ಹಿಂದೂ ಶಾಸ್ತ್ರ ಪಾಲನೆ ನಿಮ್ಮ ಅರೋಗ್ಯ ಕಾಪಾಡುತ್ತದೆ ಅಂತ ನಿಮಗೆ ಗೊತ್ತಿತ್ತಾ??

0
1443

ಆರೋಗ್ಯ ಪ್ರಾಪ್ತಿಗೆ ಉಪಾಯಗಳು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

“ಆರೋಗ್ಯವೇ ಭಾಗ್ಯ” ಎನ್ನುವ ಗಾದೆ ಮಾತನ್ನು ನಮ್ಮ ಪೂರ್ವಜರು ಯಾರು ಸುಮ್ಮನೆ ಹೇಳಿಲ್ಲ. ಆರೋಗ್ಯವನ್ನು ನಾವು ಕಾಪಾಡಿಕೊಂಡರೆ ನಾವು ನಮ್ಮ ಜೀವನದಲ್ಲಿ ಏನನ್ನನ್ನು ಬೇಕಾದರೂ ಸಾಧಿಸಬಹುದು. ಆದೇ ಆರೋಗ್ಯವೇ ಇಲ್ಲದಿದ್ದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಸುಮ್ಮನೆ ಒಂದು ಕಡೆ ಔಷಧಿ ಮಾತ್ರಗಳನ್ನು ತಗೆದುಕೊಂಡು ಕುಳಿತುಕೊಳ್ಳಬೇಕಾಗುತ್ತದೆ. ನಮ್ಮ ಆರೋಗ್ಯ ಕೆಟ್ಟರೆ ನಾವು ಆರೋಗ್ಯವನ್ನು ಸರಿಪಡಿಸಿಕೊಳ್ಳುವುದಕ್ಕೆ ನಾವು ಆಸ್ಪತ್ರೆಗೆ ಹೋಗುತ್ತೇವೆ ಅನೇಕ ರೀತಿಯ ಪರೀಕ್ಷೆಗಳನ್ನು ಮಾಡಿಸುತ್ತೇವೆ ಇದಕ್ಕೆಲ್ಲ ಸಾಕಷ್ಟು ದುಡ್ಡನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದರ ಜೊತೆಗೆ ನೀವು ಮನೆಯಲ್ಲಿಯೇ ಧಾರ್ಮಿಕವಾಗಿ ಸುಲಭವಾಗಿ ಮಾಡಿಕೊಳ್ಳ ಬಹುದಾದಂತಹ ಸುಲಭ ಉಪಾಯಗಳು ಇಲ್ಲಿವೆ. ಇವುಗಳನ್ನು ನೀವು ಪ್ರಯತ್ನಿಸಿ ನೋಡಿ..

ಶುಭ ಶುಕ್ರವಾರದ ದಿನದಂದು ಐದು ಗೋಮತಿ ಚಕ್ರಗಳನ್ನು ಪೂಜಿಸಿ, ನಿತ್ಯ ತಲೆಯ ದೆಸೆಯಲ್ಲಿ ಇಟ್ಟುಕೊಳ್ಳಬೇಕು. ಅಂದರೆ ನೀವು ಮಲಗುವ ತಲೆಯ ದಿಂಬಿನ ಹತ್ತಿರ ಇಟ್ಟುಕೊಂಡು ಮಲಗಬೇಕು.

ಶುಕ್ರವಾರ ಅಥವಾ ಸೋಮವಾರದ ದಿನದಂದು ಮೂರು ಮುಖ ಮತ್ತು ಏಳು ಮುಖದ ರುದ್ರಾಕ್ಷಿಯನ್ನು ಪೂಜಿಸಿ, ಲಾಕೆಟ್ ರೂಪದಲ್ಲಿ ಕೊರಳಲ್ಲಿ ಧರಿಸಬೇಕು. ಒಂದು ಚಿಕ್ಕ ದಾರದಲ್ಲಿ ಹಾಕಿ ಬೇಕಾದರೂ ಧರಿಸಬಹುದು ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ ಅಥವಾ ಚಿನ್ನದ ಸರದಲ್ಲಿ ಬೇಕಾದರೂ ಹಾಕಿ ಧರಿಸಬಹುದು.

ಶುಭ ಶುಕ್ರವಾರದ ದಿನದಿಂದ ಪ್ರಾರಂಭಿಸಿ ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಕನಿಷ್ಟ ಪಕ್ಷ ಮೂರು ಮೂರು ಸಲ ಶಂಕವನ್ನು ಊದಿ ನಾದ ಹೊರಡಿಸಬೇಕು. ಶಂಖದಿಂದ ಬರುವ ಶಂಖನಾದ ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೊರಗೋಡಿಸಿ ಧನಾತ್ಮಕವಾಗಿ ಶಕ್ತಿಯನನ್ನು ತುಂಬಿ ಮನೆಯ ವಾತಾವರಣವನ್ನು ಪರಿವರ್ತನೆಗೊಳಿಸುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶುಕ್ರವಾರದ ದಿನದಿಂದ ಪ್ರಾರಂಭಿಸಿ ಪ್ರತಿ ನಿತ್ಯ ಬುಧ ಗಾಯಿತ್ರಿ ಮಂತ್ರವನ್ನು 108 ಸಲ ಜಪಿಸಬೇಕು. ಈ ಮಂತ್ರ ಹೀಗಿದೆ…

“ಓಂ ಸೌಮ್ಯ ರೂಪಾಯ ವಿದ್ಮಹೇ
ವಾಣೇಶಾಯ ಚ ಧೀಮಹಿ
ತನ್ನೋ ಸೌಮ್ಯ ಪ್ರಚೋದಯಾತ್”.