ಹೊಸ ವರ್ಷ 2020 ಭವಿಷ್ಯ, ಈ ವರ್ಷ ನಿಮ್ಮ ರಾಶಿ ಅನುಸಾರ ಹೇಗಿರಲಿದೆ ಎಂದು ತಿಳಿದುಕೊಳ್ಳಿ!!

0
1073

Astrology in kannada | kannada news

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೇಷ:

ದಿನ ಭವಿಷ್ಯ

 • 2020 ರ ರಾಶಿ ಭವಿಷ್ಯದ ಪ್ರಕಾರ ಮೇಷ ರಾಶಿನವರಿಗೆ ಈ ವರ್ಷ ಮಿಶ್ರ ಪ್ರತಿಫಲ ಪಡೆಯುವಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅಗಲಿ ಅಥವಾ ಆರೋಗ್ಯದ ವಿಚಾರದಲ್ಲೇ ಆಗರಲಿ ಈ ವರ್ಷ ನಿಮಗೆ ಮಿಶ್ರ ಪ್ರತಿಫಲ ಸಿಗಲಿದೆ.
 • ವರ್ಷದ ಪ್ರಾರಂಭದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡರೂ ಮದ್ಯದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳಿವೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಲ್ಲಿ ಮಾತ್ರ ನಿಮ್ಮ ಆರೋಗ್ಯದ ಮೇಲೆ ಸುಧಾರಣೆಯಾಗುವ ಸಾಧ್ಯತೆ ಇದೆ.
 • ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ. ನಿಮ್ಮ ಅದ್ಭುತ ಪ್ರಯತ್ನಗಳಿಂದಾಗಿ ನೀವು ಯಶಸ್ಸು ಕಾಣುವಿರಿ.
 • ಈ ವರ್ಷ ನಿಮ್ಮ ಅದೃಷ್ಟ ನಿಮಗೆ ವಲಿಯಲಿದೆ. ಅದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸುವಿರಿ. ವರ್ಷದ ಪ್ರಾರಂಭದಿಂದಲೇ ನೀವು ನಿಮ್ಮ ಯೋಜನೆಗಳಲ್ಲಿ ಮನಸ್ಸಿಟ್ಟು ಕೆಲಸ ಮಾಡುವಿರಿ. ಆದರೆ, ಅದರ ಪ್ರತಿ ಫಲ ಮಾತ್ರ ಭವಿಷ್ಯದಲ್ಲಿ ಖಂಡಿತಾ ದೊರೆಯುತ್ತದೆ.
 • ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆಯನ್ನು ಅನುಭವಿಸುವ ಸಾದ್ಯತೆಗಳಿವೆ. ವರ್ಷದ ಪ್ರಾರಂಭದಲ್ಲಿ, ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಆದರೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗುತ್ತವೆ.
 • ನಿಮ್ಮ ಸಂಬಂಧವನ್ನು ಅತ್ಯುತ್ತಮ ಸ್ಥಿತಿಯಲ್ಲಿಡಲು, ನಿಮ್ಮ ಪ್ರೀತಿಯಲ್ಲಿ ನೀವು ಪಾರದರ್ಶಕತೆ ಕಾಪಾಡುವುದು ಒಳ್ಳೆಯದು.

ವೃಷಭ:

