ನಿಮ್ಮ ಮನೆಯಲ್ಲಿ ಡಯಾಬಿಟಿಸ್ ಇರುವವರು ಇದ್ದಾರೆಯೇ?? ಹಾಗಿದ್ದರೇ ನೀವು ಈ ಲೇಖನವನ್ನು ಓದಲೇಬೇಕು..

0
4163

Kannada News | Health tips in kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈಗಿನ ಕಾಲದಲ್ಲಿ ಸಕ್ಕರೆ ಖಾಯಿಲೆ ಸಾಮಾನ್ಯವಾಗಿಬಿಟ್ಟಿದೆ.. ಅದಕ್ಕೆ ತಕ್ಕಂತೆ ಔಷಧಿ ಗಳು ಬಂದಿವೆ.. ಆದರೆ ಸಕ್ಕರೆ ಖಾಯಿಲೆ ಇರುವವರ ಒಂದು ಕೊರಗೇನೆಂದರೆ ಅನ್ನವನ್ನು ತಿನ್ನದೇ ಇರಬೇಕಲ್ಲಾ ಎನ್ನುವುದು.. ಚಿಂತೆ ಬಿಡಿ ಈ ರೀತಿಯಾಗಿ ಮಾಡಿ ನೀವೂ ಎಲ್ಲರಂತೆ ಅನ್ನವನ್ನು ತಿನ್ನಬಹುದು.. ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು..

ಹಾಗಲಕಾಯಿ ಜ್ಯೂಸ್

ಇದೊಂದು ತುಂಬಾ ಉಪಯುಕ್ತ ಉಪಾಯ.. ಹಾಗಲಕಾಯಿಯನ್ನು ಮಿಕ್ಸಿಯಲ್ಲಿ ಆಡಿಸಿ ಅದನ್ನು ಸೋಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಶುಗರ್ ಲೆವೆಲ್ ಕಡಿಮೆಯಾಗುತ್ತದೆ.. ಇನ್ಸುಲಿನ್ ಉತ್ಪಾದನೆಯೂ ಹೆಚ್ಚುತ್ತದೆ.. ಜ್ಯೂಸ್ ಅನ್ನು ಸೋಸುವುದರಿಂದ ಕಹಿ ಕಡಿಮೆಯಾಗುತ್ತದೆ..

ಮೆಂತ್ಯದ ನೀರು

ಮೆಂತ್ಯವನ್ನು ಪುಡಿ ಮಾಡಿ ಇಟ್ಟುಕೊಳ್ಳಿ.. ದಿನ ನಿತ್ಯ ಒಂದು ಸ್ಪೂನ್ ಮೆಂತ್ಯದ ಪುಡಿಯನ್ನು ಒಂದು ಗ್ಲಾಸ್ ನೀರಿನಲ್ಲಿ ಕಲಸಿ ಕುಡಿಯಿರಿ.. ಸಂಜೆ ಅಥವಾ ಬೆಳಗ್ಗೆ ಕುಡಿದರೆ ಶುಗರ್ ಲೆವೆಲ್ ಕಡಿಮೆಯಾಗುವುದು.. ಜೊತೆಗೆ ಅತಿಯಾಗಿ ಕಾಣಿಸಿಕೊಳ್ಳುವ ಸುಸ್ತು ಕೂಡ ಕಡಿಮೆಯಾಗುವುದು..

ವಾಕ್ ಮಾಡಿ

ಪ್ರತಿದಿನ 15-20 ನಿಮಿಷಗಳ ಕಾಲ ವಾಕ್ ಮಾಡಿ.. ನಿಮಗೆ ಸಮಯದ ಅಭಾವವಿದ್ದರೇ.. ನೀವು ಆಫೀಸಿಗೆ ಹೋಗುವಾಗಲೋ ಅಥವಾ ಇತರೆ ಅಂಗಡಿಗಳಿಗೆ ಹೋಗುವಾಗಲೊ ನಿಮ್ಮ ವಾಹನಗಳನ್ನು ಬಳಸದೇ ನಡೆದುಕೊಂಡೇ ಹೋಗಿ..

ರಾಗಿಯ ಹಿಟ್ಟಿನ ಮಿಶ್ರಣ

ರಾಗಿಯನ್ನು ಹಿಟ್ಟು ಮಾಡಿಸುವಾಗ ಅದರ ಜೊತೆಯಲ್ಲಿ ಸ್ವಲ್ಪ ಮೆಂತ್ಯ ಹಾಗೂ ಸೋಯಾ ಬೀನ್ಸ್ ಅನ್ನು ಸೇರಿಸಿ ಮಿಲ್ ಮಾಡಿಸಿ.. ಹೀಗೆ ಮಾಡಿದ ಹಿಟ್ಟನ್ನು ಮುದ್ದೆ ಮಾಡುವುದರ ಮೂಲಕವೋ ಅಥವಾ ರೊಟ್ಟಿಯನ್ನು ಮಾಡುವುದರ ಮೂಲಕ ಹೊಟ್ಟೆಗೆ ಸೇರಿಸಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕರಿಬೇವಿನ ಎಲೆ

ಕರಿಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸಿ.. ಇದು ಶುಗರ್ ಇರುವವರಿಗಷ್ಟೇ ಅಲ್ಲದೇ ಆರೋಗ್ಯಕ್ಕೆ ಇದು ಒಂದು ಸಂಜೀವಿನಿ ಇದ್ದ ಹಾಗೆ.. ಇದರ ಉಪಯೋಗ ಹಲವಾರು..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ.. ಧನ್ಯವಾದಗಳು

Also Read: ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಅನ್ನು ಸಿಂಪಲ್ ಆಗಿ ಮನೆಯಲ್ಲಿಯೇ ರಿಮೂವ್ ಮಾಡಿ. ಬ್ಯೂಟಿ ಪಾರ್ಲರ್ ಗಳಿಗೆ ದೂಡ್ಡು ಕಟ್ಟುವುದನ್ನು ಕಡಿಮೆ ಮಾಡಿ.

Watch:

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522