ಪಾಪ್‌ಕಾರ್ನ್‌ನ ತಿಂದು ಮಾರಕ ಸೋಂಕಿಗೆ ಕಾರಣವಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಕೊಂಡ ವ್ಯಕ್ತಿಯ ಕತೆ ಕೇಳಿದರೆ ಜೀವನದಲ್ಲಿ ಪಾಪ್‌ಕಾರ್ನ್‌ ತಿನ್ನುವುದಿಲ್ಲ.!

0
951

ಪಾಪ್ ಕಾರ್ನ್‌ನಂತಹ ಆಹಾರಗಳು ತಕ್ಷಣವೇ ಜೊಲ್ಲಿನಲ್ಲಿ ಕರಗದಿರುವ ಕಾರಣ ಹಸುಳೆಯ ಹಲ್ಲು ಮತ್ತು ಗಂಟಲಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೇ ಇದೇ. ಆದರೆ ವಯಸ್ಕರಲ್ಲಿವೂ ಪಾಪ್ ಕಾರ್ನ್ ಅಪಾಯವನ್ನು ತರುತ್ತಿದೆ ಎನ್ನುವುದು ಸತ್ಯವಾಗಿದೆ. ಇದಕ್ಕೆ ಸಾಕ್ಷಿಯಾಗಿ ಘಟನೆಯೊಂದು ನಡೆದಿದ್ದು ವ್ಯತಿಯೊಬ್ಬ ಪ್ರಾಣವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಿದೆ. ಬಾಯಿ ರುಚಿಗಾಗಿ ತಿಂದ ಪಾಪ್ ಕಾರ್ನ್ ತುಂಡು ಹಲ್ಲುಗಳಲ್ಲಿ ಸಿಲುಕಿಕೊಂಡು ಅದನ್ನು ತೆಗೆಯಲು ಪ್ರಯತ್ನಿಸಿ ನಂತರ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಹೇಳಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಬ್ರಿಟಿಷ್ ವ್ಯಕ್ತಿಯೊಬ್ಬರು ಪಾಪ್ ಕಾರ್ನ್ ತಿನ್ನುವಾಗ ಸರಳವಾಗಿ ಅದರ ತುಂಡು ಹಲ್ಲಿನಲ್ಲಿ ಸಿಲುಕಿಕೊಂಡಿದೆ, ನಂತರ ಅದನ್ನು ಹೊರ ತೆಗೆಯಲು ಪ್ರಯತ್ನಿಸಿದ 41 ವರ್ಷದ ಆಡಮ್ ಮಾರ್ಟಿನ್ ಅವರು ತಂತಿ, ಪೆನ್ ಕ್ಯಾಪ್, ಪಿನ್ ಹಾಕಿ ಮೂರು ದಿನದಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಹಲ್ಲಿನ ಒಸಡುಗಳು ಗಾಯವಾಗಿ ಗಮ್ ಸೋಂಕಿಗೆ ಕಾರಣವಾಯಿತು, ಅಷ್ಟೇ ಅಲ್ಲದೆ ಹೃದಯದ ಸೋಂಕಾಗಿ ಎಂಡೋಕಾರ್ಡಿಟಿಸ್ ಎಂದು ಬೆಳೆಯಿತು, ಇದು ರಕ್ತಪ್ರವಾಹದ ಮೂಲಕ ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇಂತಹ ಕಾಯಿಲೆ ಪಾಪ್ ಕಾರ್ನ್ ತಿಂದ ವ್ಯಕ್ತಿಗೆ ಅಂಟಿಕೊಂಡಿತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಂತರ ವ್ಯಕ್ತಿಗೆ ಒಂದು ವಾರದಲ್ಲಿ ಹಲವು ಅರೋಗ್ಯ ತೊಂದರೆಗಳು ಕಾಣಿಸಿಕೊಂಡವು ಅದರಂತೆ ರಾತ್ರಿ ಬೆವರುವುದು, ಆಯಾಸ ಮತ್ತು ತಲೆನೋವುಗಳನ್ನು ಅನುಭವಿಸಲು ಪ್ರಾರಂಭಿಸಿದರು. ಅಕ್ಟೋಬರ್ ವೇಳೆಗೆ, ಅವರ ರೋಗಲಕ್ಷಣಗಳು ಮತ್ತಷ್ಟು ಹದಗೆಟ್ಟು ಹೋಯಿತು. ಆಗ ಆಸ್ಪತ್ರೆಯ ಕಡೆ ಮುಖ ಮಾಡಬೇಕಾಯಿತು, ಈ ವೇಳೆ ವ್ಯೆದ್ಯರು ಸೋಂಕಿನಿಂದಾಗಿ ಹೃದಯವು ಹಾನಿಯಾಗಿದೆ ಎಂದು ಹೇಳಿದರು. ಇದರಿಂದ ವ್ಯಕ್ತಿ ಬದುಕುವುದು ಅನುಮಾನ ಎಂದು ತಿಳಿಯಿತು.