ದಿನ ಭವಿಷ್ಯ

 • 2020 ರ ರಾಶಿ ಭವಿಷ್ಯದ ಪ್ರಕಾರ ವೃಷಭ ರಾಶಿಯವರು ವರ್ಷದಲ್ಲಿ ಅದೃಷ್ಟವನ್ನು ಹೊತ್ತುಕೊಂಡು ಮೆರೆಯಲಿದ್ದಾರೆ.
 • ವೃಷಭ ರಾಶಿಯವರು ಭೂಮಿಯ ಚಿಹ್ನೆಯನ್ನು ಹೊಂದಿರುವವರು, ಈ ರಾಶಿಯವರು ವರ್ಷದ ಆರಂಭದಲ್ಲಿ ಒಂದಿಷ್ಟು ಆತಂಕ ಮತ್ತು ತೊಂದರೆಯನ್ನು ಅನುಭವಿಸುವರು. ಆದರೆ ಹಠಾತ್ ಬದಲಾವಣೆಯಿಂದ ಈ ರಾಶಿಯವರು ಉತ್ತಮ ಅದೃಷ್ಟಗಳನ್ನು ಪಡೆದುಕೊಳ್ಳುವರು.
 • ಬದಲಾವಣೆಯಿಂದ ಚಿಂತೆಗೆ ಒಳಗಾಗುವ ಅಗತ್ಯವಿಲ್ಲ. ವೃಷಭ ರಾಶಿಯವರು ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬಂದ ಸಂಗತಿಯನ್ನು ಇಷ್ಟಪಡುವುದಿಲ್ಲ.
 • ಈ ವರ್ಷ ಗುರು ಮತ್ತು ಶನಿಯು ನಿಮಗೆ ಉತ್ತಮ ಅದೃಷ್ಟವನ್ನು ನೀಡುವಲ್ಲಿ ಸಹಾಯ ಮಾಡುವುದು.
 • 2020ರಲ್ಲಿ ನಿಮ್ಮ ಪ್ರೀತಿಯು ಅತ್ಯುತ್ತಮ ಸ್ಥಾನವನ್ನು ಪಡೆದುಕೊಳ್ಳುವುದು.
 • ಪ್ರೀತಿಯನ್ನು ಆಳವಾಗಿ ಪ್ರೀತಿಸುವಂತೆ ಮಾಡುವುದು. ಅದು ನಿಮ್ಮ ಆರ್ಥಿಕ ಜೀವನಕ್ಕೆ ಅಥವಾ ಸ್ಥಿತಿಗೆ ಸಹಾಯ ಮಾಡುವುದು. ಬೇಡವೆಂದರು ಅದೃಷ ವಲಿದು ಬರುವುದು.

ಮಿಥುನ:

ದಿನ ಭವಿಷ್ಯ

 • 2020 ಮಿಥುನರ ರಾಶಿ ಭವಿಷ್ಯದ ಪ್ರಕಾರ ಈ ವರ್ಷ ನೀವು ಆರಂಭದಲ್ಲಿ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆದರೆ ಇತಿ ಮಿತಿ ಇಲ್ಲದ ಸುತ್ತಾಟದಿಂದ ಪ್ರಯಾಸ
  ಪಡುವಿರಿ.
 • ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸದ ಹಂತವನ್ನು ಮೇಲಕ್ಕೆತ್ತಲು ಸಹಾಯ ಮಾಡುವುದು. ಬಂಧುಮಿತ್ರರು ಪ್ರೀತಿಯಿಂದ ಕಾಣುವರು. ಮನೆಯಲ್ಲಿ ಮಂಗಳ ಕಾರ್ಯಗಳ ಸಂಭ್ರಮ.
 • ಅವಿವಾಹಿತರಿಗೆ ಏಪ್ರಿಲ್ ಮಧ್ಯದವರೆಗೆ ವೈವಾಹಿಕ ವ್ಯವಹಾರಗಳಿಗೆ ಚಾಲನೆ ದೊರೆಯಲಿದೆ. ಈ ವರ್ಷ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗೊಳ್ಳುವಿಕೆಯಿಂದ ನೆಮ್ಮದಿ ಮತ್ತು ಸಂತಸ ಪಡುವಿರಿ. ಕಲಾವಿದರು, ಸಂಶೋಧಕರುಗಳಿಗೆ ಖರ್ಚಿಗೇನೂ ತೊಂದರೆ ಇಲ್ಲ.
 • ನಡೆಯಬೇಕಾದ ಶುಭ ಕಾರ್ಯಗಳಿಗೆ ಎಲ್ಲ ಅನುಕೂಲ ಒದಗಲಿದೆ. ಚಿಕ್ಕಮಕ್ಕಳಿಗೆ ಅಧ್ಯಯನದಲ್ಲಿ ಪ್ರಗತಿ ಇದೆ. ಹಿರಿಯರ ಉತ್ತಮ ಅನುಭವದ ಸಲಹೆಗಳಿಂದ ನಿಮ್ಮ ಯೋಜನೆಗೆ ಅನುಕೂಲವಾಗಲಿದೆ. ನಿರೀಕ್ಷೆ ಹುಸಿಯಾಗದಂತೆ ಉತ್ತಮ ಧನಾಗಮವಿದೆ.
 • ಒಟ್ಟಾರೆಯಾಗಿ, ನೀವು ಬೆಳೆಯಲು ಮತ್ತು ಯಶಸ್ಸು ಸಾಧಿಸಲು ಹಲವು ಅವಕಾಶಗಳನ್ನು ಈ ವರ್ಷ ಒದಗಿಸುತ್ತದೆ.

ಕಟಕ:

ದಿನ ಭವಿಷ್ಯ

 • ಕಟಕ ರಾಶಿಗೆ 2020ರ ರಾಶಿ ಭವಿಷ್ಯದ ಪ್ರಕಾರ, ನಿಮ್ಮ ಆತ್ಮ ಗೌರವ ವೃದ್ಧಿಗೆ ಸತತ ಪ್ರಯತ್ನ ನಡೆಯುವ ಸಂಭವವಿದ್ದು, ಪತ್ನಿ ಸಹಕಾರ ಪಡೆಯುವುದು ಉತ್ತಮ, ಸ್ವತ್ತು ವ್ಯವಹಾರಗಳಲ್ಲಿ ಸೋದರರೊಂದಿಗೆ ಕಿರಿಕಿರಿಯಾಗದಂತಹ ವರ್ತನೆ ಇರಲಿ.
 • ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಿನ ಮೊರೆ ಹೋಗುವಿರಿ. ಗುರುವಿನ ಶುಭ ಆಶೀರ್ವಾದದಿಂದ ಗೊಂದಲದ ಮನಸ್ಥಿತಿ ದೂರವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುವುದು. ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.
 • ಹಣಕಾಸಿನ ವಿಚಾರದ ಬಗ್ಗೆ ಮಾತುಕತೆ ನಡೆವ ಸಾಧ್ಯತೆಯಿದ್ದು ಎಲ್ಲ ಒಳಿತಿನ ಹಾದಿಯಲ್ಲಿ ನಡೆಯಲಿದೆ. ಇದರಿಂದ ನಿಮ್ಮ ಸುತ್ತ ಇನ್ನಷ್ಟು ಹುಮ್ಮಸ್ಸು ಕಂಡುಬರಲಿದೆ ಮತ್ತು ನೀವು ಇತರರನ್ನು ಮುನ್ನಡೆಸುತ್ತೀರಿ. ಧಾರ್ಮಿಕ ವಿಷಯಗಳತ್ತ ಹೆಚ್ಚಿನ ಸಮಯ ವ್ಯಯಿಸುವುದರಿಂದ ನ್ಯಾಯಾಂಗ ವ್ಯವಹಾರಗಳಲ್ಲಿ ಜಯ ಸಿದ್ಧಿಸಲಿದೆ.
 • ನಿರುದ್ಯೋಗಿಗಳಿಗೆ ಒಳ್ಳೆಯ ಅವಕಾಶವಿದೆ. ಆರೋಗ್ಯದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಇದರಿಂದ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆಯಿಂದ ಲಾಭವಿದೆ. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆ ಹೆಚ್ಚಲಿದೆ.
 • ಹೊಸ ಪ್ರಯತ್ನಗಳಿಗೆ ತಕ್ಕ ಫಲವಿದೆ. ಮಂಗಲ ಕಾರ್ಯಗಳಿಗೆ ನೆರವು ಸಿಗಲಿದೆ. ಜೊತೆಗೆ ಕೈಗೂಡುವ ಯೋಜನೆಗಳಿಂದ ಅಧಿಕ ಧನಾಗಮನವಿದೆ. ಆಪ್ತರ ಭೇಟಿ, ರುಚಿಕರ ಖಾದ್ಯಗಳ ಸೇವನೆಯಿಂದ ಮನೋಲ್ಲಾಸ, ನೆಮ್ಮದಿ ಇದೆ. ಒಟ್ಟಾರೆಯಾಗಿ, ಈ ವರ್ಷವು ಕೆಲವು ಸವಾಲುಗಳೊಂದಿಗೆ ಉತ್ತಮವಾಗಿರುತ್ತದೆ.

ಸಿಂಹ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 • ಹಲವು ವರ್ಷಗಳಿಂದ ಬರಿ ಕಷ್ಟಗಳನ್ನು ಅನುಭವಿಸಿಕೊಂಡು ಬರುತ್ತಿರುವ ಸಿಂಹ ರಾಶಿಯವರು ಬರುವ 2020 ವರ್ಷದಲ್ಲಿ ಅದೃಷ್ಟವನ್ನು ಹೊತ್ತುಕೊಂಡು ಮೆರೆಯಲಿದ್ದಾರೆ.
 • ಇವರು ಈ ವರ್ಷದಲ್ಲಿ ದೊಡ್ಡ ಕುಟುಂಬದಲ್ಲಿ ನೆಲೆಸಲು ಇಷ್ಟ ಪಡುತ್ತಾರೆ. ಅದರಂತೆ 2020ರ ವರ್ಷವು ಇವರ ಬಯಕೆ ಹಾಗೂ ಅದೃಷ್ಟಗಳ ಮೇಲೆ ಧನಾತ್ಮಕ ಪ್ರಭಾವವನ್ನು ಬೀರುವುದು.
 • ಇವರು ಹೆಚ್ಚು ಶ್ರಮವಿಲ್ಲದೆ ಎಲ್ಲರ ಗಮನವನ್ನು ಸೆಳೆಯುವರು. ಜೊತೆಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುವರು. ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ಈ ರಾಶಿ ಚಕ್ರದವರಿಗೆ ಹೊಸ ವರ್ಷವು ವಿಶೇಷ ಬದಲಾವಣೆಯನ್ನು ತಂದುಕೊಡುವುದು.
 • ಬೇಕಾದ ವಿಷಯ ಸುಲಭವಾಗಿ ನೆರವೇರುವುದು. ಇವರ ಉದ್ಯೋಗ, ಆರ್ಥಿಕ ಸ್ಥಿತಿ ಹಾಗೂ ಕುಟುಂಬ ಜೀವನ ಎಲ್ಲವೂ ಸುಗಮವಾಗಿ ನಡೆಯುವುದು.
  ಜುಲೈ 22 ರಿಂದ ಆಗಸ್ಟ್ 23ರ ಒಳಗೆ ಜನಿಸಿದವರು ಪ್ರೀತಿಯು ಆನಂದದ ಗಾಳಿಯಲ್ಲಿ ತೇಲುವಂತೆ ಮಾಡುವುದು
 • ಹಿರಿಯರ ಮಧ್ಯಸ್ಥಿಕೆಯಿಂದ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಈ ವರ್ಷ ವೈದ್ಯರು, ಕೃಷಿಕರು ತಮ್ಮ ತಮ್ಮ ರಂಗದಲ್ಲಿ ಹಣ ಹೂಡುವಿಕೆಯಿಂದ ಲಾಭವೆನಿಸಲಿದೆ. ವ್ಯಾಪಾರಿಗಳಿಗೆ ಸಕಾಲವಿದೆ. ಸಜ್ಜನರ ಸಂಗದಿಂದ ಪ್ರತಿಷ್ಠೆ ಬೆಳೆಯಲಿದೆ.

