಕ್ತವಾಗಿದೆ .ಬೇವಿನ ಎಲೆಗಳನ್ನು ಸೇರಿಸಿದ ನಂತರ ಗೋ ಮೂತ್ರವು ಅದ್ಭುತ ಜೈವಿಕ ಕೀಟನಾಶಕವಾಗಿದೆ.

ಗೋ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಾಂಶಗಳಿರುವುದು ದೃಢಪಟ್ಟಿದೆ. ಅಂದರೆ ಸೋಡಿಯಂ, ಪೊಟ್ಯಾಷಿಯಂ, ಪಾಸ್ಫರಸ್‌, ಎಪಿತಿಲಿಯಲ್ ಅಂಶಗಳಿವೆ. ಇವುಗಳು ಭೂಮಿಯ ಫಲವತ್ತತೆಯನ್ನು ವೃದ್ಧಿಸಲು ಬಳಕೆ ಮಾಡುತ್ತೆ.

ಕ್ಯಾನ್ಸರ್’ಗೆ ಗೋ ಮೂತ್ರ ರಾಮಬಾಣ..

ನಮ್ಮ ಆಯುರ್ವೇದ ಸಿದ್ದಾಂತದಲ್ಲಿ ಗೋಮೂತ್ರಕ್ಕೆ ಭಾರೀ ಪ್ರಾಶಸ್ತ್ಯ. ಮಾನವನನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಗೋಮಾತೆ ತನ್ನೊಡಲಲ್ಲೇ ಪರಿಹಾರ ಹೊಂದಿದ್ದಾಳೆ ಎಂಬುದನ್ನು ಎಲ್ಲಾ ವೇದಗಳಲ್ಲೂ ಉಲ್ಲೇಖಿಸಲಾಗಿದೆ. ಅದರಂತೆ ಮಾರಕ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಮದ್ದು ಎಂಬುದನ್ನು ಗುಜರಾತ್‌ನ ಜುನಾಗಡ್ ಕೃಷಿ ವಿವಿ ಸಂಶೋಧನಾ ತಂಡ ಹೇಳಿದೆ.

ಮಾರಕ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಮದ್ದಾಗಬಲ್ಲದು ಎಂದು ಜುನಾಗಡ್ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜುನಾಗಡ್ ಕೃಷಿ ವಿವಿ ಸಂಶೋಧನಾ ತಂಡ, ಗೋಮೂತ್ರ ಕ್ಯಾನ್ಸರ್ ರೋಗ ಗುಣಮುಖಕ್ಕೆ ಸಹಾಯ ಮಾಡಬಲ್ಲದು ಎಂದು ಹೇಳಿದ್ದಾರೆ. ಬಾಯಿಯ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್ ಮುಂತಾದ ಸಾಮಾನ್ಯ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ರಾಮಬಾಣ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಆಯುರ್ವೇದ ಹಾಗು ಪುರಾಣಗಳಲ್ಲಿ ಹೇಳಿರುವಂತೆ ಗೋಮೂತ್ರದಿಂದ ಆರೋಗ್ಯಕ್ಕೆ ಅನೇಕ ಉಪಯೋಗಗಳು ಇದೆ..