ರಾತ್ರಿ ಹೊತ್ತು ಮೂತ್ರವನ್ನು ತಡೆದಿಟ್ಟುಕೊಂಡರೆ ಅಪಾಯವೇ? ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಸಾರಿ ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದು.?

0
1165

ನಿತ್ಯ ಕೆಲವರು ಅಧಿಕವಾಗಿ ಇನ್ನು ಕೆಲವರು ಕಡಿಮೆ ಮೂತ್ರ ವಿಸರ್ಜನೆ ಮಾಡುತ್ತಾರೆ ಅದಕ್ಕೆ ನಾನಾ ರೀತಿಯ ಕಾರಣಗಳಿವೆ. ಏಕೆಂದರೆ ದಿನಕ್ಕೆ ಎಷ್ಟು ಬಾರಿ ಮೂತ್ರವಿಸರ್ಜನೆಯಾಗುತ್ತದೆ ಎಂಬುದೇ ಆರೋಗ್ಯದ ಅಥವಾ ಅನಾರೋಗ್ಯದ ಮಾನದಂಡವೂ ಹೌದು. ಅದರಂತೆ ದಿನಕ್ಕೆಷ್ಟು ಬಾರಿ ವಿಸರ್ಜನೆ ಆಗುತ್ತದೆ ಎಂಬ ಮಾಹಿತಿ ನಿಮ್ಮ ಜೀವನಶೈಲಿ ಹಾಗೂ ಅಭ್ಯಾಸಗಳನ್ನು ವಿವರಿಸುತ್ತದೆ. ವ್ಯಕ್ತಿಗೆ ನಿತ್ಯ 2 ರಿಂದ 3 ಲೀಟರ್ ನೀರು ಅಗತ್ಯ ,ಕಡಾಯವಾಗಿ ಇಷ್ಟು ಪ್ರಮಾಣದ ನೀರು ಕುಡಿದರೆ ದೇಹ ಸಂಪೂರ್ಣ ಬಳಸಿಕೊಂಡು ಪಚನಕ್ರಿಯೆ ಸಕ್ರಮವಾಗಿ ನಡೆಯುತ್ತದೆ.ಅಗತ್ಯ ಪ್ರಮಾಣಕ್ಕಿಂತ ಕಡಿಮೆ ನೀರು ಕುಡಿದರೆ ಅನೇಕ ಅನಾರೋಗ್ಯಗಳು ಬರುತ್ತವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಕಡಿಮೆ ನೀರು ಕುಡಿದರೆ ಮುಖ್ಯವಾಗಿ ಕಿಡ್ನಿಗಳು ತೊಂದರೆಗೊಳಗಾಗುವ ಸಾಧ್ಯತೆ ಇದೆ. ಆದರೆ ನಿತ್ಯ ಕನಿಷ್ಠ 2 ಲೀಟರ್ ನೀರನ್ನು ಕುಡಿಯುವ ಆರೋಗ್ಯಕರವಾದ ವ್ಯಕ್ತಿಗಳು 4 ರಿಂದ 7 ಸಲ ಮೂತ್ರ ವಿಸರ್ಜನೆ ಮಾಡಬೇಕು. 4 ಸಲಕ್ಕಿಂತ ಕಡಿಮೆ ಮೂತ್ರ ವಿಸರ್ಜನೆ ಮಾತ್ರ ಮಾಡಬಾರದು ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆಗಳು ತಲೆದೋರುತ್ತದೆ. ಹಾಗೆಂದು ಹೆಚ್ಚು ಸಲ ಮೂತ್ರ ವಿಸರ್ಜನೆ ಮಾಡಿದರೂ ಯಾವುದೇ ತೊಂದರೆಯಿಲ್ಲ. ಆಲ್ಕೋಹಾಲ್,ಕಾಫಿ ,ಟೀ ಕುಡಿದಾಗ, ಮೂತ್ರ ಕೋಶ ಸೋಂಕು ಇರುವವರು, ಡಯಾಬಿಟಿಸ್ ಇರುವವರು ಸಹಜವಾಗಿ 7 ಸಲಕ್ಕಿಂತ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಆರೋಗ್ಯಕರವಾಗಿರುವ ವ್ಯಕ್ತಿಗಳು 7 ಸಲಕ್ಕಿಂತಲೂ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಿದರೆ ಅದರ ಬಗ್ಗೆ ಆಲೋಚಿಸಬೇಕಾದ ಅಗತ್ಯವಿಲ್ಲ.

