ಮುಖದ ಸೌದರ್ಯವನ್ನು ಹಾಳು ಮಾಡುವ ‘ಬ್ಲ್ಯಾಕ್‌ಹೆಡ್ಸ್​’ ಸಮಸ್ಯೆಗೆ ಈ ಮನೆಮದ್ದು ಉಪಯೋಗಿಸಿ ನೋಡಿ; ಶಾಶ್ವತ ಪರಿಹಾರ ಸಿಗುತ್ತೆ.!

0
420

ಸುಂದರವಾಗಿ ಕಾಣುವುದು ಎಲ್ಲರಿಗೂ ಇಷ್ಟ ಆದರೆ ಮಾಲಿನ್ಯ ಹಾಗೂ ಹಾರ್ಮೋನ್‍ಗಳ ಬದಲಾವಣೆಯಿಂದ, ಚರ್ಮದ ಸಮಸ್ಯೆಗಳು ಸಹ ತಲೆದೂರುತ್ತವೆ. ಇದೀಗ ಧೂಳಿನಿಂದ ಕೂಡಿದ ಗಾಳಿಯಿಂದ ಕೂಡ ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಕಂಡು ಬರುತ್ತೆ. ಇದು ಸುಂದರವಾದ ಮುಖವನ್ನು ಅಂದಗೆಡಸಿ ಕೆಟ್ಟ ರೀತಿಯಲ್ಲಿ ಕಾಣುವಂತೆ ಮಾಡುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಾಮಾನ್ಯವಾಗಿ ನಮ್ಮ ಚರ್ಮವು ರಂಧ್ರಗಳಿಂದ ಕೂಡಿದ್ದು, ಇಂತಹ ರಂಧ್ರಗಳು ಕಿರುಚೀಲಗಳನ್ನು ಹೊಂದಿರುತ್ತದೆ. ಇಂತಹ ರಂಧ್ರಗಳು ಮುಚ್ಚಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವುಗಳನ್ನೇ ಬ್ಲ್ಯಾಕ್ ಹೆಡ್ಸ್​ ಎಂದು ಕರೆಯಲಾಗುತ್ತದೆ. ಇವುಗಳ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಕರ್ಚು ಮಾಡಿದರು ಯಾವುದೇ ಪ್ರಯೋಜನ ಕಂಡು ಬರುವುದಿಲ್ಲ. ಆದರೆ ನಾವು ಹೇಳುವ ಮನೆಮದ್ದುಗಳನ್ನ ಪಾಲಿಸಿದರೆ. ಹಾಗಿದ್ರೆ ಬ್ಲ್ಯಾಕ್ ಹೆಡ್ಸ್​ಗಳನ್ನು ಸುಲಭವಾಗಿ ತೆಗೆಯಬಹುದು.
ಬ್ಲ್ಯಾಕ್‌ಹೆಡ್ಸ್ ಸಮಸ್ಯೆಗೆ ಮನೆಮದ್ದುಗಳು:

1. ಕಿತ್ತಳೆ ಹಣ್ಣಿನ ಸಿಪ್ಪೆ:

ಒಂದು ಚಮಚ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಮಿಕ್ಷಿಯಲ್ಲಿ ಹಾಕಿ ಪುಡಿಮಾಡಿ. 3 ಚಮಚ ನಿಂಬು ರಸ ಹಾಕಿ, ಕಿತ್ತಳೆ ಸೇರಿಸಿ ಮಿಶ್ರಗೊಳಿಸಿ. ಇದನ್ನು ದಿನ ಬಿಟ್ಟು ದಿನ ಹಚ್ಚಿಕೊಳ್ಳಬೇಕು. ನಂತರ ಹಚ್ಚಿ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆದರೆ ಬ್ಲ್ಯಾಕ್‌ಹೆಡ್ಸ್​ ಸಮಸ್ಯೆಯಿಂದ ಮುಕ್ತರಾಗಬಹುದು.

