ಹಿಂದೂ ವಿವಾಹ ಸಂಪ್ರದಾಯದಲ್ಲಿ ನಡೆಯುವ ಶಾಸ್ತ್ರದಲ್ಲಿ ‘ಸಪ್ತಪದಿ’ ಬಹು ಮುಖ್ಯವಾದದ್ದು.. ಇಲ್ಲಿದೆ ನೋಡಿ ಸಪ್ತಪದಿ ಶಾಸ್ತ್ರದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್..!!

0
2294

ಹಿಂದೂ ವಿವಾಹ ಸಂಪ್ರದಾಯದಲ್ಲಿ ನಡೆಯುವ ಶಾಸ್ತ್ರ ಹಾಗೂ ಒಂದೊಂದು ಮಂತ್ರಕ್ಕೂ ಸಹ ನಮ್ಮ ವೇದ, ಉಪನಿಷತ್ತು, ಪುರಾಣ, ನೀತಿ ಸಂಹಿತೆಗಳಲ್ಲಿ ವಿವಾಹಕ್ಕೊಂದು ಮಹತ್ತರ ಸ್ಥಾನವಿದೆ. ಅದರಲ್ಲೂ ಮಾಂಗಲ್ಯಧಾರಣೆಯ ನಂತರದ ಕಾರ್ಯ ಸಪ್ತಪದಿಗೆ ಅತ್ಯಂತ ಮಹತ್ವಪೂರ್ಣ ಸ್ಥಾನ ನೀಡಲಾಗುವುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿವಾಹ ವಿಧಿಗಳಲ್ಲಿ ‘ಸಪ್ತಪದಿ’ ಬಹು ಮುಖ್ಯವಾದದ್ದು. ಸಪ್ತಪದಿಶಾಸ್ತ್ರ ಮಾಡದೆ, ಮಾಡುವ ಮದುವೆ ಶಾಸ್ತ್ರ ಸಮ್ಮತವಲ್ಲ. ವಧುವರರು ಜೊತೆಯಾಗಿ ಏಳು ಹೆಜ್ಜೆಗಳನಿಟ್ಟು ಅಗ್ನಿಗೆ ನಾಲ್ಕು ಪ್ರದಕ್ಷಿಣೆ ಹಾಕಿ ಜೀವನವನ್ನು ಒಟ್ಟಾಗಿ ಸಾಗಿಸುವ ಮತ್ತು ವಧು ವರರು ಸದಾ ಕಾಲ ನಾವು ಜೊತೆಯಾಗಿ ಇಬ್ಬರಿಗೊಬ್ಬರು ಜೊತೆಯಾಗಿ ಬಾಳುತ್ತೇವೆ ಎಂದು ಹೇಳುತ್ತಾ ಅಗ್ನಿ ಕುಂಡದ ಸುತ್ತ ಏಳು ಬಾರಿ ಸುತ್ತು ಬರುವುದನ್ನು ಸಪ್ತಪದಿ ಎನ್ನುತ್ತಾರೆ.

ಹಿಂದೂಗಳಲ್ಲಿ ಅಗ್ನಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಅಗ್ನಿ ಸಾಕ್ಷಿಯಾಗಿ ವಧು ಮತ್ತು ವರರ ಮದುವೆಯ ಉಡುಗೆಯ ತುದಿಯನ್ನು ಜೊತೆಯಾಗಿ ಕಟ್ಟಿ ವರ ವಧುವಿನ ಬಲಕೈಯನ್ನು ಹಿಡಿದು ಅಗ್ನಿ ಕುಂಡಕ್ಕೆ ಸುತ್ತು ಬರುತ್ತಾನೆ. ನಂತರ ವಧು ಮುಂದೆ ಬಂದು ವರ ಆಕೆಯನ್ನು ಹಿಂಬಾಲಿಸುತ್ತಾನೆ. ಈ ಪ್ರತಿಯೊಂದು ಸುತ್ತಿಗೂ ಒಂದೊಂದು ಪ್ರಮಾಣವನ್ನು ಮಾಡುತ್ತಾ ನವ ಜೋಡಿಗಳು ದೇವರಿಗೆ ನಮಿಸುತ್ತಾರೆ.

