ನೀವು ಒಮ್ಮೆ ಈ ಗಣಪನ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಾಕು, ಕುಜ ದೋಷ ನಿವಾರಣೆಯಾಗಿ ಕಷ್ಟಗಳೆಲ್ಲ ದೂರವಾಗುತ್ತದೆ!!

0
2712

ವಿಜ್ಞ ವಿನಾಶಕ, ಗೌರಿಪುತ್ರ, ಮೂಷಿಕ ವಾಹನ, ವಿದ್ಯಾ ಗಣಪ, ಪ್ರಸನ್ನ ಗಣಪ, ಮೋದಕ ಪ್ರಿಯ ಹೀಗೆ ಭಕ್ತರು ತಮಗಿಷ್ಟ ಬಂದ ರೀತಿಯಲ್ಲಿ ಗಣಪತಿಯನ್ನು ಪ್ರೀತಿಯಿಂದ ಮತ್ತು ಭಕ್ತಿಯಿಂದ ಕರೆಯುತ್ತಾರೆ. ಲೋಕದಲ್ಲಿ ಗಣಪತಿಯನ್ನು ವಿಜ್ಞ ವಿನಾಶಕ ಸಂಕಷ್ಟಗಳ ನಿವಾರಕ ಎಂದೇ ಪಸಿದ್ಧಿ ಆದ ದೇವರು. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನೆನೆಸಿರೋ ಗಣಪ ತನ್ನದೇ ಆದ ವಿಶೇಷತೆಯಿಂದ ಖ್ಯಾತಿ ಪಡೆದಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಂಪೆಯಲ್ಲಿ ಕಂಡುಬರುವ ಸಾಸುವೆಕಾಳು, ಕಡಲೆಕಾಳು ಗಣಪನ ತರಹ ಹೊಳಲ್ಕೆರೆಯ ಬಯಲು ಗಣಪ ತನ್ನದೇ ಆದ ವೈಶಿಷ್ಟವನ್ನು ಕಾಪಾಡಿಕೊಂಡು ಬಂದಿದೆ. ಕ್ರಿ. ಶ.1475ರಲ್ಲಿ ಹಂಪೆಯಲ್ಲಿ ಅಳುವ ನರಸಿಂಹ ನಾಯಕ ಆಳ್ವೆಯನ್ನು ನೆಡೆಸುವಾಗ ಹೊಳಲ್ಕೆರೆ ಪ್ರಾಂತ್ಯವನ್ನು ಮತ್ತಿ ತಿಮ್ಮಣ್ಣ ನಾಯಕರಿಗೆ ವಹಿಸಿಕೊಟ್ಟಿರುತ್ತಾರೆ. ಮೋದಕಹಸ್ತ, ಏಕದಂತ ಎಂದೆಲ್ಲಾ ಕರೆಸಿಕೊಳ್ಳುವ ಸಂಕಷ್ಟ ನಿವಾರಕ ಗಣಪನ ವಿಗ್ರಹ ಮೊದಲು ಬಯಲು ಪ್ರದೇಶದಲ್ಲಿ ಇತ್ತು. 1985ರಲ್ಲಿ ದೇವಾಲಯ ನಿರ್ಮಿಸಲಾಗಿದೆ. ಸುಂದರ ರಾಜಗೋಪುರದ ನಡುವೆ ಕಂಗೊಳಿಸುವ ಈ ದೇವಾಲಯವನ್ನು ಪ್ರತಿಷ್ಠಾಪಿಸಿರುವ ಕೀರ್ತಿ ಒಂದನೇ ಮದಕರಿನಾಯಕರ ಮೈದುನನಾದ ಗುಲ್ಯಾಪ್ಪನಾಯಕನಿಗೆ ಸಲ್ಲುತ್ತದೆ. ಕ್ರಿ. ಶ.1475ರಲ್ಲಿ ಪ್ರಸನ್ನ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೊಂಡಿತು.

ಇಲ್ಲಿ ಕಂಡುಬರುವ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ’. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಸ್ತ್ರೀ ರೂಪ ಅಂದರೆ ಸಾಕ್ಷಾತ್ ಪಾರ್ವತಿಯ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ ಅಭಯ ನೀಡುತ್ತಿರುವ ಅಪೂರ್ವ ಗಣೇಶ ಕೂಡ ಈತ.

ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಪ್ರಸಿದ್ಧಿ ಹೊಂದಿರುವ ಈ ದೇವಾಲಯದಲ್ಲಿ ಏಕಶಿಲಾಮೂರ್ತಿ `ಜಡೆ ಗಣಪ’ ಬಲು ಆಕರ್ಷಣೀಯ. ಸಂಕಷ್ಟಹರ ಬಯಲು ಗಣಪ, ಜಡೆ ಗಣಪತಿ ಎಂದೂ ಪ್ರಖ್ಯಾತಿ ಯಾಗಿರುವ ಈ ದೇವಸ್ಥಾನ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಶಿಲ್ಪ ಆಗಮ ಶಾಸ್ತ್ರದ ಪ್ರಕಾರ 21 ಗಣಪತಿ ಪ್ರಭೇದಗಳಿವೆ. ಅವುಗಳಲ್ಲಿ ಒಂದಾದ ಪ್ರಸನ್ನ ಗಣಪತಿಗೆ ನಾಲ್ಕು ಕೈಗಳು. ಮೇಲಿನೆರಡರಲ್ಲಿ ಪಾಶ, ಅಂಕುಶಗಳು ಇದ್ದರೆ, ಕೆಳಗಿನ ಕೈಗಳು ಅಭಯ, ವರದ ಮುದ್ರೆಗಳನ್ನು ಪ್ರದರ್ಶಿಸುತ್ತವೆ. ಪ್ರಸನ್ನ ಮುಖಮುದ್ರೆ ಇರುವುದರಿಂದ ಶ್ರಿ ಪ್ರಸನ್ನ ಗಣಪತಿ ಎಂಬ ಹೆಸರು. ಈ ಗಣಪತಿ ಸರ್ವಾಭರಣ ಪ್ರಿಯ. ನರಸಿಂಹ ಸ್ವಾಮಿ ಸುಬ್ರಹ್ಮಣ್ಯನ ಅಂಶವುಳ್ಳ ದೇವತೆ. ಗಣಪತಿ ಮೂಲಾಧಾರ ಕ್ಷೇತ್ರಸ್ಥಿತನಾಗಿ ಕುಂಡಲಿನೀ ಶಕ್ತಿ ಪ್ರಚೋದಕರಾಗಿ ಉಗ್ರಸ್ವಾಮಿಯೊಂದಿಗೆ ನೆಲೆಸಿದ್ದಾನೆ. ಇಷ್ಟಾರ್ಥ ಸಿದ್ಧಿಗಾಗಿ ಬರುವ ಭಕ್ತ ಸಮೂಹ ಇಲ್ಲಿಗೆ ಬಂದು ಯಾವುದೇ ಬೇಡಿಕೆಯನ್ನಿಟ್ಟರೂ ನೆರವೇರುತ್ತದೆ ಎನ್ನುವ ಅಪಾರ ನಂಬಿಕೆ ಭಕ್ತರಲ್ಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಗಣಪನ ಮತ್ತೊಂದು ವಿಶೇಷ ಏನೆಂದರೆ, ಮದುವೆ, ಸಂಪತ್ತು, ಆಶ್ವರ್ಯ, ಸಂತಾನ ಭಾಗ್ಯ ಹೀಗೆ ಹಲವು ಸಂಸಾರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತುಂಬಾ ಶಕ್ತಿ ಶಾಲಿ ಗಣಪ ಎಂದೇ ಪ್ರಸಿದ್ಧಿವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಇರದಂಥ ಗಣಪ ಇದಾಗಿದ್ದು ಈತನಿಗೆ ಪುರುಷರು ಮತ್ತು ಮಹಿಳೆಯರು ಏಕಕಾಲದಲ್ಲಿ ಪೂಜೆ ಮಾಡಿದ್ರು ಗಣಪನ ಹಿಂಭಾಗದಲ್ಲಿ ಕೇವಲ ಮಹಿಳೆವರು ಮಾತ್ರ ಪೂಜೆ ಮಾಡುತ್ತಾರೆ. ಈ ಗಣಪನಿಗೆ ಉದ್ದನೆಯ ಜಡೆ ಇದ್ದು ಮಹಿಳೆಯರು ಜಡೆಗೆ ಬೆಣ್ಣೆ ಹಚ್ಚಿ ಪೂಜೆ ಮಾಡುತ್ತಾರೆ ಕಾರಣ ಗಣಪನ ಜಡೆಯೆಂತೆ ತಮಗೂ ಕೂಡ ಉದ್ದನೆಯ ಕೇಶ ರಾಶಿ ಬರುತ್ತದೆ ಎಂಬ ನಂಬಿಕೆಯಿಂದ ಪೂಜೆ ಮಾಡಲಾಗುತ್ತದೆ. 16.5 ಅಡಿ ಎತ್ತರ ಮತ್ತು 12.5 ಅಡಿ ಅಗಲವಿರುವ ಗಣಪತಿಗೆ ಬೆಣ್ಣೆ ಪೂಜೆಗೆ 85 ಕೆ.ಜಿ. ಬೆಣ್ಣೆ ತಂದು ಪೂಜೆ ಮಾಡಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಅಪಾರ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ಇಲ್ಲಿ ಕಡುಬಿನ ಹಾರ, ಕುಂಕುಮ ಪೂಜೆ, ಅಭಿಷೇಕ. ಕ್ಷೀರಾಭಿಷೇಕ, ರುದ್ರಾಭಿಷೇಕ, ತೈಲಾಭಿಷೇಕ, ಹೂವಿನ ಪೂಜೆ, ಜನ್ಮ ದಿನಾಚರಣೆ ಶಾಂತಿ, ವಿವಾಹ ಸಮಾರಂಭಗಳು ನಡೆಯುತ್ತವೆ. ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆ ಹಾಗೂ ಪ್ರಭಾವಳಿ ಅಲಂಕಾರ ಪೂಜೆ ಮಾಡಲಾಗುತ್ತದೆ.

ದೇವಸ್ಥಾನದ ಸಮಯ
ಬೆಳಿಗ್ಗೆ 6.30ರಿಂದ ರಾತ್ರಿ 9.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.

ದೇವಸ್ಥಾನಕ್ಕೆ ಹೋಗುವ ದಾರಿ
ಹೊಳಲ್ಕೆರೆಯು ಶಿವಮೊಗ್ಗದಿಂದ 80 ಕಿ.ಮೀ, ಚಿತ್ರದುರ್ಗದಿಂದ 60ಕಿ.ಮೀ, ದಾವಣಗೆರೆಯಿಂದ 60 ಕಿ.ಮೀ ದೂರದಲ್ಲಿದೆ.