ವಿಶ್ವದ ದುಬಾರಿ ಕಾಫಿ; ಕಾಡು ಪ್ರಾಣಿಯ ಮಲದಿಂದ ತಯಾರಿಸುವ ಈ ಕಾಫಿಯ ಬೆಲೆ ಎಷ್ಟು ಗೊತ್ತ??

0
1020

ದಾಕ್ಷಿಣಾತ್ಯರ ಅಮೃತ ಎಂದು ಕರೆಯುವ ಕಾಫಿ ಕುಡಿಯದೆ ಯಾರು ಇರಲಾರರು. ಮನೆಯಲ್ಲಿ ಕಾಫಿ ಕುಡಿಯಲಂದೆ ಏನೆಲ್ಲಾ ಸುಳ್ಳು ಹೇಳುವ ಜನರಿಗೆ ಗೊತ್ತು ಅದರ ರುಚಿಯಲ್ಲಿ ಎಷ್ಟೊಂದು ಗಮ್ಮತಿದೆ ಅಂತ. ಇನ್ನೂ ಕಾಫಿಯ ವಿಚಾರವಾಗಿ ಬಂದರೆ ಇದರಲ್ಲಿ ಹಲವು ವಿಧಗಳಿವೆ ಅದರಂತೆ ಬೆಲೆಯೂ ಕೂಡ ಅಷ್ಟೇ ದುಬಾರಿ ಇದೆ. ನೀವು ಕೇಳಿರುವ ಪ್ರಕಾರ 100 ಗ್ರಾಂ ಗೆ 100 ರಿಂದ 500 ವರೆಗೆ ಇರುವುದನ್ನು ಕೇಳಿ ಹುಬ್ಬೆರಿಸುತ್ತಿರ ಆದರೆ ಇಲ್ಲೊಂದು ಕಾಫಿ ಇದೆ ಇದರ ಬೆಲೆ ಬರೋಬರಿ 6,000 ರಿಂದ 8,000 ರೂ. ಅಂತೆ ಇದನ್ನು ಊಹಿಸಲು ಕಷ್ಟವಾಗುತ್ತೆ. ಆದರು ಕೂಡ ಅಸಲಿಗೆ ಸತ್ಯವಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದುಬಾರಿ ಕಾಫಿ ಹೇಗೆ ತಯಾರಾಗುತ್ತೆ?

ಹೌದು ವಿಶ್ವದಲ್ಲಿಯೇ ದುಬಾರಿ ಕಾಫಿ ಎನ್ನುವ ಈ ಒಂದು ಕಪ್ ಶುದ್ಧ ಲುವಾಕ್ ಕಾಫಿ ಬೆಲೆ ಬರೋಬ್ಬರಿ 6,000 ರೂ! ಕೇವಲ 100 ಗ್ರಾಂ ಲುವಾಕ್ ಕಾಫಿ ಪುಡಿಯ ಬೆಲೆ ಸುಮಾರು 8,000 ರೂ. ಇರುತ್ತದೆ. ಈ ಕಾಫಿಯನ್ನು ಕುಡಿಯಲು ಜೇಬು ಭರ್ತಿಯಾಗಿದ್ದರಷ್ಟೇ ಸಾಲದು, ಗುಂಡಿಗೆ ಗಟ್ಟಿ ಇರಬೇಕು. ಆಶ್ಚರ್ಯದೊಂದಿಗೆ ಅಸಹ್ಯ ಹುಟ್ಟಿಸೋ ವಿಷಯವಿದು ಇದು ಬರಿ ಗಿಡದಲ್ಲಿ ಬೆಳೆಯುವ ಕಾಫಿ ಅಲ್ಲದೆ ಒಂದು ಪ್ರಾಣಿಯ ಸಹಾಯದಿಂದ ಇದನ್ನು ತಯಾರಿಸಲಾಗುತ್ತೆ. ಇಷ್ಟೊಂದು ಬೆಲೆಯಿರುವ ಕಾಫಿಯನ್ನು ಕುಡಿಯಲು ಜನರು ಬೇರೆ ದೇಶಗಳಿಂದ ಬರುತ್ತಾರೆ ಅಂತೆ ಸದ್ಯ ಈ ಕಾಫಿ ನಮ್ಮಲ್ಲಿ ಸಿಗುವುದಿಲ್ಲ. ಮತ್ತೆ ಶೇ. 70ರಷ್ಟು ಕಾಫಿಯನ್ನು ಕರುನಾಡಲ್ಲೇ ಬೆಳೆಯುತ್ತಾರೆ. ಕನ್ನಡಿಗರು ಅದರಲ್ಲಿಯೂ ಮಲೆನಾಡಿಗರು ಕಾಫಿಗೆ ಪ್ರಸಿದ್ದಿ ಪಡೆದಿವೆ ಆದರು ದುಬಾರಿ ಬೆಲೆ ಕಾಫಿ ಯಾಕೆ ಸಿಗುವುದಿಲ್ಲ ಅಂತ ಪ್ರಶ್ನೆ ಮೂಡುವುದು ಸಹಜ ಆದರೆ ವಿಶ್ವದ ಕಾಸ್ಟ್ಲಿಕಾಫಿ ಹೇಗೆ ತಯಾರಾಗುತ್ತೆ ಅಂತ ನೋಡಿ.

