ಈ ಏಳು ಆರೋಗ್ಯ ಸಂಗತಿಗಳ ಬಗ್ಗೆ ಗಮನ ಕೊಡದಿದ್ದರೆ ನಿಮ್ಮ ಆರೋಗ್ಯಕ್ಕೆ ತೀವ್ರ ಹಾನಿಯಾಗುವುದಂತೂ ಖಚಿತ!!

0
1887

ಉತ್ತಮ ಆರೋಗ್ಯವಿದ್ದು, ನಿಯಮಿತವಾಗಿ ಆಹಾರ ಸೇವನೆ ಮತ್ತು ನಿದ್ರೆ ಮಾಡುತ್ತಿದ್ದರೂ ಕೆಲವೊಮ್ಮೆ ಆಯಾಸವಾದಂತಾಗುತ್ತದೆ. ದೇಹಕ್ಕೆ ಏನಾಗಿದೆ? ಎಲ್ಲವೂ ಸರಿಯಾಗಿಯೇ ಇದ್ದರೂ ಹೀಗೆ ಏಕೆ ಆಗುತ್ತಿದೆ ಎನ್ನುವ ಚಿಂತೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವುದು ಸಹಜ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಲ್ಲಾ ಕೋನಗಳಿಂದ ಯೋಚಿಸಿದರೂ ಕಾರಣವನ್ನು ಹುಡುಕಲು ನಮಗೆ ಸಾಧ್ಯವಾಗದು. ಇಲ್ಲಿ ನಾವು ಕೆಲವು ಕಾರಣಗಳನ್ನು ನಿಮ್ಮ ಜೊತೆ ಚರ್ಚಿಸಲಿದ್ದೇವೆ.

೧. ಹೊಟ್ಟೆ ಉಬ್ಬುವುದು

ಹೊಟ್ಟೆ ಉಬ್ಬುವುದು ಸಣ್ಣ ಕರುಳಿನಲ್ಲಿ ಅನಿಲ ಹೆಚ್ಚಾಗುವ ಕಾರಣ ಹೊಟ್ಟೆ ಪೂರ್ಣವಾಗಿ ಬಿಗಿಯಾಗುತ್ತದೆ ಅನೇಕ ಬಾರಿ ಹೊಟ್ಟೆ ಉಬ್ಬುವುದು, ಸೆಳೆತ, ನೋವು, ಅತಿಸಾರ, ಉಸಿರಾಟದ ತೊಂದರೆ ಮತ್ತು ಕೆಳ ಬೆನ್ನುನೋವಿನಂತಹ ಇತರ ರೋಗಲಕ್ಷಣಗಳೊಂದಿಗೆ ಇರುತ್ತದೆ.

ಪರಿಹಾರ: ಊಟದ ಮೊದಲು ಅಥವಾ ಊಟದ ನಂತರ ಶುಂಠಿ ಚಹಾ ಕುಡಿಯಿರಿ, ಅಥವಾ ಅಡುಗೆ ಮಾಡುವಾಗ ಸ್ವಲ್ಪ ಜಾಲಪೆನೊ ಮೆಣಸು ಸೇರಿಸಿ. ಇದು ದೇಹದಿಂದ ಜೀವಾಣು ವಿಸರ್ಜನೆ ಚಯಾಪಚಯ ಪ್ರಕ್ರಿಯೆಯನ್ನು ವೇಗಗೊಳಿಸಲು ಉತ್ತೇಜನವನ್ನು ನೀಡುತ್ತದೆ.

೨. ದೀರ್ಘಕಾಲದ ನಿಶ್ಯಕ್ತಿ

ಹಲವರಲ್ಲಿ ದೀರ್ಘಕಾಲದ ನಿಶ್ಯಕ್ತಿಯು ಅಧಿಕವಾಗಿ ಕಾಡುತ್ತಿರುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಸಹ ಸುಸ್ತಾಗುತ್ತದೆ. ಸುಸ್ತು ಕಾಯಿಲೆಯ ಗುರುತು ಆಗಿರಬಹುದು. ನಿಶ್ಯಕ್ತಿಗೆ ಕಾರಣ ಮಾನಸಿಕ ಒತ್ತಡ, ಸ್ವಲ್ಪವೇ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕೆಂಬ ಒತ್ತಡವು ಸುಸ್ತಿಗೆ ಕಾರಣವಾಗಬಲ್ಲದು. ಅದರಲ್ಲೂ ಮುಖ್ಯವಾಗಿ ರಕ್ತಹೀನತೆಯು ನಿಶ್ಯಕ್ತಿಯನ್ನು ಉಂಟುಮಾಡುವುದು.

