ಮಲೇರಿಯಾ ತಡೆಗಟ್ಟಲು ಇಲ್ಲಿದೆ ನೋಡಿ ಮನೆ ಮದ್ದು..!

0
868

 

ಮಲೇರಿಯಾ ಮತ್ತು ಡೆಂಗ್ಯೂ ಜ್ವರವೆಂದರೆ ಮನುಷ್ಯನನ್ನು ಕಂಗೆಡಿಸಿ ಬಿಡುತ್ತದೆ. ಮಲೇರಿಯಾ ಬಾರದಂತೆ ತಡೆಗಟ್ಟಲು ಯಾವೆಲ್ಲಾ ಆಹಾರ ಸೇವಿಸಬೇಕು

ಇಲ್ಲಿದೆ ನೋಡಿ

ದ್ರಾಕ್ಷಿ
ದ್ರಾಕ್ಷಿ ತಿಂದರೆ ಶೀತವಾಗುತ್ತದೆಂದೋ, ಔಷಧ ಸಿಂಪಡಿಸುತ್ತಾರೆಂದೋ ಬಹಳ ಮಂದಿ ಸೇವಿಸುವುದು ಕಡಿಮೆ. ಆದರೆ ದ್ರಾಕ್ಷಿ ಮಲೇರಿಯಾ ರೋಗಿಗಳಿಗೆ ಇದು ಹೇಳಿ ಮಾಡಿಸಿದ ಹಣ್ಣು.

Image result for ದ್ರಾಕ್ಷಿ

ಹುಳಿ ಮಿಶ್ರಿತ ಹಣ್ಣು

ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ.

Image result for ನಿಂಬೆ ಹಣ್ಣು ಮತ್ತು ಕಿತ್ತಳೆ

ಶುಂಠಿ

ಶೀತ, ಕೆಮ್ಮು ಇದ್ದರೆ ಆಯುರ್ವೇದ ಪದ್ಥತಿಯಲ್ಲಿ ಶುಂಠಿಯೇ ಮನೆ ಮದ್ದು. ಇದರಲ್ಲಿರುವ ಪೋಷಕಾಂಶಗಳು ದೇಹ ಮತ್ತು ಮಿದುಳಿಗೆ ಭಾರೀ ಉತ್ತಮ. ಹಲವು ರೋಗಗಳಿಗೆ ಇದು ಉತ್ತಮ ಮನೆ ಮದ್ದು.
Image result for ಶುಂಠಿ