ಈ ವಿಧಿಯ ಅರ್ಥವೇನೆಂದರೆ ಎರಡು ಜೀವಗಳು ಹಿಂದಿನ 7 ಜೀವನಗಳ ಸಂಸ್ಕಾರಗಳನ್ನು ಮರೆತು, ಪರಸ್ಪರರಿಗೆ ಪೂರಕವಾಗಿದ್ದು ವೈವಾಹಿಕ ಜೀವನವನ್ನು ಪ್ರಾರಂಭಿಸುವುದು. ಗಂಡು ಹೆಣ್ಣು ಪರಸ್ಪರ ಹೆಜ್ಜೆ ಹಾಕುವಾಗ ಪುರೋಹಿತರು ಪ್ರತಿಯೊಂದು ಹೆಜ್ಜೆ ಇಡುವಾಗ ಮಂತ್ರ ಹೇಳುತ್ತಾರೆ. ವಧುವರರು ಪರಸ್ಪರ ಹೆಜ್ಜೆಹಾಕುತ್ತಾ ವೈವಾಹಿಕ ಜೀವನದಲ್ಲಿರುವ ತಮ್ಮ ಹೊಣೆಗಾರಿಕೆಯನ್ನು ಈ ಕೆಳಗಿನಂತೆ ಉಚ್ಚರಿಸುತ್ತಾರೆ.

ಈ ಪ್ರತಿ ಹೆಜ್ಜೆಯ ಅರ್ಥ ಏನೇಂದು ತಿಳಿದಿರಲಿ.

ಮೊದಲನೆ ಹೆಜ್ಜೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿನ್ನೊಡನೆ ನನ್ನ ಜೀವನದ ಮೊದಲ ಹೆಜ್ಜೆ ಇಡುವೆ. ಜೀವನ ಏಳಿಗೆಗಾಗಿ ದಂಪತಿ ಜೊತೆಯಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಎರಡನೇ ಹೆಜ್ಜೆ

ಸ್ವರ್ಗ ಸಮಾನ ಸುಖವ ನೀಡೆಂದು ದಂಪತಿಗಳು ಇಡುವ ಹೆಜ್ಜೆ ಇದಾಗಿದೆ. ಉತ್ತಮ ಜೀವನಕ್ಕಾಗಿ ದಂಪತಿಗೆ ದೈಹಿಕ ಮತ್ತು ಆಧ್ಯಾತ್ಮಿಕವಾಗಿ ಶಕ್ತಿ ನೀಡುವಂತೆ ಕೇಳಿ ಎರಡನೇ ಹೆಜ್ಜೆ ಇಡಲಾಗುತ್ತದೆ.

ಮೂರನೇ ಹೆಜ್ಜೆ

ವಧು: ನನ್ನ ರೂಪ ಶೃಂಗಾರಗಳೇನಿದ್ದರೂ ನಿನಗೆ ಮೀಸಲು ಕಾಯ, ವಾಚ ಮನಸಾ ನನ್ನ ಸಹಯೋಗ ನಿನ್ನೊಬ್ಬನೊಂದಿಗೆ.
ವರ: ಹಾಗೆಯೇ ಆಗಲಿ, ಜೀವನದ ಸುಖ, ಸಮೃದ್ಧಿಗಳಿಗೋಸ್ಕರ ಈ ಮೂರನೇಯ ಹೆಜ್ಜೆ ಮೀಸಲಾಗಿರಲಿ.

ನಾಲ್ಕನೇ ಹೆಜ್ಜೆ

ವಧು: ಸುಗಂಧಭರಿತ ಪತ್ರಪುಷ್ಪಗಳಿಂದ ನಿನ್ನನ್ನು ಸಿಂಗರಿಸುತ್ತೇನೆ.
ವರ: ಹಾಗೆಯೇ ಆಗಲಿ, ಜೀವನದ ಸುಖ ಮತ್ತು ಸಮೃದ್ಧಿ ನೆಮ್ಮದಿಯತ್ತ ಈ ಹೆಜ್ಜೆ ಸಾಗಲಿ.