ಪರಿಹಾರ: ದೀರ್ಘಕಾಲದ ಶಕ್ತಿಯನ್ನು ಪಡೆಯಲು ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶದ ಅವಶ್ಯಕತೆ ಇದೆ. ಅದರ ಜೊತೆ ಜೊತೆಗೆ ಉತ್ತಮ ಆಹಾರ, ವ್ಯಾಯಾಮ, ದೇಹಕ್ಕೆ ವಿಶ್ರಾಂತಿ ಹೀಗೆ ಕೆಲವು ವಿಚಾರಗಳನ್ನು ಸಮದೂಗಿಸಿಕೊಂಡು ಹೋಗಬೇಕು.

೩. ನಿದ್ರಾಹೀನತೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಸಮಸ್ಯೆ ಹಲವರನ್ನು ಕಾಡುತ್ತದೆ. ಕೆಲವರಿಗಂತೂ, ಮಾನಸಿಕ ಮತ್ತು ದೈಹಿಕವಾಗಿ ಎಷ್ಟೇ ಸುಸ್ತಾಗಿದ್ದರೂ ರಾತ್ರಿ ನಿದ್ದೆ ಬಾರದು. ಅತಿಯಾದ ಒತ್ತಡ, ತಲೆಬಿಸಿ, ಯೋಚನೆಗಳೇ ಇದಕ್ಕೆ ಮುಖ್ಯಕಾರಣ. ಇದು ದಿನದಲ್ಲಿ ಗಮನವನ್ನು ಕೇಂದ್ರೀ ಕರಿಸಲು ತಡೆ ಉಂಟುಮಾಡುತ್ತದೆ. ಸೂಕ್ತ ಚಿಕಿತ್ಸೆಪಡೆಯದಿದ್ದರೆ ಇದು ಗಂಭೀರ ಸಮಸ್ಯೆಯಾಗಬಹುದು. ಅಷ್ಟೇ ಯಾಕೆ ಇದನ್ನು ಸರಿಪಡಿಸಲು ಕೆಲವು ತಿಂಗಳುಗಳು ಅಥವಾ ಕೆಲವು ವರ್ಷಗಳೆ ಬೇಕಾಗಬಹುದು.

ಪರಿಹಾರ: ನಿಮ್ಮ ನಿದ್ರಾಹೀನತೆಯು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಈ ಸಮಸ್ಸೆಯಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರ ಬಳಿ ಹೋಗಿ. ನಿಮ್ಮ ವೈದ್ಯರು ನಿಮ್ಮ ನಿದ್ರೆಯ ಸಮಸ್ಯೆಗೆ ಕಾರಣವಾದ ಅಂಶಗಳು ಮತ್ತು ಅದಕ್ಕೆ ಪರಿಹಾರವನ್ನು ಕಂಡುಹಿಡಿಯುತ್ತಾರೆ.

೪. ಕೆಟ್ಟ ಉಸಿರಾಟ :

ಕೆಲವರು ಉಸಿರಾಡುವಾಗ ಬಾಯಿಯಿಂದ ವಾಸನೆ ಬರುತ್ತದೆ. ಇದರಿಂದ ಇತರರೊಂದಿಗೆ ಮಾತನಾಡಲು ಮುಜುಗರವಾಗುತ್ತದೆ. ಇಂತಹ ಪರಿಸ್ಥಿತಿ ಆಹಾರ, ತಂಬಾಕು, ಕೆಟ್ಟ ನೈರ್ಮಲ್ಯ, ಒಣ ಬಾಯಿ, ಔಷಧಿಗಳು ಮತ್ತು ಇತರ ಕಾರಣಗಳಿಂದ ಬರುತ್ತದೆ.

ಪರಿಹಾರ: ನಿಯಮಿತವಾಗಿ, ನಿಮ್ಮ ಹಲ್ಲುಗಳನ್ನು ಬ್ರಷ್, ಪ್ರಾಸಂಗಿಕವಾಗಿ, ವೈಯಕ್ತಿಕ ಸಲಹೆ ಮತ್ತು ಹೇಗೆ ಕೆಟ್ಟ ಉಸಿರಾಟದ ತೆಗೆದುಹಾಕಲು ನೀಡುತ್ತದೆ ಎಂದು ದಂತವೈದ್ಯರನ್ನು ಭೇಟಿ ನೀಡಿ ಪರಿಹಾರವನ್ನು ಕಂಡುಕೊಳ್ಳಿ.

೫. ತಲೆನೋವು

ತಲೆನೋವಿನ ಸಮಸ್ಯೆಯನ್ನು ಅನುಭವಿಸುವವರಿಗೆ ಲೆಕ್ಕವಿಲ್ಲ. ಮೈಗ್ರೇನ್, ಸೈನಸ್ ಎನ್ನುತ್ತ ಒಂದಿಲ್ಲೊಂದು ಕಾರಣಗಳಿಂದಾಗಿ ಕಾಡುವ ತಲೆನೋವು ಹಲವರಿಗೆ ದೊಡ್ಡ ಸಮಸ್ಸೆ ಯಾಗಿರುತ್ತದೆ. ಯಾವ ಕೆಲಸ ಮಾಡುವುದಕ್ಕೂ ಬಿಡದ ಬೆಂಬಿಡದ ಕಿರಿಕಿರಿಯಾಗಿ ಪರಿಣಮಿಸುತ್ತದೆ.

