ಹೃದಯಾಘಾತ ಆಗಬಾರದು ಅಂದ್ರೆ ಈ ಸುಲಭ ಸಲಹೆಗಳನ್ನು ಪಾಲಿಸಿ, ಆರಾಮಗಿರಿ…

0
3608

Kannada News | Health tips in kannada

ಈ ಆಹಾರವನ್ನು ತಿಂದರೆ ನಿಮ್ಮ ಮುಚ್ಚಿದ ಅಪಧಮನಿಗಳು ನೈಸರ್ಗಿಕವಾಗಿ ತೆರೆದುಕೊಳ್ಳುತ್ತವೆ ಹಾಗು ಹೃದಯಾಘಾತ ಆಗದಿರುವ ಹಾಗೆ ತಡೆಯುತ್ತವೆ.

ಸ್ಪಿರುಲಿನಾ:


ರಕ್ತದೊತ್ತಡವನ್ನು ನಿಯಂತ್ರಿಸಿ, ಅಪಧಮನಿಗಳ ಗೋಡೆಗೆ ಆರಾಮ ನೀಡುತ್ತದೆ ಹಾಗು ರಕ್ತದಲ್ಲಿರುವ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ.

ಶತಾವರಿ:


ರಕ್ತದೊತ್ತಡವನ್ನು ಕಡಿಮೆ ಮಾಡಿ, ರಕ್ತ ಹೆಪ್ಪುಗಟ್ಟಿರುವುದನ್ನು ನೈಸರ್ಗಿಕವಾಗಿ ಸರಿಪಡಿಸಿ ಸುಗಮ ರಕ್ತಸಂಚಾರವಾಗುವಂತೆ ಮಾಡಿ ಹೃದಯರಕ್ತನಾಳದ ಆರೋಗ್ಯಕರವಾಗಿರುವಂತೆ ಮಾಡುತ್ತದೆ.

ಪ್ರಸಿಮೋನ್ಸ್:


ಇವುಗಳಲ್ಲಿ ಉತ್ಕರ್ಷಣ ನಿರೋಧಕ ಗುಣ ಹೇರಳವಾಗಿರುತ್ತದೆ, ಇವು ಪಾಲಿಫಿನಾಲ್ಗಳು ಮತ್ತು ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ ರಕ್ತನಾಳ ಆರೋಗ್ಯವಾಗಿರುವಂತೆ ಮಾಡುತ್ತದೆ.

ಕೋಸುಗಡ್ಡೆ:


ಇದರಲ್ಲಿರುವ ವಿಟಮಿನ್ k ರಕ್ತನಾಗಳಿಗೆ ಹಾನಿಯಾಗದಿರುವ ಹಾಗೆ ಮಾಡುತ್ತದೆ, ನಾರಿನಂಶ ಮತ್ತು ಕ್ಯಾಲ್ಸಿಯಂ ಕೊಬ್ಬನ್ನು ನಿಯಂತ್ರಿಸುತ್ತದೆ.

ಕ್ರ್ಯಾನ್ಬೆರಿ:


ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣದಿಂದ ಕೆಟ್ಟ ಕೊಬ್ಬನ್ನು ಕರಗಿಸಿ ಒಳ್ಳೆ ಕೊಬ್ಬಿನ ಮಟ್ಟವನ್ನು ನಿಯಂತ್ರಿಸುತ್ತದೆ.

ದಾಲ್ಚಿನ್ನಿ:


ಈ ಅದ್ಬುತ ಮಸಾಲೆ ಕೊಬ್ಬನ್ನು ಕರಗಿಸಿ ಅಪಧಮನಿಗಳು ನೈಸರ್ಗಿಕವಾಗಿ ಕಾರ್ಯನಿರ್ವಹಿಸಲು ಸಹಕರಿಸುತ್ತದೆ.

ದಾಳಿಂಬೆ ಹಣ್ಣು :


ಇದರಲ್ಲಿರುವ ಫೈಟೊಕೆಮಿಕಲ್ಸ್-ನಲ್ಲಿ ಅಧಿಕ ಉತ್ಕರ್ಷಣ ನಿರೋಧಕವಿರುತ್ತದೆ, ಇದು ಅಪಧಮನಿ ಲೈನರ್ ಹಾಳಾಗದಿರುವ ಹಾಗೆ ನೋಡಿಕೊಳ್ಳುತ್ತದೆ.

ಗ್ರೀನ್ ಟೀ:


ಇದರಲ್ಲಿ ಕ್ಯಾಥೆಚಿನ್ಸ್ ಇರುತ್ತದೆ ಇದು ಕೆಟ್ಟ ಕೊಬ್ಬನ್ನು ಜೀರ್ಣಕ್ರಿಯೆಯಲ್ಲಿಯೇ ಕರಗಿಸಿ ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ.

ಆವಕಾಡೊ:


ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣದಿಂದ ಕೆಟ್ಟ ಕೊಬ್ಬನ್ನು ಕರಗಿಸಿ ಒಳ್ಳೆ ಕೊಬ್ಬಿನ ಮಟ್ಟವನ್ನು ಹೆಚ್ಚಿಸುತ್ತದೆ.

ಅರಿಶಿನ:


ಇದು ಉರಿಯೂತ ತಡೆಗಟ್ಟುವ ಗುಣ ಹೊಂದಿದೆ, ಉರಿಯೂತ ಕಡಿಮೆ ಮಾಡಿ ಅಪಧಮನಿಗಳ ಗಟ್ಟಿಯಾಗುವುದಕ್ಕೆ ಕಾರಣವಾದ ಆರ್ಟೆರಿಯೊಸೆಲ್ರೋಸಿಸ್ ಆಗದಿರುವ ಹಾಗೆ ತಡೆಯುತ್ತದೆ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಚಳಿಗಾಲದಲ್ಲಿ ಹೆಚ್ಚಾಗಿ ಮಾಂಸ ಹಾಗೂ ಹಾಲಿನ ಪದಾರ್ಥಗಳನ್ನು ಸೇವಿಸುತ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಚ್ಚರ…

Watch: