ಪ್ಯಾನ್‌ ಕೇಕ್‌ ತಯಾರಿಸುವ ವಿಧಾನ..

0
510

ಕೇಕ್ ಎಷ್ಟೊಂದು ಪ್ರತೀತಿ ಪಡೆದುಕೊಂಡಿದೆ ಅಂದ್ರೆ ಪಾರ್ಟಿ ಕಾರ್ಯಕ್ರಮಗಳು ಯಾವುದೇ ತರಹದ ಸಭಾರಂಭಗಳಲ್ಲಿ ಕೇಕ್ ಅವಶ್ಯಕತೆ ಇದೆ. ಇದೊಂದು ಬೇಕರಿಯಲ್ಲಿ ಸಾಮಾನ್ಯವಾಗಿ ಸಿಗುವ ತಿನುಸ್ಸಾಗಿದು ಇದರಲ್ಲಿ ನೂರಾರು ತರಹದ ಕೇಕ್ ತಯಾರಿಸಬಹುದು. ಅದರಲ್ಲಿ ಪ್ಯಾನ್‌ ಕೇಕ್‌ ಕೂಡ ಹೆಚ್ಚು ರುಚಿಯನ್ನು ಹೊಂದಿರುವ ಕೇಕ್ ಇದನ್ನು ತಯಾರಿಸುವುದು ಅಷ್ಟೇ ಸುಲಭ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸುಲಭದಲ್ಲಿ ತಯಾರಿಸಬಹುದಾದ ಜಿಂಜರ್ ಬ್ರೆಡ್ ಕೇಕ್ ಮಾಡುವ ವಿಧಾನ

ಬೇಕಾದ ಪದಾರ್ಥಗಳು:

  • 2 ಕಪ್‌ ಹಿಟ್ಟು (255 ಗ್ರಾಂ)
  • 2 ಮೊಟ್ಟೆಗಳು
  • 1/2 ಕಪ್‌ ಹಾಲು (350 ಮಿ.ಲೀ.)
  • 1/2 ಸ್ಪೂನ್ ಬೇಕಿಂಗ್ ಪುಡಿ
  • 2 ಚಮಚಾ ಬೆಣ್ಣೆ ಅಥವಾ ಅಡುಗೆಗೆ ಉಪಯೋಗಿಸುವ ಎಣ್ಣೆ
  • 5 ಚಮಚಾ ಸಕ್ಕರೆ

ಮಾಡುವ ಕ್ರಮ:

  1. ಮೊಟ್ಟೆಯನ್ನು ಒಡೆದು ಪಾತ್ರೆಯೊಳಗೆ ಸುರಿದು ಚೆನ್ನಾಗಿ ಕಲಕಿ. ಹಿಟ್ಟು ಹಾಗೂ ಇತರ ಸಾಮಗ್ರಿಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಅಡುಗೆ ಸೋಡಾವನ್ನೂ ಚಿಟಿಕೆಯಷ್ಟು ಬಳಸಬಹುದು.

2. ಮೈಕ್ರೋವೇವ್‌ ಓವೆನ್‌ನಲ್ಲಿ ಇಡಬಹುದಾದಂತ ಪಾತ್ರೆಯಲ್ಲಿ ಬೆಣ್ಣೆಯನ್ನು ಕರಗಿಸಿ. ಚೆನ್ನಾಗಿ ಕರಗಿದ ಬಳಿಕ ಪಾತ್ರೆಯನ್ನು ಇಳಿಸಿಡಿ.

3. ಕರಗಿದ ಬೆಣ್ಣೆ ಅಥವಾ ಎಣ್ಣೆಗೆ ಹಾಲನ್ನು ಮಿಶ್ರಣ ಮಾಡಿ, ಬಿಸಿ ಮಾಡಿ. ಕೆಲವು ಒಣ ವಸ್ತುಗಳನ್ನೂ ಈ ಸಂದರ್ಭದಲ್ಲಿ ಸೇರಿಸಬಹುದು.ಆದರೆ ತುಂಬಾ ಹೊತ್ತು ಬಿಸಿ ಮಾಡಬೇಡಿ. ಇದರಿಂದ ಪ್ಯಾನ್‌ಕೇಕ್‌ಗಳ ಗುಣಮಟ್ಟ ಮತ್ತು ಆಕಾರ ಬದಲಾಗುತ್ತದೆ.

