ಮೂಲವ್ಯಾಧಿಗೆ ಸರಳವಾದ ಮನೆಯ ಮದ್ದು

0
2258

ಈಗಿನ ಕಾಲದ ಊಟ ಮತ್ತು ಕೆಲಸದ ಒತ್ತಡ ಮತ್ತು ದುಷ್ಟಚಟಗಳಿಂದ ಪ್ರತಿಯೊಬ್ಬರಿಗೂ ಯಾವುದಾದ್ರು ಒಂದು ಖಾಯಿಲೆಗಳು ಬರುವುದು ಸಾಮಾನ್ಯವಾಗಿದೆ. ಅದರಲ್ಲಿ ಕೆಲವೊಂದು ಖಾಯಿಲೆ ಬಂದ್ರೆ ಮನೆಯಲ್ಲಿ ಇಲ್ಲ ಆಪ್ತರಲ್ಲಿ ಹೇಳಿ ಅದಕ್ಕೆ ಒಂದು ಸರಿಯಾದ ಪರಿಹಾರ ಕಂಡುಕೊಳ್ಳಬಹುದು ಆದ್ರೆ ಇನ್ನೂ ಕೆಲವೊಂದು ಖಾಯಿಲೆ ಬಂದ್ರೆ ಅಂತ್ರು ಆಪ್ತರಿಗೆ ಹೋಗಲಿ ಡಾಕ್ಟರ್ ಹತ್ತಿರ ಹೇಳಿಕೊಳ್ಳಲು ನಾಚಿಕೆ ಆಗುತ್ತೆ ಅಂತಹ ಖಾಯಿಲೆಯಲ್ಲಿ ಒಂದಾದ ಮೂಲವ್ಯಾಧಿ (piles) ಬಂತು ಅಂದ್ರೆ ಅದರ ನೋವು ಅನುಭವಿಸಿದವರಿಗೆ ಗೊತ್ತು ಈ piles ನಮ್ಮ ವಿರೋಧಿಗಳಿಗೂ ಬರಬಾರದು ಅಷ್ಟೊಂದು ಕೆಟ್ಟ ನೋವುನಿಡುವ ಈ ಖಾಯಿಲೆ 50% ಜನರಿಗೆ ಬಂದೇಬರುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸೊಂಟದ ನೋವಿಗೆ ಮನೆಯಲ್ಲೇ ಮದ್ದು!!

ಈದು ಪುರುಷ್ಯರಿಗೆನೆ ಹೆಚ್ಚಾಗಿ ಬರುತ್ತದೆ ಈ ಮೂಲವ್ಯಾಧಿ ಬರಲು ಹಲವಾರು ಕಾರಣಗಳಿವೆ. ಮಲಬದ್ಧತೆ, ಅತಿಸಾರ, ಕಡಿಮೆ ಪೈಬರ್ ಆಹಾರ, ಹಿಂಸೆಯಿಂದ ಮಲವಿಸರ್ಜನೆ ಮಾಡುವುದು, ಅತ್ತಿಯಾದ ಹಿಟ್ ವಸ್ತುಗಳ ಸೇವನೆಯಿಂದ, ಊಟಹೆಚ್ಚು ಕೆಲಸ ಕಡಿಮೆ, ಸ್ಥೂಲಕಾಯತೆ ಬೊಜ್ಜುನಿಂದ, ದೀರ್ಘಕಾಲದ ಕೆಮ್ಮು, ಅನುವಂಶಿಯತ್ತೆ, ಅತಿಯಾದ ಮದ್ಯೆಪಾನದಿಂದ- ಧೂಮಪಾನ, ಭಾರವಾದ ವಸ್ತುಗಳನ್ನು ಎತ್ತುವುದು, ಹೊಟ್ಟೆ ಗ್ಯಾಸ್ ಸಮಸ್ಯೆ, ಹೇಗೆ ಹಲವಾರು ಕಾರಣಗಳಿಂದ ಬರುವ ಈ piles ಆರಂಭದಲ್ಲಿ ಎಲ್ಲರಿಗೂ ಒಂದೇ ರೀತಿಯಲ್ಲಿ ಬರುವುದಿಲ್ಲ ಕೆಲವರಿಗೆ ನೋವು ಕಂಡು ಬಂದ್ರೆ ಮತ್ತೆ ಕೆಲವರಿಗೆ ತುರಿಕೆ ಕಾಣಿಸಿಕೊಳ್ಳುತ್ತ ಶುರುವಾಗುತ್ತೆ ನಂತರದಲ್ಲಿ ರಕ್ತಸ್ರಾವದ ಜೊತೆಗೆ ಸಾಯಿವ ರೀತಿಯಲ್ಲಿ ಹಿಂಸೆ ಕೊಡುತ್ತೆ.