ಕನ್ಯಾ:

ದಿನ ಭವಿಷ್ಯ

 • ಕನ್ಯಾ ರಾಶಿಯವರು 2020ರ ವರ್ಷದಲ್ಲಿ ಅದ್ಭುತ ಅದೃಷ್ಟವನ್ನು ಕಂಡುಕೊಳ್ಳುವರು.
 • ಇವರಿಗೆ 2020ರ ವರ್ಷವು ಅಧಿಕ ಹಣದ ಹರಿವನ್ನು ತೋರಿಸುವುದು. ಆರ್ಥಿಕವಾಗಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವರು.
 • 2020ರ ಕನ್ಯಾ ರಾಶಿ ಭವಿಷ್ಯದ ಪ್ರಕಾರ ನಿಮಗೆ ಈ ವರ್ಷವು ಅತ್ಯಂತ ಅಧಿಕ ಸಾಧನೆ ಮಾಡುವ ವರ್ಷವಾಗಿದೆ. ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಲಭಿಸಲಿದೆ. ಬುದ್ಧಿ ಜೀವಿಗಳು ವೈಯಕ್ತಿಕ ಕೆಲಸ ವಿಸ್ತರಿಸಲು ವಿವಿಧ ಅವಕಾಶಗಳು ಒದಗಿ ಬರಲಿವೆ.
 • ಶ್ರಮವಹಿಸಿ ಗಳಿಸಿದ ಅಥವಾ ಲಾಭವನ್ನು ಪಡೆದುಕೊಂಡ ಹಣವನ್ನು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ಎರಡು ಬಾರಿ ಯೋಚಿಸಬೇಕು.
 • ಈ ರಾಶಿಯವರು ಸಾಕಷ್ಟು ತಂತ್ರಗಳನ್ನು ಹೊಂದಿರುತ್ತಾರೆ. ಅವುಗಳ ಮೂಲಕವೇ ನಿರ್ಧಾರ ಕೈಗೊಳ್ಳುವರು.
 • ಆಗಸ್ಟ್ 23 ರಿಂದ ಸಪ್ಟೆಂಬರ್ 22ರ ಒಳಗೆ ಜನಿಸಿದವರು ಈ ವರ್ಷ ಸಾಕಷ್ಟು ಅದೃಷ್ಟ ಗಳಿಸಲಿದ್ದಾರೆ.

ತುಲಾ:

ದಿನ ಭವಿಷ್ಯ

 • ತುಲಾ ರಾಶಿಯವರಿಗೆ ಒಟ್ಟಾರೆಯಾಗಿ 2020 ಒಂದು ಅನುಕೂಲಕರ ವರ್ಷವಾಗಿದೆ. ನೀವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರುತ್ತೀರಿ.
 • ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿರಿ. ಮಗುವಿನ ಮುದ್ದು ಮಾತು ನಿಮ್ಮ ದಣಿವನ್ನು ಬಗೆಹರಿಸುವುದು. ಕೆಲಸದಲ್ಲಿ ಹೊಸ ಉತ್ಸಾಹ ಮೂಡುವುದು.
 • ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಿನ ಮೊರೆ ಹೋಗುವಿರಿ. ಗುರುವಿನ ಶುಭ ಆಶೀರ್ವಾದದಿಂದ ಗೊಂದಲದ ಮನಸ್ಥಿತಿ ದೂರವಾಗುವುದು.
 • ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುವುದು. ವಿದ್ಯಾರ್ಥಿಗಳು ಶ್ರಮವಹಿಸಿದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ವಿದೇಶದಲ್ಲಿ ಶಿಕ್ಷಣ ಪಡೆಯಬಯಸುವವರಿಗೆ ಈ ಸಮಯವು ಸಕಾರಾತ್ಮಕವಾಗಿರುತ್ತದೆ.
 • ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಉತ್ತಮ ಸಮಯವಾಗಿದೆ. ಪ್ರೇಮ ಸಂಬಂಧಗಳು ಮತ್ತು ವಂಶದ ಬೆಳವಣಿಗಗೂ ಒಂದು ಸಕಾರಾತ್ಮಕ ಅವಧಿಯಾಗಿದೆ.
 • ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ನೀವು ಯಾವುದೇ ಪ್ರಮುಖ ಅನಾರೋಗ್ಯವನ್ನು ಎದುರಿಸದಿದ್ದರೂ, ಆಗಾಗ ಬರುವ ರೋಗಗಳು ನಿಮ್ಮನ್ನು ಭಾಧಿಸಬಹುದು.