ಪರಿಣಾಮ: ಜೀವನ ಶೈಲಿಯ ಬದಲಾವಣೆ ತಲೆ ನೋವಿಗೆ ಶಾಶ್ವತ ಪರಿಹಾರ ಒದಗಿಸುತ್ತದೆ. ಹೆಚ್ಚು ನೀರು ಕುಡಿಯುವುದು, ಗಿಡಮೂಲಿಕೆಯ ಕಷಾಯ, ವ್ಯಾಯಾಮ, ತಂಪು ನೀರಿನ ಲೇಪನ, ಅಗತ್ಯ ನಿದ್ದೆ, ಮಸಾಜ್ ಈ ಎಲ್ಲ ಕ್ರಮಗಳನ್ನೂ ಪಾಲಿಸುವುದರಿಂದ ತಲೆನೋ ವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

೬. ಸ್ನಾಯು ಸೆಳೆತ

ಸ್ನಾಯುಗಳ ಅತಿಯಾದ ಬಳಕೆ ಅಥವಾ ಯಾವುದಾದರೂ ಗಾಯದಿಂದ ಸೆಳೆತ ಉಂಟಾಗುತ್ತದೆ. ದೇಹದಲ್ಲಿ ಎಲೆಕ್ಟ್ರೊಲೈಟ್ ಗಳು ಕೊರತೆ (ಸಿಎ ಮತ್ತು ಕೆ), ಅಂಗಾಂಶಗಳಲ್ಲಿ ರಕ್ತ ಪರಿಚಲನೆಗೆ ತಡೆ ಉಂಟಾದಾಗ ಮತ್ತು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಸ್ನಾಯು ಸೆಳೆತ ಉಂಟಾಗುವುದು ಸಹಜ.

ಪರಿಹಾರ: ಮೊದಲಿಗೆ, ನೀವು ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಮಧ್ಯಮ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ನೀವು ತೀವ್ರ ಅಸ್ವಸ್ಥತೆ, ಊತ ಅಥವಾ ಚರ್ಮದ ಕೆಂಪು, ಅಥವಾ ಇತರ ಲಕ್ಷಣಗಳನ್ನು ಅನುಭವಿಸಿದರೆ ವೈದ್ಯರಲ್ಲಿ ಭೇಟಿ ಕೊಡಿ.

೭. ತೂಕದಲ್ಲಿ ಏರಿಳಿತ

ಅನಾರೋಗ್ಯಕರ ಜೀವನಶೈಲಿಯೇ ಬಹುತೇಕ ಸಮಸ್ಯೆಗಳ ಮೂಲ ದೇಹದ ತೂಕದಲ್ಲಿ ಏರಿಳಿತ ಕಂಡು ಬರುವುದು. ಕೆಲವರು ಹೆಚ್ಚೇನು ತಿಂದದಿದ್ದರೂ ದಪ್ಪಗಾಗುತ್ತ ಹೋಗುತ್ತಾರೆ. ಕೆಲವರು ಎಷ್ಟೇ ಪ್ರಯತ್ನಪಟ್ಟರೂ ತೂಕವನ್ನು ಹೆಚ್ಚಿಸಿಕೊಳ್ಳಲಾಗುವುದಿಲ್ಲ. ನಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.

ಪರಿಹಾರ: ಬೊಜ್ಜಿನ ಸಮಸ್ಯೆ ಮತ್ತು ಅದರಿಂದ ಉಂಟಾಗುವ ಆರೋಗ್ಯ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಹಾಗೆ ದೇಹದ ತೂಕ ಹೆಚ್ಚಿಗೆ ಅಥವಾ ಕಡಿಮೆ ಆಗಲಿ ಇದು ತಮ್ಮ ಆರೋಗ್ಯ ಸಮಸ್ಯೆ ನೇರವಾಗಿ ಅಥವಾ ಪರೋಕ್ಷ ವಾಗಿ ಕಾರಣವಾಗಿರುತ್ತದೆ. ಹೀಗೆ ಸಡನ್ ಆಗಿ ನೀವು ಊಹಿಸಲಾಗಾರದಷ್ಟು ದೇಹದ ತೂಕದಲ್ಲಿ ಏರಿಳಿತ ಕಂಡುಬಂದರೆ ವೈದ್ಯರನ್ನು ಭೇಟಿಮಾಡಿ ಅವರ ಭಿಪ್ರಾಯವನ್ನು ಪಡೆಯಿರಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522