Also read: ನಿಮ್ಮ ಬಾಯಿಹುಣ್ಣು ನಿವಾರಿಸುವ ನಿಮ್ಮ ಮನೆಯಲ್ಲಿಯೇ ಸಿಗುವಂತಹ ಮನೆಮದ್ದುಗಳು…!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಂತಹ piles ಬಂದ ಮೂದಲ ಹಂತದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಇಲ್ಲವಾದರೆ ಇದರಿಂದ ಹೆಚ್ಚಿನ ನೋವಿನ ಜೊತೆಗೆ ಬೇರೊಂದು ಖಾಯಿಲೆ ಬರಬಹುದು ಈ ಮೂಲವ್ಯಾಧಿಗೆ ಮನೆಯಲ್ಲಿಯೇ ಇರುವ ವಸ್ತುಗಳಿಂದ ವಾಸಿಮಾಡಿಕೋಳ್ಳಬಹುದು ಅಂತಹ ವಸ್ತುಗಳು ಮತ್ತು ಅವುಗಳನ್ನ ಹೇಗೆ ಬಳಕೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. ಮೊದಲಿಗೆ ನೀವೂ ತಿನ್ನುವ ಕೆಲವೂಂದು ಆಹಾರ ಪದಾರ್ಥಗಳಲ್ಲಿ ಮೂಲವ್ಯಾಧಿ ಗುಣಪಡಿಸುವ ಗುಣವಿದೆ.

Also read: ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವರು ಮಾತ್ರೆ ಮದ್ದುಗಳ ಮೊರೆ ಹೋಗೋ ಬದ್ಲು ಇಲ್ಲಿಗೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ …

1. ಹಾಗಲಕಾಯಿ ಇದು ಸ್ವಲ್ಪ ಹಣ್ಣಾಗಿರಬೇಕು ಇದನ್ನು ಕಲ್ಲು ಸಕ್ಕರೆ ಹಾಕಿ ರುಬ್ಬಿ ಕಾಲಿಹೊಟ್ಟೆಯಲ್ಲಿ ದಿನಕ್ಕೆ ಎರಡು ಭಾರಿ ಕುಡಿಯಬೇಕು ಹೀಗೆ ಒಂದು ವಾರದವರೆಗೂ ಕುಡಿದ್ರೆ ಮೂಲವ್ಯಾಧಿ ಸಂಪೂರ್ಣವಾಗಿ ವಾಸಿಯಾಗುತ್ತೆ.
2. ನಿಮ್ಮಮನೆಯ ಸುತ್ತಮುತ್ತ ಎಲ್ಲಾದರೂ ಕಮಲದ ಹೂವು ಸಿಕ್ಕರೆ ಅದರ ರೆಕ್ಕೆ ಮತ್ತು ಕಲ್ಲುಸಕ್ಕರೆ ಸೇರಿಸಿ ರುಬ್ಬಿ ಕುಡಿಯಬೇಕು.
3. ಅತ್ತಿಯಾದ ರಕ್ತ ಸ್ರಾವಇದ್ರೆ ಚಿಕ್ಕಇರುಳ್ಳಿಯನ್ನು ಚಿಕ್ಕದಾಗಿ ಕಟ್ಟುಮಾಡಿ ಹಸುವಿನ ತುಪ್ಪದಲ್ಲಿ 10 ನಿಮಿಷ ಹಾಗೆಯೇ ಕರಿದು ಸೇವಿಸಬೇಕು ಹೀಗೆಯೇ 10 ದಿನಗಳ ವರೆಗೆ ಸೇವಿಸಿದರೆ ಸಾಕು ರಕ್ತಸ್ರಾವವು ಸಂಪೂರ್ಣವಾಗಿ ಗುನಮುಖವಾಗುತ್ತೆ.
4. ಹಾಲುಬಳ್ಳಿ ಇದು ಸಾಮಾನ್ಯವಾಗಿ ಹಳ್ಳಿಯಲ್ಲಿ ಸಿಗುತ್ತೆ ಮತ್ತು ಕೆಲವೊಂದು ಮೆಡಿಕಲ್ ಗಳಲ್ಲಿ ಹಾಲುಬಳ್ಳಿಯ ಪೌಡರ್ ಸಿಗುತ್ತೆ ಇದನ್ನು ಒಂದು ಚಮಚ ಹಸುವಿನ ತುಪ್ಪದಲ್ಲಿ ಸೇರಿಸಿಕೊಂಡು 10 ದಿನಗಳು ತಿಂದರೆ ಮೂಲವ್ಯಾಧಿ ಸಂಪೂರ್ಣವಾಗಿ ಮಾಯವಾಗುತ್ತೆ.