2. ಸಕ್ಕರೆ:

ಸಕ್ಕರೆಯನ್ನು ಹೆಚ್ಚಾಗಿ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಆದರೆ ಚರ್ಮ ವಿಷಯ ಬಂದಾಗ ತುಂಬಾ ಪ್ರಯೋಜನಕಾರಿ ಎನ್ನಬಹುದು. ಮೂಗು ಮತ್ತು ಮುಖದ ಮೇಲೆ ಅರ್ಧ ಟೀ ಚಮಚ ಸಕ್ಕರೆಯನ್ನು ಉಜ್ಜಿದರೆ ಸತ್ತ ಚರ್ಮ ನಿರ್ಮೂಲನೆಯಾಗುತ್ತದೆ. ಹಾಗೆಯೇ ರಕ್ತ ಪರಿಚಲನೆ ಹೆಚ್ಚಾಗುವುದಲ್ಲದೆ, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಮುಖದಿಂದ ಬ್ಲ್ಯಾಕ್ ಹೆಡ್ಸ್ ತೆಗೆದುಹಾಕಲು, ಒಂದು ಚಮಚ ಸಕ್ಕರೆ ತೆಗೆದುಕೊಂಡು, ಅದರಲ್ಲಿ 4 ಟೀ ಚಮಚ ಜೊಜೊಬಾ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದರ ನಂತರ, ಅದನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ಬಳಿಕ, ಅದನ್ನು ಕೈಗಳಿಂದ ತೆಗೆದುಹಾಕಿ. ಈ ಮಿಶ್ರಣವು ಮುಖದಿಂದ ಸಂಪೂರ್ಣವಾಗಿ ತೆಗೆದುಹಾಕಿದಾಗ, ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ಹಾಲು ಮತ್ತು ಜೇನುತುಪ್ಪದ ಸ್ಟ್ರಿಪ್ಸ್:

ಒಂದು ಚಮಚ ಹಾಲು, ಒಂದು ಚಮಚ ಜೇನುತುಪ್ಪ ಮಿಶ್ರಗೊಳಿಸಿ. ಮೈಕ್ರೋವೇವ್‍ನಲ್ಲಿ 30 ನಿಮಿಷ ಬಿಡಿ. ನಂತರ ಆರಲು ಬಿಡಿ. ನಂತರ ಹತ್ತಿ ಬಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ, ಬ್ಲ್ಯಾಕ್ ಹೆಡ್ಸ್ ಆದ ಪ್ರದೇಶದಲ್ಲಿ ಅನ್ವಯಿಸಿ ಹತ್ತಿ ಬಟ್ಟೆಯು ಅನ್ವಯಿಸಿಕೊಂಡ ಜಾಗದಲ್ಲಿ ಒಣಗಿದ ತಕ್ಷಣ ತೆಗೆಯಿರಿ. ಬ್ಲ್ಯಾಕ್‍ಹೆಡ್ಸ್ ಹೋಗಲು ಈ ವಿಧಾನ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದರೂ ಫಲಿತಾಂಶ ಉತ್ತಮವಾಗಿರುತ್ತದೆ.

4. ಬೇಕಿಂಗ್ ಪೌಡರ್

ಒಂದು ಚಮಚ ಬೇಕಿಂಗ್ ಪೌಡರ್, ಒಂದು ಸಣ್ಣ ಬಟ್ಟಲಲ್ಲಿ ಅರ್ಧದಷ್ಟು ನೀರು ಹಾಕಿ ತೆಳುವಾದ ಪೇಸ್ಟ್ ತಯಾರಿಸಿಕೊಳ್ಳಿ. ಬ್ಲ್ಯಾಕ್‌ಹೆಡ್ಸ್ ಇರುವ ಗಲ್ಲ ಹಾಗೂ ಮುಖಕ್ಕೆ ಇದನ್ನು ಅನ್ವಯಿಸಿ. 15 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಮಾಯ್ಚುರೈಸ್ ಕ್ರೀಮ್ ಅನ್ವಯಿಸಬಾರದು. ಇದು ಬ್ಲ್ಯಾಕ್ ಹೆಡ್ಸ್ ಸಮಸ್ಯೆಗೆ ಸರಿಯಾದ ಚಿಕಿತ್ಸೆಯಾಗಿದ್ದು, ಕೂಡಲೇ ಇದರ ಪರಿಣಾಮವನ್ನು ತೋರುತ್ತೆ.