ವೃಶ್ಚಿಕ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 • ನಿಮ್ಮ 2020ರ ಜ್ಯೋತಿಷ್ಯದ ಪ್ರಕಾರ ವೃಶ್ಚಿಕ ರಾಶಿಯವರಿಗೆ ವರ್ಷದ ಪ್ರಾರಂಭದಲ್ಲಿ ನೀವು ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಲು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
 • ಅಭದ್ರತೆಯ ಭಾವನೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಜಾಗರೂಕರಾಗಿರಿ. ಅನಗತ್ಯ ಪ್ರವಾಸಗಳೂ ನಿಮಗೆ ಒಳ್ಳೆಯದಲ್ಲ. ಪ್ರೀತಿಯ ವಿಷಯದಲ್ಲೂ ಕೆಲವು ಅಪಶ್ರುತಿಗಳಿರಬಹುದು. ಶ್ರಮವಹಿಸಿ ಕೆಲಸ ಮಾಡುವುದೂ ನಿರೀಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ.
 • ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ನಿಮ್ಮ ಗಳಿಕೆಯೂ ಹೆಚ್ಚಾಗಬಹುದು. ನೀವು ಉನ್ನತ ಶಿಕ್ಷಣಕ್ಕಾಗಿ ಹೋಗಬಯಸಿದರೆ, ನೀವು ಅತ್ಯಂತ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು.
 • ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಜೂನ್ ನಂತರದ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಕೆಟ್ಟ ಜನರ ಸ್ನೇಹ, ಸಜ್ಜನರಲ್ಲಿ ವಿರೋಧವೂ ಬರುವ ಸಂಭವವಿದೆ.
 • ಬಾಕಿ ಉಳಿದ ಕೋರ್ಟ್ ವಿವಾದಗಳಿಂದ ಕಿರಿಕಿರಿ. ಧನವ್ಯಯವಾಗಲಿದೆ. ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಉತ್ತಮ. ಕೃಷಿಕರಿಗೆ ರಸ ಪದಾರ್ಥಗಳಿಂದ ಲಾಭ, ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಜಯವಿದೆ.

ಧನಸ್ಸು:

ದಿನ ಭವಿಷ್ಯ

 • ಧನುರಾಶಿಯವರಿಗೆ 2020ರ ಮೊದಲ ಭಾಗ ಬಹಳ ಉತ್ತಮವಾಗಿರುತ್ತದೆ. ಹೋಟೆಲ್‌ ಉದ್ಯಮಿಗಳಿಗೆ ಒಳ್ಳೆಯ ವರ್ಷ. ದೇಹದಲ್ಲಿ ಆಲಸ್ಯವು, ಚಿತ್ತ ಚಾಂಚಲ್ಯದಿಂದ ಕೆಲಸದಲ್ಲಿ ತಪ್ಪು ನುಸುಳುವುದು.
 • ಧನುಸ್ಸು ರಾಶಿಯವರು ಸಾಹಸ ವ್ಯಕ್ತಿತ್ವ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳು. ಇವರು ಉಚಿತವಾದ ಮತ್ತು ಆಳವಾದ ಕಾಲ್ಪನಿಕ ಚಿಂತನೆಗಳಿಗೆ ಉತ್ತಮ ಮಾರ್ಗವನ್ನು ತೋರಿಸಿಕೊಡುವರು. ಈ ರೀತಿಯ ಆಲೋಚನೆಗಳಿಗೆ 2020ರ ವರ್ಷವು ಅತ್ಯುತ್ತಮ ವರ್ಷವಾಗಿ ಕಲ್ಪಿಸಿಕೊಡುವುದು.
 • ಅಂದುಕೊಂಡಿದ್ದನ್ನು ಸಾಧಿಸಲು ಬೇಕಾದ ಸಹಾಯ ಹಾಗೂ ಸಮಯವು ಕೈಗೂಡಿ ಬರುವುದು. ತಮ್ಮ ಜೀವನದಲ್ಲಿ ಸಮತೋಲನವನ್ನು ಕಂಡುಕೊಳ್ಳುವರು.
 • ಉದ್ಯೋಗ, ಹಣಕಾಸು, ಕುಟುಂಬ, ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಶಂಸೆ ಕಂಡುಕೊಳ್ಳುವರು.