ಐದನೇ ಹೆಜ್ಜೆ

ವಧು: ನಿನ್ನ ಸುಖ, ದುಃಖಗಳಲ್ಲಿ ನಾನು ಸಮಭಾಗಿ, ನಿನ್ನ ಇಚ್ಛೆಯರಿತು ನಡೆಯುವುದೇ ನನ್ನ ಕರ್ತವ್ಯ.
ವರ: ಹಾಗೆಯೇ ಆಗಲಿ, ಸಂತಾನ ಭಾಗ್ಯದತ್ತ ಈ ಐದನೇ ಹೆಜ್ಜೆ ಇಡೋಣ.

ಆರನೇ ಹೆಜ್ಜೆ

ವಧು: ನೀನೆಲ್ಲೋ ನಾನಲ್ಲೇ, ಪರಸ್ಪರ ನಾವಿಬ್ಬರು ಅತಿಕ್ರಮಣ ಮಾಡಬಾರದು ಧಾರ್ಮಿಕ ವಿಧಿಗಳಲ್ಲಿ, ಧರ್ಮ ಕಾರ್ಯಗಳಲ್ಲಿ ಐಹಿಕ ಹಾಗೂ ಭಾವೋದಿಪ್ತ ಬಯಕೆಗಳಲ್ಲಿ ನಾನು ನಿನ್ನ ಸಹಯೋಗಿ.
ವರ: ಹಾಗೆಯೇ ಆಗಲಿ, ವರ್ಷವಿಡಿ ಇರುವ ಆರು ಋತುಗಳಿಗಾಗಿ ಈ ಆರನೇ ಹೆಜ್ಜೆ ಇಡೋಣ.

ಏಳನೇ ಹೆಜ್ಜೆ

ವಧು: ಸಕಲ ದೇವಾದಿ ದೇವತೆಗಳನ್ನು ನಮ್ಮ ಆತ್ಮಾಕಾಂಕ್ಷೆಗಳ ಅರಿವಿದೆ ಹಾಗಾಗಿ ನಾವು ಈ ಸಂಕಲ್ಪಗಳನ್ನು ಸತ್ಯವಾಗಿಸುವ ನಿಟ್ಟಿನಲ್ಲಿ ನಮ್ಮ ವೈವಾಹಿಕ ಜೀವನವನ್ನು ಸವೆಸೋಣ.
ವರ: ಹಾಗೆಯೇ ಆಗಲಿ, ಜೀವನದ ಸಾಂಗತ್ಯದ ಕುರುಹಾಗಿ ಏಳನೇಯ ಹೆಜ್ಜೆ ಇಡೋಣ ನಮ್ಮ ಮಕ್ಕಳು ಆಯುಷ್ಯವಂತರಾಗಿರಲಿ. ಎಂದು ಮಂತ್ರದ ಏಳನೇಯ ಹೆಜ್ಜೆಯೊಂದಿಗೆ ಸಪ್ತಪದಿ ಕಾರ್ಯ ಮುಗಿಯುತ್ತದೆ.

ಇಂದಿನ ದಿನಗಳಲ್ಲಿ ವಿವಾಹದ ಆಚರಣೆ ಬರಿ ಆಡಂಬರದ ವಿಧಿಯಾಗಿರುವುದು ತುಂಬಾ ಶೋಚನೀಯ ಸಂಗತಿ. ಅಷ್ಟೇ ಯಾಕೆ ಈ ಸಂಪ್ರದಾಯವನ್ನು ಬರಿ ಆಚರಣೆ ಅಂತ ಮದುವೆ ಸಮಾರಂಭದಲ್ಲಿ ಮಾಡಲಾಗುತ್ತದೆ ನಿಜ ಆದರೆ ಅದನ್ನ ಅನುಕರಣೆ ಮಾಡುವವರು ಬೆರಳೆಣಿಕೆ ಮಾತ್ರ. ಆದರೆ ಪ್ರತಿಯೊಬ್ಬರೂ ವಿವಾಹದ ದಿನದಂದು ಸಪ್ತಪದಿಯ ಹೆಜ್ಜೆಗಳನ್ನಿಡುವಾಗ ಸ್ವೀಕರಿಸುವ ಪ್ರತಿಜ್ಞಾನ ವಿಧಿಯನ್ನು ಅನುಸರಿಸಿದಾಗ ನೂತನ ದಂಪತಿ ಆದರ್ಶ ದಂಪತಿಗಳಾಗಿ ಬಾಳುವುದರಲ್ಲಿ ಸಂದೇಹವೇ ಇಲ್ಲ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522