ಕರೋನ ತಡೆಗಟ್ಟೊಕ್ಕೆ ಆಕ್ಸ್ಫರ್ಡ್-ನ ವ್ಯಾಕ್ಸಿನ್ ಹೇಗೆ ಕೆಲಸ ಮಾಡುತ್ತೆ, ಈಗ ಯಾವ ಹಂತದಲ್ಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ, ನೋಡಿ…

0
257

ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊರೋನಾವೈರಸ್ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗವಾಗುವ ಹಂತದಲ್ಲಿದೆ. ಹೀಗಾಗಲೇ, ಎರಡು ಹಂತದ ಟ್ರಯಲ್ಗಳು ನಡೆದಿವೆ. ಪ್ರಯೋಗ ಮಾಡಲಾದ ವ್ಯಕ್ತಿಗಳ ದೇಹ ಈ ಲಸಿಕೆಗೆ ಉತ್ತಮ ಸ್ಪಂದನೆ ನೀಡಿದೆ. ಯಾವುದೇ ಪ್ರಮುಖ ಅಡ್ಡಪರಿಣಾಮ ಉಂಟಾಗಿದ್ದು ಬೆಳಕಿಗೆ ಬಂದಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಲಸಿಕೆಯು ಪ್ರಯೋಗವಾದ ವ್ಯಕ್ತಿಗಳ ದೇಹದಲ್ಲಿ ಪ್ರಬಲ ಪ್ರತಿಕಾಯ (Antibody) ಮತ್ತು ಟಿ ಸೆಲ್ಗಳನ್ನ ಸೃಷ್ಟಿಯಾಗಿದೆ. ಲಸಿಕೆಯನ್ನು ಹಾಕಿದ 14 ದಿನದೊಳಗೆ ಟಿ ಸೆಲ್ಗಳ ಸ್ಪಂದನೆಯಾಗಿದೆ. ಹಾಗೆಯೇ, 28 ದಿನದೊಳಗೆ ಪ್ರತಿಕಾಯ ಸ್ಪಂದನೆಯಾಗಿದೆ ಎಂದು ದಿ ಲ್ಯಾನ್ಸೆಟ್ ಎಂಬ ಜರ್ನಲ್ನಲ್ಲಿ ವಿವರ ಪ್ರಕಟವಾಗಿದೆ.

ನಮ್ಮ ದೇಹಕ್ಕೆ ಸೋಂಕು ತಗುಲಿದಾಗ ರಚನೆಯಾಗುವ ಪ್ರತಿರೋಧಕ ಶಕ್ತಿಯ ಭಾಗವಾಗಿ ಟಿ ಸೆಲ್ ಮತ್ತು ಆ್ಯಂಟಿಬಾಡಿ ಇವೆ. ಟಿ ಸೆಲ್ ಎಂಬುದು ಬಿಳಿ ರಕ್ತ ಕಣಗಳಾಗಿದ್ದು, ವೈರಸ್ನಿಂದ ಸೋಂಕಿತವಾದ ಕೋಶಗಳನ್ನ ಇದು ನೇರವಾಗಿ ನಾಶ ಮಾಡುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈವರೆಗಿನ ಕ್ಲಿನಿಕಲ್ ಟ್ರಯಲ್ನಲ್ಲಿ ಯಾವುದೇ ಋಣಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರಯೋಗ ಮಾಡಲಾದ ಎಲ್ಲಾ ವ್ಯಕ್ತಿಗಳ ದೇಹದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನಷ್ಟು ತೀವ್ರ ತರದಲ್ಲಿ ಪ್ರಯೋಗಗಳನ್ನ ಮಾಡಲಾಗುವುದು ಎಂದು ಆಕ್ಸ್ಫರ್ಡ್ ವಿವಿ ಹೇಳಿದೆ.

ಅಂದಹಾಗೆ, ಆಕ್ಸ್ಫರ್ಡ್ ವಿವಿಯ ಈ ಲಸಿಕೆ ಸೇರಿದಂತೆ ವಿಶ್ವದೆಲ್ಲೆಡೆ 20ಕ್ಕೂ ಹೆಚ್ಚು ಲಸಿಕೆಗಳು ಮಾನವ ಪ್ರಯೋಗದ ಹಂತಗಳಲ್ಲಿವೆ. ಆಕ್ಸ್ಫರ್ಡ್ ವಿಶ್ವ ವಿದ್ಯಾಲಯ ತಯಾರಿಸಿರುವ ಈ ವ್ಯಾಕ್ಸಿನ್ ಅನ್ನು ChAdOx1 nCoV-19 ಎಂದು ಹೆಸರಿಲಾಗಿದೆ. ಇದು ಚಿಂಪಾಂಜಿಗಳಲ್ಲಿ ನೆಗಡಿ ಸೃಷ್ಟಿಸುವ ವೈರಸ್ನ ಮತ್ತೊಂದು ರೂಪವಾಗಿದೆ. ಮಾನವರಲ್ಲಿ ಇದು ವ್ಯಾಪಿಸದ ರೀತಿಯಲ್ಲಿ ಈ ವೈರಸ್ ಅನ್ನು ಜೆನಿಟಿಕ್ ಆಗಿ ತಿದ್ದು ಮಾರ್ಪಾಡು ಮಾಡಿ ವ್ಯಾಕ್ಸಿನ್ಗೆ ಉಪಯೋಗಿಸಲಾಗಿದೆ. ಈ ವೈರಸನ್ನು ವ್ಯಾಕ್ಸಿನ್ ರೂಪದಲ್ಲಿ ಮಾನವರ ಮೇಲೆ ಪ್ರಯೋಗಿಸಿದಾಗ ಅದು ಯಾವುದೇ ಅಪಾಯ ಮಾಡುವ ಶಕ್ತಿ ಹೊಂದಿರುವುದಿಲ್ಲ. ಆದರೆ, ವ್ಯಕ್ತಿಯ ದೇಹದೊಳಗೆ ರೋಗ ಪ್ರತಿರೋಧಕ ಶಕ್ತಿ ಹೊರಹೊಮ್ಮುವಂತೆ ಮಾಡಬಲ್ಲುದು. ಮನುಷ್ಯರ ಮೇಲೆ ಇದರ ಪ್ರಯೋಗ ಆಗುವುದಕ್ಕೆ ಮೊದಲು ಮಂಗಗಳ ಮೇಲೆ ಪ್ರಯೋಗ ಮಾಡಲಾಗಿತ್ತು. ಇದರ ಪ್ರಯೋಗವಾದ ಮಂಗಗಳಿಗೆ ನ್ಯುಮೋನಿಯಾ ಸೋಂಕಿಗೆ ರಕ್ಷಾಕವಚವಾಗಿತ್ತು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕೊರೊನಾ ಸೋಂಕಿತ ಮರತಪಟ್ಟಿದ್ದಕ್ಕೆ ಆ್ಯಂಬ್ಯುಲೆನ್ಸ್’ಗೆ ಬೆಂಕಿ ಇಟ್ಟವರಲ್ಲಿ ಮೂವರು ವಶಕ್ಕೆ..