4. ಈ ಮಿಶ್ರಣವನ್ನು ಹುರಿಯಲು ಕಡಿಮೆ ಪ್ರಮಾಣದ ಉರಿ ಸಾಕು. ನಿಮ್ಮಮ ಸ್ಟೌನಲ್ಲಿ ಹುರಿಯುವ ಆಯ್ಕೆಯಿದ್ದರೆ ಅದನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಗದಿತ ಪ್ರಮಾಣದ ಶಾಖ ಸಿಕ್ಕು ಕೇಕ್‌ ಚೆನ್ನಾಗಿ ಆಗುತ್ತದೆ. ಮಿಶ್ರಣ ಪಾತ್ರೆಗೆ ಅಂಟಿಕೊಳ್ಳುವುದನ್ನೂ ತಪ್ಪಿಸಬಹುದು. ಹುಂ, ಪಾತ್ರೆಗೆ ಬೆಣ್ಣೆ ಅಥವಾ ಎಣ್ಣೆಯನ್ನೂ ಲೇಪಿಸಿಕೊಂಡರೆ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

5.ಕೇಕ್‌ನ ಮಿಶ್ರಣ ಬಿಸಿಯಾಗುತ್ತಿರುವಾಗ ನೀರನ್ನು ಚಿಮುಕಿಸಿ ಹದ ನೋಡಬಹುದು. ಮಿಶ್ರಣದ ಮೇಲೆ ನೀರಿನ ಹನಿಗಳು ಕುಣಿಯುತ್ತವಾದರೆ ಪಾಕ ಸಿದ್ಧವಾಗಿರುತ್ತೆ.

6. ಹುರಿಯುವ ಪಾತ್ರೆಗೆ ಈ ಮಿಶ್ರಣವನ್ನು ದೊಡ್ಡ ತುದಿಯ ಚಮಚ ಅಥವಾ ಬೇರೆ ಪಾತ್ರೆಯಿಂದ ಸುರಿಯಿರಿ. ಪ್ರತೀ ಬೇಯಿಸುವ ಪಾತ್ರೆಯ ಗಾತ್ರಕ್ಕನುಗುಣವಾಗಿ 1/4 ಪ್ರಮಾಣದಲ್ಲಿ ಮಿಶ್ರಣವನ್ನು ಸುರಿಯಿರಿ. ಈ ಪ್ರಮಾಣದಲ್ಲಿ ಸುರಿಯುವುದರಿಂದ ಉತ್ತಮ ಸ್ವಾಧ ಹಾಗೂ ಗುಣಮಟ್ಟದ ಪ್ಯಾನ್‌ ಕೇಕ್‌ಗಳನ್ನು ಪಡೆಯಬಹುದಾಗಿದೆ.

7. ಪ್ರತ್ಯೇಕ ಪಾತ್ರೆಗಳಲ್ಲಿ ಮಿಶ್ರಣವನ್ನು ಸುಮಾರು ಎರಡು ನಿಮಿಷಗಳ ಕಾಲ ಬೇಯಿಸಿ. ಇದು ಹೊಂಬಣ್ಣಕ್ಕೆ ತಿರುಗಿದೆ ಮತ್ತು ಅಂಚಿನಲ್ಲಿ ಗುಳ್ಳೆಗಳು ಮೂಡುವವರೆಗೂ ಬಿಸಿ ಮಾಡಿ. ಇದು ಕೇಕ್‌ಗೆ ಒಂದು ನವಿರಾದ ಆಕಾರವನ್ನು ಕೊಡುತ್ತದೆ.

8. ಕೇಕ್‌ನ ಬಣ್ಣ ಹೊನ್ನಿನಂತೆ ಕಾಣ ತೊಡಗಿದಾಗ ಉರಿಯನ್ನು ಬಂದ್‌ ಮಾಡಿ, ಪಾತ್ರೆಯನ್ನು ಇಳಿಸಿ. ಈ ಬಣ್ಣ ನಿಮ್ಮಲ್ಲಿ ಸಮಾಧಾನ ಮೂಡಿಸದಿದ್ದರೆ ಅಥವಾ ಕೇಕ್‌ ಮತ್ತಷ್ಟು ರೋಸ್ಟ್‌ ಆಗಬೇಕಾಗಿದ್ದು ನಿಮ್ಮ ಉದ್ದೇಶವಾಗಿದ್ದರೆ ಮತ್ತೆ ಮೂವತ್ತು ಸೆಕೆಂಡುಗಳ ಕಾಲ ಬಿಸಿ ಮಾಡಿ.

Also read: ದುಪ್ಪಟ್ಟು ಹಣ ನೀಡಿ ಕೇಕ್‌ ಖರೀದಿ ಮಾಡುವ ಬದಲು ಮನೆಯಲ್ಲಿಯೇ ತಯಾರಿಸಬಹುದಾದ ಎಗ್‌ಲೆಸ್‌ ವೆನಿಲ್ಲಾ ಕಪ್‌ ಕೇಕ್‌ ..!!

9. ಹೌದು, ನೀವು ಬಯಸಿದ ಪ್ಯಾನ್‌ಕೇಕ್ ಸಿದ್ಧವಾಗಿದೆ. ಸವಿದು ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522