ಮಕರ:

ದಿನ ಭವಿಷ್ಯ

 • ಮಕರ ರಾಶಿಯವರಿಗೆ 2020ರ ವರ್ಷವು ಅತ್ಯುತ್ತಮ ಅದೃಷ್ಟವನ್ನು ತಂದುಕೊಡುವುದು.
 • ಅವರ ಈ ಅವಧಿಯನ್ನು ಜೀವನದ ಅತ್ಯುತ್ತಮ ಅವಧಿ ಎಂದು ಪರಿಗಣಿಸಬಹುದು. ಈ ವರ್ಷ ಇವರು ಪಡೆದುಕೊಳ್ಳಲು ಬಯಸುವ ಎಲ್ಲಾ ಸಂಗತಿಯು ದೊರೆಯುವುದು. ಸುಲಭ ವಾಗಿಯೇ ಎಲ್ಲವೂ ಕೈಗೆಟಕುವುದು.
 • ಇಷ್ಟು ದಿನಗಳ ಕಾಲ ಶನಿಯ ಕಠಿಣ ದೃಷ್ಟಿಯಿಂದ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದರು. ಆದರೆ ಹೊಸ ವರ್ಷದ ಆರಂಭದಿಂದ ಡಿಸೆಂಬರ್ 22ರಿಂದ ಜನವರಿ 20ರ ಒಳಗೆ ಜನಿಸಿದವರು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವರು.
 • ಹಿರಿಯ ಸಹೋದರನ ಸಲಹೆ ಸಹಾಯದಿಂದ ನಿಧಾನ ಪ್ರಗತಿ ಕಾಣಲಿದೆ. ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ ಮತ್ತು ನೀವು ವೈಯಕ್ತಿಕ ಜೀವನವನ್ನು ಖುಷಿಪಡುತ್ತೀರಿ. ಒಟ್ಟಾರೆಯಾಗಿ, ಜೀವನದಲ್ಲಿ ಮುಂದೆ ಸಾಗಲು ಮತ್ತು ನಿಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಉತ್ತಮ ವರ್ಷವಾಗಿದೆ.

ಕುಂಭ:

ದಿನ ಭವಿಷ್ಯ

 • ಕುಂಭ ರಾಶಿಯವರು 2020ರಲ್ಲಿ ರಾಶಿಗೆ 2019ರ ರಾಶಿ ಭವಿಷ್ಯದ ಪ್ರಕಾರ, ಈ ವರ್ಷ ನಿಮಗೆ ದೈವಬಲ ಕೂಡಿಬಂದಿದ್ದು ನೀವು ಧಾರ್ಮಿಕ ವಿಚಾರಗಳಿಂದ ಗಳಿಕೆ ಮಾಡುತ್ತೀರಿ ಮತ್ತು ನೀವು ತೀರ್ಥಯಾತ್ರೆಗೂ ತೆರಳಬಹುದು, ಇದರಿಂದ ಎಲ್ಲ ರೀತಿಯ ಮುನ್ನಡೆಗೆ ಅನುಕೂಲವಿದೆ.
 • ನಿಮ್ಮ ಆರೋಗ್ಯದಲ್ಲಿ ಸುಧಾರಣೆಯ ಜೊತೆಗೆ ಕೆಲವು ಸಮಸ್ಯೆಗಳು ಕೂಡ ಎದುರಾಗುತ್ತವೆ. ನಿಮ್ಮ ಉದ್ಯೋಗದಲ್ಲಿ ಮಿಶ್ರ ಫಲಿತಾಂಶಗಳು ದೊರೆಯುತ್ತವೆ.
  ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರೀಕ್ಷೆ ಸಾಧ್ಯವಾಗದಿದ್ದುರಿಂದ ಗುರು ರಾಘವೇಂದ್ರರ ಸೇವೆ ಉತ್ತಮ. ದುಡುಕಿನ ನಿರ್ಧಾರ ಕಾರ್ಯ ಭಂಗಕ್ಕೆ ಕಾರಣವಾಗಲಿದ್ದು, ಎಚ್ಚರಿಕೆ ವಹಿಸುವುದು ಒಳಿತು.
 • ಕುಟುಂಬದಲ್ಲಿ ಸ್ವಲ್ಪ ಅಡಚಣೆಗಳಿದ್ದು, ತಾಳ್ಮೆ ಸಮಾಧಾನ ವಹಿಸುವುದು ಒಳ್ಳೆಯದು.ಹಿರಿಯರ ಮಧ್ಯಸ್ಥಿಕೆಯಿಂದ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.
 • ಈ ವರ್ಷ ವೈದ್ಯರು, ಕೃಷಿಕರು ತಮ್ಮ ತಮ್ಮ ರಂಗದಲ್ಲಿ ಹಣ ಹೂಡುವಿಕೆಯಿಂದ ಲಾಭವೆನಿಸಲಿದೆ. ವ್ಯಾಪಾರಿಗಳಿಗೆ ಸಕಾಲವಿದೆ. ಸಜ್ಜನರ ಸಂಗದಿಂದ ಪ್ರತಿಷ್ಠೆ ಬೆಳೆಯಲಿದೆ.ನಿಮ್ಮ ಸಮರ್ಥ ಸಂವಹನ ಕೌಶಲ್ಯಗಳ ಮೂಲಕ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತೀರಿ.