ರಾತ್ರಿ ಹೊತ್ತು ಮೂತ್ರವನ್ನು ತಡೆದಿಟ್ಟುಕೊಳ್ಳುವುದು?

ಒಂದು ವೇಳೆ ನಿಮಗೆ ರಾತ್ರಿ ನಿದ್ದೆಯಲ್ಲಿ ಮೂತ್ರವಿಸರ್ಜನೆಗಾಗಿ ಎದ್ದೇಳುವ ಅಭ್ಯಾಸವಿದ್ದರೆ ಇದು ಸಾಮಾನ್ಯ ಎಂದು ಭಾವಿಸಬೇಕು. ಕೆಲವರಿಗೆ ರಾತ್ರಿ ಮಲಗುವ ಮುನ್ನ ಮೂತ್ರ ವಿಸರ್ಜಿಸಿ ಮಲಗಿದರೆ ಮರುದಿನ ಬೆಳಿಗ್ಗೆದ್ದ ಬಳಿಕವೇ ಮತ್ತೊಮ್ಮೆ ಮೂತ್ರ ವಿಸರ್ಜಿಸಿದರೆ ಸಾಕು. ಇದೂ ಕೂಡಾ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ವಯಸ್ಸಿನೊಂದಿಗೇ ಈ ತೊಂದರೆ ಹೆಚ್ಚುತ್ತಾ ರಾತ್ರಿ ಎಚ್ಚರಾಗುವ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ. ಒಂದರ್ಥದಲ್ಲಿ ಇದು ತಪ್ಪಲ್ಲ. ಅನಿವಾರ್ಯ ಕಾರಣಗಳಿಂದ ಮೂತ್ರವನ್ನು ಹಲವು ಬಾರಿ ತಡೆದು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಆದರೆ ನೋವು ಆಗುವವರೆಗೂ ತಡೆಯುವುದು ಮಾತ್ರ ಒಳ್ಳೆಯದಲ್ಲ. ಸಾಮರ್ಥ್ಯ ಮೀರಿದಾಗ ಮೂತ್ರಕೋಶದ ಗೋಡೆಗಳ ಮೇಲಿನ ಒತ್ತಡ ಹೆಚ್ಚಾದಂತೆ ನೋವು ಸಹಾ ಹೆಚ್ಚಾಗುತ್ತದೆ. ಇದು ಅನಾರೋಗ್ಯಕರವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿನಕ್ಕೆಷ್ಟು ಬಾರಿ ಮೂತ್ರ ವಿಸರ್ಜನೆ ಆರೋಗ್ಯಕರ?

ವ್ಯೆದ್ಯರು ತಿಳಿಸಿದಂತೆ ಉತ್ತಮ ಆರೋಗ್ಯಕ್ಕೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಮೂತ್ರ ವಿಸರ್ಜಿಸಬೇಕು. ಆದರೆ ಎಲ್ಲಾ ಹೊತ್ತಿನಲ್ಲಿ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ದಿನಕ್ಕೆ ನಾಲ್ಕರಿಂದ ಹತ್ತು ಬಾರಿ ವಿಸರ್ಜಿಸುವುದು ಆರೋಗ್ಯಕರ ಎಂದು ಭಾವಿಸಲಾಗಿದೆ. ಸಾಮಾನ್ಯ ಆರೋಗ್ಯವಂತ ವ್ಯಕ್ತಿ ಪ್ರತಿ ಬಾರಿ ಸುಮಾರು ಎರಡು ಕಪ್ ನಷ್ಟು ಮೂತ್ರವನ್ನು ಪ್ರತಿ ಬಾರಿ ವಿಸರ್ಜಿಸುತ್ತಾರೆ. ಮೂತ್ರಕೋಶದ ಪೂರ್ಣ ಸಾಮರ್ಥ್ಯ ಇಷ್ಟೇ ಆಗಿದ್ದು ಇದು ತುಂಬಿದ ಬಳಿಕ ಗರಿಷ್ಟ ಮೂರರಿಂದ ಐದು ಗಂಟೆ ಕಾಲ ಮಾತ್ರ ಹಿಡಿದಿಟ್ಟುಕೊಳ್ಳಬಹುದು.

