ಅತ್ಯಂತ ಅಪಾಯಕಾರಿ ಪ್ರಾಣಿ

0
2063

ಈ ವರ್ಷದ ಹತ್ತು ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ನೀರಾನೆ (Hippopotamus) ಸ್ಥಾನ ಪಡೆದಿದೆ.

ಆನೆ ನಂತರ ಭೂಮಿ ಮೇಲಿನ ಮೂರನೇ ಭಾರೀ ತೂಕದ ಹಿಪ್ಪೋ (ಇದನ್ನು ನೀರುಕುದುರೆ ಎಂದು ಸಹ ಕರೆಯಲಾಗುತ್ತದೆ). ಅಗಲವಾಗಿ ತೆರೆಯಲ್ಪಡುವ ಬಾಯಿ, ರೋಮವಿಲ್ಲದ ನುಣುಪಾದ ದೊಡ್ಡ ದೇಹದಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಇದು ಅತ್ಯಂತ ಅಪಾಯಕಾರಿ-ಅಕ್ರಮಣಕಾರಿ ಪ್ರಾಣಿ ಎಂದೂ ಗುರುತಿಸಿಕೊಂಡಿದೆ. ನೀರಿನಲ್ಲಿ ಇದ್ದು ಸ್ವಚ್ಛಂದವಾಗಿದ್ದಾಗ ಅಕ್ಕಪಕ್ಕ ಯಾವುದೇ ಬಲಿಷ್ಠ ಪ್ರಾಣಿ ಬಂದರೂ ಇದು ಸಹಿಸುವುದಿಲ್ಲ. ಇದಕ್ಕೆ ಈ ಚಿತ್ರವೇ ಸಾಕ್ಷಿ. 10 ಅತ್ಯಂತ ಅಪಾಯಕಾರಿ ಪ್ರಾಣಿಗಳ ಪಟ್ಟಿಯಲ್ಲಿರುವ ಅಪಾಯಕಾರಿ ಮೊಸಳೆಯನ್ನೇ ಇದು ಹಿಮ್ಮೆಟ್ಟಿಸುವಷ್ಟು ಅತಿ ಕೋಪಿಷ್ಟ ಪ್ರಾಣಿ.

hippo4