ಮೀನ:

ದಿನ ಭವಿಷ್ಯ

 • ಮೀನ ರಾಶಿಯವರು 2020ರಲ್ಲಿ ನೀವು ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವ ಸಂಭವವಿದೆ.
 • ಹಿಂದಿನ ಸಾಲದಿಂದ ವೇದನೆಯುಂಟಾಗಲಿದೆ. ಕೈಗೊಂಡ ಕಾರ್ಯಗಳಿಗೆ ಸೋದರಿಯರಿಂದ ಸಹಕಾರವಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ ಉಂಟಾಗಲಿದೆ.
 • ರಾಜಕಾರಣಿಗೆ ಶುಭವಿದೆ. ಈ ಸಮಯ ಆರೋಗ್ಯ, ಉದ್ಯೋಗ, ಶಿಕ್ಷಣ ಮತ್ತು ಪ್ರಯಾಣಕ್ಕೆ ಅನುಕೂಲಕರವಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆರೋಗ್ಯದ ಬಗ್ಗೆ ಯಾವತ್ತೂ ಎಚ್ಚರಿಕೆಯಿಂದಿರಬೇಕು.
 • ನಿಮ್ಮ ಹಿರಿಯ ಸಹೋದ್ಯೋಗಿಗಳೊಡನೆ ಯಾವುದೇ ಅನುಪಯುಕ್ತ ವಾದವನ್ನು ತಪ್ಪಿಸಿ, ಅಲ್ಲದೆ ಪ್ರಮುಖವಲ್ಲದ ಪ್ರಯಾಣವನ್ನೂ ತಪ್ಪಿಸಿ. ಈ ಅವಧಿ ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಸಕಾರಾತ್ಮಕವಲ್ಲ.
 • ನೀವು ಕೆಲವು ಅನುಪಯುಕ್ತ ಪ್ರಯಾಣಗಳಿಗಾಗಿ ಹೋಗಬೇಕಾಬಹುದು. ಇದು ಪ್ರೀತಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಳ್ಳೆಯ ವರ್ಷವಾಗಿರುತ್ತದೆ. ಕುಟುಂಬದಲ್ಲಿ ಒದಗಿ ಬರುವ ಭಾಧ್ಯತೆಗಳನ್ನು ಚೆನ್ನಾಗಿ ನಿಭಾಯಿಸುವಿರಿ.
 • ಜೊತೆಗೆ ಸತ್ಕಾರ್ಯಗಳ ನಿರ್ವಹಣೆ, ಬೌದ್ಧಿಕ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ. ಪ್ರತಿಷ್ಠಿತರ ಭೇಟಿಯಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಲಾಭವಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