ಪದೇ ಪದೇ ಮೂತ್ರ ಅಪಾಯಕಾರಿ?

ಕೇವಲ 2 ಲೀಟರ್ ನೀರು ಮಾತ್ರ ಕುಡಿಯುತ್ತಾ ನಿತ್ಯ 11 ಸಲಕ್ಕಿಂತಲೂ ಹೆಚ್ಚು ಸಲ ಮೂತ್ರ ವಿಸರ್ಜನೆ ಮಾಡಿದರೆ ಆಗ ಆ ಪರಿಸ್ಥಿತಿಯನ್ನು ಅನಾರೋಗ್ಯ ಸ್ಥಿತಿ ಎಂದು ಅನುಮಾನಿಸಬೇಕು, ಹಾಗೂ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಮೂತ್ರ ವಿಸರ್ಜಿಸುವಾಗ ಉರಿಯಾಗುತ್ತಿದ್ದರೆ ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಅಲ್ಲದೇ ಒಂದು ವೇಳೆ ಅಗತ್ಯಕ್ಕೂ ಹೆಚ್ಚೇ ಬಾರಿ ಮೂತ್ರ ವಿಸರ್ಜಿಸಿದರೂ ಕಾಳಜಿಯ ವಿಷಯವಾಗಿದೆ. ಪದೇ ಪದೇ ಮೂತ್ರಕ್ಕೆ ಅವಸರವಾಗುವುದೂ ಆರೋಗ್ಯದಲ್ಲಿ ಏರುಪೇರಾಗಿರುವ ಸಂಭವವಿದೆ.

ಹಳದಿ ಬಿಳಿ ಮಿಶ್ರಿತ ಮೂತ್ರ ಅನಾರೋಗ್ಯವೇ?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರುಚಿಕರವಾಗಿರುವ ವ್ಯಕ್ತಿಯ ಮೂತ್ರ ಹಳದಿ ಬಿಳಿ ಮಿಶ್ರಿತ ಬಣ್ಣದಲ್ಲಿ ಇರುತ್ತದೆ. ಕೆಲವು ವಿಧದ ಆಹಾರ ಪದಾರ್ಥಗಳನ್ನು ತಿಂದಾಗ ದ್ರವಗಳನ್ನು ಕುಡಿದಾಗ ಮೂತ್ರದ ಬಣ್ಣ ಬದಲಾಗುತ್ತದೆ.ಅಷ್ಟೇ ಅಲ್ಲ ಕೆಲವು ಸಂದರ್ಭಗಳಲ್ಲಿ ವಾಸನೆಯೂ ಬರುತ್ತದೆ.ಆರೋಗ್ಯಕರವಾದ ಆಹಾರ ತಿಂದಾಗ ಮೂತ್ರದ ಬಣ್ಣ ಹೇಗಿದ್ದರೂ ಯಾವುದೇ ರೀತಿಯ ವಾಸನೆ ಬಂದರೂ ಭಯ ಇಲ್ಲ ಅದೇ ಜಂಕ್ ಫುಡ್ ನಂತಹವು ತಿಂದಾಗ ಮೂತ್ರದ ಬಣ್ಣ ಬದಲಾಗುವುದು , ದುರ್ವಾಸನೆ ಬರುವುದು ಮಾಡಿದರೆ ಅನುಮಾನಿಸಬೇಕು.

Also read: ಈ ಸುಡುವ ಬೇಸಿಗೆಯಲ್ಲಿ ಸೌತೆಕಾಯಿಯನ್ನು ಈ ರೀತಿಯಲ್ಲಿ ಬಳಸಿದರೆ ಮುಖದ ತ್ವಚೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.!