ಕಾಡು ಪ್ರಾಣಿಯ ಮಲದಿಂದ ಕಾಫಿ ತಯಾರಾಗುತ್ತೆ?

ಹೌದು ವಿಶ್ವದ ದುಬಾರಿ ಕಾಫಿ ಎಂದು ಹೆಗ್ಗಳಿಕೆ ಪಡೆದಿರುವ ಲುವಾಕ್ ಕಾಫಿಯನ್ನು ಸಿವೆಟ್ (Civet) ಅಥವಾ ಲುವಾಕ್ಎನ್ನುವ ಒಂದು ಪ್ರಾಣಿಯ ಸಹಾಯದಿಂದ ಈ ಕಾಫಿ ತಯಾರಿಸುತ್ತಾರೆ. ಬೆಕ್ಕನ್ನು ಹೋಲುವ ಈ ಕಾಡು ಪ್ರಾಣಿಯನ್ನು ಕಾಫಿ ತೋಟದಲ್ಲಿಯೇ ಸಾಕುತ್ತಾರೆ. ಈ ಪ್ರಾಣಿಗೆ ರೊಬಸ್ಟಾ ಅಥವಾ ಅರೇಬಿಕಾ ಕಾಫಿ ಬೀಜಗಳನ್ನೇ ತಿನ್ನಿಸುತ್ತಾರೆ. ಅರ್ಧ ಜೀರ್ಣವಾಗಿ ಮಲದ ರೂಪದಲ್ಲಿ ಹೊರಬರುವ ಕಾಫಿ ಬೀಜಗಳು ಉತ್ತಮ ಗುಣಮಟ್ಟದ್ದಾಗಿದ್ದು ಬಹಳ ರುಚಿಯಾಗಿರುತ್ತದೆ! ಲುವಾಕ್ ಪ್ರಾಣಿಯ ಮಲದಿಂದ ತಯಾರಿಸಿದ ಈ ಕಾಫಿ, ಔಷಧಿಯ ಗುಣಗಳನ್ನೂ ಹೊಂದಿದ್ದು ಮನುಷ್ಯನ ಸೌಂದರ್ಯ ಹೆಚ್ಚಿಸೋ ಜತೆ, ಆರೋಗ್ಯಕಾರಿಯೂ ಹೌದು. ವಿದೇಶಿಯರು ಲುವಾಕ್ ಕಾಫಿ ಕುಡಿಯಲೆಂದೇ ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಪ್ರವಾಸ ಕೈಗೊಳ್ಳುತ್ತಾರೆ. ಲುವಾಕ್ ಕಾಫಿ ಕುಡಿಯುವುದು ಶ್ರೀಮಂತಿಕೆ ಹಾಗೂ ಪ್ರತಿಷ್ಠೆಯ ಸಂಕೇತವೂ ಹೌದು. ಇದೆ ಕಾರಣಕ್ಕೆ ವಿಶ್ವದಲ್ಲಿಯೇ ದುಬಾರಿ ಕಾಫಿ ಎಂದು ಕರೆಯುತ್ತಾರೆ. ಈ ಒಂದು ಕಪ್ ಶುದ್ಧ ಲುವಾಕ್ ಕಾಫಿ ಬೆಲೆ ಬರೋಬ್ಬರಿ 6,000 ರೂ! ಕೇವಲ 100 ಗ್ರಾಂ ಲುವಾಕ್ ಕಾಫಿ ಪುಡಿಯ ಬೆಲೆ ಸುಮಾರು 8,000 ರೂ. ಇರುತ್ತದೆ. ಇದನ್ನು ಪ್ರಾಮುಖ್ಯವಾಗಿ ಇಂಡೋನೇಶಿಯಾದ ಬಾಲಿ, ಸುಮಾತ್ರಾ, ಜಾವಾ ದ್ವೀಪಗಳಲ್ಲಿ ತಯಾರಿಸುತ್ತಾರೆ. ಹಾಗೆಯೇ ಫಿಲಿಫೈನ್ಸ್ ನ ಕೆಲವು ದ್ವೀಪಗಳಲ್ಲೂ ಕಾಣಬಹುದು. ಬಹಳ ಬೇಡಿಕೆಯಿರುವುದರಿಂದ, ಇನ್ನಿತರ ದೇಶಗಳಲ್ಲಿಯೂ ಲುವಾಕ್ ಕಾಫಿಯನ್ನು ತಯಾರಿಸಲಾರಂಭಿಸಿದ್ದಾರೆ. ಈ ಪ್ರಾಣಿ ಮಲದಲ್ಲಿ ಅರೆ ಜೀರ್ಣವಾದ ಈ ಕಾಫಿ ಬೀಜಗಳನ್ನು ತೊಳೆದು, ಒಣಗಿಸಿ, ಹುರಿದು, ಕುಟ್ಟಿ ಪುಡಿಮಾಡಿ ನಂತರ ಮಾರಲಾಗುತ್ತದೆ.