Also read: ಇಂಗ್ಲಿಷ್ ಮೆಡಿಸಿನ್ ಬಿಟ್ಟಾಕಿ.. ಕೆಮ್ಮು ಶೀತಕ್ಕೆ ಜ್ವರಕ್ಕೆ ಮನೆ ಔಷಧಿ ಸೇವಿಸಿ, ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ನೋಡಿ ರಾಮಬಾಣದಂತಹ ಔಷಧಿಗಳು

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

5. ಹಸಿರು ತರಕಾರಿ ಸೇವನೆ ಮೂಲವ್ಯಾಧಿಯ ಸಮಯದಲ್ಲಿ ಈ ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಅದರಲ್ಲಿ ಮೂಲಂಗಿ, ಸೌತೇಕಾಯಿ, ಬೀನ್ಸ್, ಅಲಸಂಧಿಕಾಳು, ಮಳಕೆಕಾಳು, ಎಲ್ಲಾತರದ ಸೊಪ್ಪು ಅದರಲ್ಲಿ ಕೊತಂಬರಿ ಸೊಪ್ಪನ್ನು ಹೆಚ್ಚಚ್ಚು ತಿನ್ನಬೇಕು
6. ಮಜ್ಜಿಗೆ, ಎಳೆನೀರು ಕುಡಿಯಿವುದರಿಂದ ತಿಂದ ಆಹಾರವು ಸರಳವಾಗಿ ಜಿರ್ಣವಾಗಿ ಮಲವಿಸರ್ಜನೆಗೆ ತುಂಬಾ ಉಪಯುಕ್ತವಾಗಿದೆ.
7. ಎಲ್ಲಾತರದ ಹಣ್ಣುಗಳನ್ನು ತಿನ್ನಬೇಕು ಮತ್ತು ಹಣ್ಣಿನ ಸಿಪ್ಪೆಯನ್ನು ತಿಂದರೆ ಇನ್ನೂ ಉಪಯುಕ್ತವಾಗಿದೆ.
ಕೆಲವೊಂದು ತಿನ್ನಬಾರದ ವಸ್ತುಗಳು ಮತ್ತು ಆಹಾರಗಳು ಅಂದ್ರೆ
1. ಮಾಂಸ , ಮೊಟ್ಟೆ , ಮೀನು ಇಂತಹ ಆಹಾರವನ್ನು ಸ್ವಲ್ಪದಿನಗಳು ಬಿಡುವುದು ಉತ್ತಮವಾಗಿದೆ.
2. ಮೂಲವ್ಯಾಧಿ ಸಮಯದಲ್ಲಿ ಮಧ್ಯೆಪಾನ, ಧೂಮಪಾನ ವನ್ನು ಬಿಡುವುದು ಒಳ್ಳೆಯದು.