5. ನಿಂಬೆ ರಸ:

ಹಲವು ಅರೋಗ್ಯ ಪ್ರಯೋಜನವನ್ನು ಹೊಂದಿರುವ ನಿಂಬೆ ರಸ ಚರ್ಮವನ್ನು ಮೃದುಗೊಳಿಸುವ ಕೆಲಸವನ್ನು ಮಾಡುತ್ತದೆ. ನಿಂಬೆ ರಸದಲ್ಲಿರುವ ಸಿಟ್ರಿಕ್ ಆಸಿಡ್ ಅಂಶಗಳು ಬ್ಲ್ಯಾಕ್ ಹೆಡ್ಸ್​ ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆ ರಸದೊಂದಿಗೆ ಬ್ಲ್ಯಾಕ್‌ಹೆಡ್‌ಗಳನ್ನು ತೊಡೆದುಹಾಕಲು, ಮೊದಲು ಒಂದು ಪಾತ್ರೆಯಲ್ಲಿ ನಿಂಬೆ ರಸವನ್ನು ಹಿಂಡಿ. ಇದರ ನಂತರ, ಹತ್ತಿ ಅಥವಾ ಸ್ವಚ್ಛವಾದ ಕಾಟನ್ ಬಟ್ಟೆಯ ಸಹಾಯದಿಂದ ಬ್ಲ್ಯಾಕ್‌ಹೆಡ್‌ಗಳ ಭಾಗಗಳಿಗೆ ನಿಂಬೆ ರಸವನ್ನು ಹಚ್ಚಿ. ಒಂದು ವಾರದಲ್ಲಿ ಎರಡು ಮೂರು ಬಾರಿ ನಿಂಬೆ ರಸವನ್ನು ಬಳಸುವುದರಿಂದ ಸತ್ತ ಚರ್ಮ ನಿವಾರಣೆಯಾಗುತ್ತದೆ. ಹಾಗೆಯೇ ಬ್ಲ್ಯಾಕ್‌ಹೆಡ್ಸ್​ ಸಹ ಮಾಯವಾಗುತ್ತವೆ.

6. ಟೂತ್‍ಪೇಸ್ಟ್

ಟೂತ್‍ಪೇಸ್ಟ್ ಬರಿ ಹಲ್ಲಿನ ಆರೋಗ್ಯಕ್ಕೆ ಅಷ್ಟೇಅಲ್ಲದೆ ಹಲವು ಅರೋಗ್ಯಕರ ಗುಣವನ್ನು ಹೊಂದಿದ್ದು, ಬ್ಲ್ಯಾಕ್‌ಹೆಡ್ಸ್ ತೆಗೆದು ಹಾಕಲು ಭಾರಿ ಪರಿಣಾಮಕಾರಿಯಾಗಿದೆ. ಅದಕ್ಕಾಗಿ ಯಾವುದಾದರೂ ಬಿಳಿಬಣ್ಣದ ಟೂತ್‍ಪೇಸ್ಟ್ ತೆಗೆದುಕೊಂಡು, ಒಂದು ಹಳೆಯ ಬ್ರೆಶ್ ಬಳಸಿ ಮುಖದ ಮೇಲಿರುವ ಬ್ಲ್ಯಾಕ್‍ಹೆಡ್ಸ್ ಪ್ರದೇಶದಲ್ಲಿ ಪೇಸ್ಟ್‍ಅನ್ನು ಹಚ್ಚಿ ಬ್ರೆಶ್‍ನಿಂದ ಬ್ಲ್ಯಾಕ್ ಹೆಡ್ಸ್ ಪ್ರದೇಶದಲ್ಲಿ 5-7 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ. ಯಾವುದೇ ಕಾರಣಕ್ಕೂ ಹೊಸ ಅಥವಾ ಒರಟಾದ ಬ್ರೆಶ್ ಬಳಸದಿರಿ. ಇದು ತ್ವಚೆಯ ಮೇಲೆ ಗಾಯವನ್ನುಂಟುಮಾಡುವುದು. ಇದು ಶಾಶ್ವತ ಪರಿಣಾಮವನ್ನು ಬಿರುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮುಖದ ಅಂದವನ್ನೇ ಕೆಡಿಸುವ ಕಣ್ಣಿನ ಕೆಳಗಿನ ‘ಡಾರ್ಕ್ ಸರ್ಕಲ್’ ತೆಗೆದು ಹಾಕಲು ಈ ನೈಸರ್ಗಿಕ ಮನೆಮದ್ದುಗಳನ್ನು ಬಳಸಿನೋಡಿ.!