ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್-ನಲ್ಲಿ ಭರ್ಜರಿ ಉದ್ಯೋಗ ಅವಕಾಶ…

0
1341

ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣವಕಾಶ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಅಸಿಸ್ಟೆಂಟ್ ಪ್ರೊಸೆಸ್ ಟೆಕ್ನಿಶನ್, ಅಸಿಸ್ಟೆಂಟ್ ಬಾಯ್ಲರ್ ಟೆಕ್ನಿಶನ್, ಅಸಿಸ್ಟೆಂಟ್ ಲಾಬರೋಟರಿ ಅನಾಲಿಸ್ಟ್, ಅಸಿಸ್ಟೆಂಟ್ ಮೈಂಟೇನೆನ್ಸ್ ಟೆಕ್ನಿಶನ್ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 31 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Also read: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನಲ್ಲಿ ಉದ್ಯೋಗ ಅವಕಾಶ: ತಿಂಗಳಿಗೆ 75000 ಗಳಿಸಬಹುದು…

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಅಸಿಸ್ಟೆಂಟ್ ಪ್ರೊಸೆಸ್ ಟೆಕ್ನಿಶನ್, ಅಸಿಸ್ಟೆಂಟ್ ಬಾಯ್ಲರ್ ಟೆಕ್ನಿಶನ್, ಅಸಿಸ್ಟೆಂಟ್ ಲಾಬರೋಟರಿ ಅನಾಲಿಸ್ಟ್, ಅಸಿಸ್ಟೆಂಟ್ ಮೈಂಟೇನೆನ್ಸ್ ಟೆಕ್ನಿಶನ್
 • ಸಂಸ್ಥೆ (Organisation): ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್
 • ವಿದ್ಯಾರ್ಹತೆ (Educational Qualification): ಹುದ್ದೆಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ
 • ಅನುಭವ (Experience): ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
 • ಅಗತ್ಯವಿರುವ ಸ್ಕಿಲ್ಸ್ (Skills Required): ಟೆಕ್ನಿಕಲ್ ಸ್ಕಿಲ್
 • ಉದ್ಯೋಗ ಸ್ಥಳ (Job Location): ಮುಂಬಯಿ
 • ಉದ್ಯಮ (Industry): ಪೆಟ್ರೋಲಿಯಂ
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 31, 2018

Also read: ITI ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ NPCIL ನಲ್ಲಿ ಉತ್ತಮ ಅವಕಾಶವಿದೆ ನೋಡಿ..!!

ಅರ್ಜಿ ಸಲ್ಲಿಕೆ ವಿಧಾನ:

 • ಸ್ಟೆಪ್ 1: http://hindustanpetroleum.com/ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ
 • ಸ್ಟೆಪ್ 2: ಹೋಮ್‌ಪೇಜ್‌ನಲ್ಲಿರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 3: ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ
 • ಸ್ಟೆಪ್ 4: View Available Positions ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 5: ಹುದ್ದೆಯ ಲಿಸ್ಟ್ ಮೂಡುತ್ತದೆ
 • ಸ್ಟೆಪ್ 6: Non-Management Opportunity Mumbai Refinery ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಸ್ಟೆಪ್ 7: ಅಪ್ಲೈ ಹಿಯರ್ ಬಟನ್ ಕ್ಲಿಕ್ ಮಾಡಿ
 • ಸ್ಟೆಪ್ 8: ಹುದ್ದೆಗಳ ಲಿಸ್ಟ್ ಮೂಡುತ್ತದೆ. ಈ ಲಿಂಕ್ ಮೇಲೆ Click here to apply
 • ಸ್ಟೆಪ್ 9: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • ಸ್ಟೆಪ್ 10: ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
 • ಸ್ಟೆಪ್ 11: ಘೋಷಣೆ ಓದಿ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
 • ಸ್ಟೆಪ್ 12: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಕಂಫರ್ಮ್ ಬಟನ್ ಕ್ಲಿಕ್ ಮಾಡಿ
 • ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ
 • ಹೆಚ್ಚಿನ ಮಾಹಿತಿಗಾಗಿ: http://hindustanpetroleum.com/ ಕ್ಲಿಕ್ ಮಾಡಿ