ಈ ಎಲ್ಲ ವಿಚಾರವನ್ನು ತಿಳಿದ ಮಾರ್ಟಿನ್ ಹೇಳುವ ಪ್ರಕಾರ, ನಾನು ನೋವಿನಿಂದ ನನ್ನ ದೇಹದಲ್ಲಿ ಏನೇನೋ ವ್ಯತ್ಯಾಸಗಳು ಕಂಡು ಬರುತ್ತಿತ್ತು, ನನ್ನ ಕಾಲುಗಳಲ್ಲಿ ನೋವು ಜಾಸ್ತಿಯಾಯಿತು. ಅದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು ದಿನದಿಂದ ದಿನಕ್ಕೆ ರಕ್ತ ಹೆಪ್ಪುಗಟ್ಟಲು ಶುರುವಾಯಿತು, ಆದರೆ ಉಳಿಸುವ ಭರವಸೆಯನ್ನು ವ್ಯೆದ್ಯರು ಹೇಳಲಿಲ್ಲ, ಶಸ್ತ್ರಚಿಕಿತ್ಸೆ ಮಾಡಲು ಸಿದ್ದತೆ ನಡೆಯಿತು ಕಾಲಿನಿಂದ ಸೋಂಕಿತ ರಕ್ತವನ್ನು ಹೊರತೆಗೆಯಲು ಮತ್ತು ಹೃದಯದಲ್ಲಿ ಕವಾಟವನ್ನು ಬದಲಾಯಿಸಲು ಏಳು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ವೇಳೆ ವ್ಯೆದ್ಯರ ಶ್ರಮದಿಂದ ಚಿಕಿತ್ಸೆ ಫಲಕಾರಿಯಾಗಿ ಅದೃಷ್ಟವಶಾತ್, ನನ್ನನು ಉಳಿಸಲು ಸಾಧ್ಯವಾಯಿತು. ನಾನು ತುಂಬಾ ಅದೃಷ್ಟವಂತ ಸಾವಿನ ಬಾಗಿಲನ್ನು ತಟ್ಟಿ ಬಂದಿದ್ದೇನೆ. ಜೀವನದಲ್ಲಿ ಎಂದಿಗೂ ಪಾಪ್ ಕಾರ್ನ್ ತಿನ್ನುವುದಿಲ್ಲವೆಂದು ಮಾರ್ಟಿನ್ ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಡ್ರೈವಿಂಗ್‌ ಲೈಸೆನ್ಸ್‌ ನವೀಕರಿಸಲು ಹೋಗಿ ಗೂಗಲ್‌ ಪೇ ವ್ಯಾಲೆಟ್‌-ನಿಂದ 90 ಸಾವಿರ ರೂ. ಕಳೆದುಕೊಂಡ ವ್ಯಕ್ತಿ.!