ಈ ಕಾಫಿಗೆ ಯಾಕಿಷ್ಟು ಬೆಲೆ?

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲುವಾಕ್ ಅಪರೂಪದ ಚಿಕ್ಕ ಪ್ರಾಣಿಯಾಗಿದ್ದು, ಅದರ ಮಲದಿಂದ ಕಾಫಿ ತಯಾರಿಸಲು ಸಮಯ ಬೇಕು. ಈ ಕಾಫಿ ಕುಡಿಯುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಹೊಟ್ಟೆ ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾನ್ಸರ್, ಸಕ್ಕರೆ ಖಾಯಿಲೆ, ಸ್ನಾಯು ಸೆಳೆತ, ನರ ದೌರ್ಬಲ್ಯ ಮುಂತಾದ ವ್ಯಾದಿಗಳನ್ನು ತಡೆಗಟ್ಟುವ ಶಕ್ತಿ ಈ ಕಾಫಿಗಿದೆ. ಲುವಾಕ್ ಕಾಫಿ ಪುಡಿಯನ್ನು ಚರ್ಮದ ನೈಸರ್ಗಿಕ ಹೊಳಪಿಗೆ ಮತ್ತು ಕೂದಲಿನ ಪೋಷಣೆಗೆ ಬಳಸುತ್ತಾರೆ. ಇದೊಂದು ಸೌಂದರ್ಯ ಇಮ್ಮಡಿಗೊಳಿಸುವ ಬಹು ಬೇಡಿಕೆಯ ಉತ್ಪನ್ನ. ಹಾಗಾಗಿ ಇಷ್ಟು ದುಬಾರಿಯಾಗಿದ್ದು ಈ ಕಾಫಿ ಕುಡಿಯಲು ವಿದೇಶಗಳಿಂದ ಬರುತ್ತಾರೆ ಅಂತೆ.