ಸರ್ಕಾರಿ ಕೆಲಸ ಬೇಕಾ?? ಈ 6 ವಿಧಾನಗಳನ್ನು ತಪ್ಪದೆ ಪಾಲಿಸಿ..

0
3361

ಸರ್ಕಾರಿ ಕೆಲಸದ ಕನಸು ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ.. ಆದರೆ ಎಷ್ಟೋ ಮಂದಿಗೆ ಹೇಗೆ ತಯಾರಿ ನಡೆಸಬೇಬೇಕೆಂದು ತಿಳಿದಿರುವುದಿಲ್ಲ.ಈ ಕೆಳಕಂಡಂತೆ ಮಾಡಿ ಆದಷ್ಟು ಬೇಗ ಸರ್ಕಾರಿ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ..

ನಮ್ಮ ಪ್ರಯತ್ನಕ್ಕೆ ಬಹು ಮುಖ್ಯವಾಗಿ ಬೇಕಾಗಿರುವುದು 5 ಅಂಶಗಳು..

ದಿನ ಪತ್ರಿಕೆ

ಮೊದಲನೆಯದಾಗಿ ನಾವು ಕಾಂಪಿಟೇಟಿವ್ ಎಲ್ಸಾಮ್ ಗಳಿಗೆ ಸಿದ್ಧತೆ ನಡೆಸುತ್ತಿದ್ದೀವಿ ಎಂದರೆ ಮಾಡಬೇಕಾದ ಮೊದಲನೇ ಕೆಲಸ ಅದು ದಿನ ಪತ್ರಿಕೆ.. ನಾವು ತಪ್ಪದೇ ದಿನ ಪತ್ರಿಕೆಗಳನ್ನು ಓದವೇಕು.. ಅದರಲ್ಲೂ ರಾಜ್ಯ.. ರಾಷ್ಟ ಹಾಗೂ ಅಂತರಾಷ್ಟ್ರೀಯ ಪ್ರಚಲಿತ ವಿದ್ಯಮಾನದ ಕಡೆ ಹೆಚ್ಚಿನ ಗಮನ ನೀಡಿ..

ಸೋರ್ಸ್ ಸಂಗ್ರಹಿದಿಕೊಳ್ಳಿ

ನಾವು ತಯಾರಿ ಶುರು ಮಾಡುವ ಮೊದಲು ಪರೀಕ್ಷೆಗೆ ಬೇಕಾದ ಎಲ್ಲಾ ಬುಕ್ಸ್ ಗಳನ್ನು ಸಂಗ್ರಹಿಸಿಕೊಳ್ಳಿ.. ಯಾವ್ ಪುಸ್ಟಕದಲ್ಲಿ ಏನುಬುಪಯೋಗಬರುವುದೊ ತಿಳಿಯುವುಫ಼ಿಲ್ಲ ಅದಕ್ಕಾಗಿ ಒಳ್ಳೆಯ ಪುಸ್ಥಕಗಳನ್ನು ಪಠ್ಯಕ್ರಮಕ್ಕೆ ಅನುಗುಣವಾಗಿ ಸಂಗ್ರಹಿಸಿಕೊಳ್ಳಿ..

ಕೋಚಿಂಗ್ ಕ್ಲಾಸಸ್

ಇದು ಆಪ್ಶನಲ್.. ಕೆಲವರಿಗೆ ಸ್ವತಃ ತಾವೇ ಓದಿಕೊಂಡರೆ ಮಾತ್ರ ತಲೆಗೆ ಹೋಗುತ್ತದೆ ಅಂತವರು ಕೋಚಿಂಗ್ ಕ್ಲಾಸಸ್ ಗೆ ಹೋಗುವುದು ಒಳ್ಳೆಯದಲ್ಲ.. ಕೋಚಿಂಗ್ ಕ್ಲಾಸ್ ಉಪಯೋಗವೇನೆಂದರೆ ಬೇರೆ ವಿದ್ಯಾರ್ಥಿಗಳು ತಮಗೆ ಗೊತ್ತಿತುವ ವಿಷಯಗಳನ್ನು ಶೇರ್ ಮಾಡುತ್ತಾರೆ ಎಂಬುದು ಜೊತೆಗೆ ಗೈಡೆನ್ಸ್ ಸಿಗುತ್ತದೆ ಎಂಬ ಕಾರಣ..

ಡಿಸ್ಕಶನ್ಸ್ ಮಾಡಿ

ಇದು ನಮಗೆ ತಿಳಿಫ಼ಿರುವ ವಿಷಯ ಇನ್ನೊಬರಿಗೆ ತಿಳಿಸೊ ವಿಧಾನ ಅನ್ನುವುದಕ್ಕಿಂತ ನಮ್ಮ ಜ್ನಾನ ನಮ್ಮಲ್ಲಿ ಶಾಶ್ವಿತವಾಗಿ ಉಳಿಯಲು ಅತ್ಯುತ್ತಮ ಮಾರ್ಗ.. ಆದ್ದರಿಂದ ನಿಮಗೆ ಗೊತ್ತಿರುವ ವಿಷಯಗಳಾಗಿರ್ಬಹುಫ಼ು.. ದಿನ ಪ್ರತಿ ನೀವು ಓದುವ ವಿಷವಾಗಿರಬಹುದು ಆದಷ್ಟೂ ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ..

ರಿವಿಷನ್ ಮಾಡಿ

ನಾವೂ ಓದುವುದೆಷ್ಟು ಮುಖ್ಯವೋ ಅಷ್ಟೇ ಮುಖ್ಯ ಓದಿರುವುದನ್ನು ತಿರುವಿ ಹಾಕುವುದು.. ಹೌದು ನಾವೆಷ್ಟೇ ಓದಿದರೂ ಅದು ನೆನಪಲ್ಲಿರಬೇಕೆಂದರೆ ರಿವಿಷನ್ ಅವಷ್ಯಕ..

ಕೀ ನೋಟ್ ಮಾಡಿಕೊಳ್ಳಿ

ನೀವುಗಳು ಓದುವಾಗ ಕೀ ನೋಟ್ ರೀತಿಯಾಗಿ ಮಾಡಿಕೊಳ್ಳಿ.. ಇದೆಲ್ಲಾ ರಿವಿಷನ್ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ.. ಅದೇ ರೀತಿಯಾಗಿ ಸಮಯ ಸಿಕ್ಕಾಗ ಅದನ್ನು ನೋಡಿದರೆ ನಿಮಗೆ ಓಫ಼ಿರುವುದು ನೆನಪಿನಲ್ಲೂ ಉಳಿಯುತ್ತದೆ..

ಶುಭವಾಗಲಿ ನಿಮ್ಮ ಸರ್ಕಾರಿ ಕೆಲಸದ ಕನಸು ಆದಷ್ಟು ಬೇಗ ನನಸಾಗಲಿ.. ಮಾಹಿತಿ ಉಪ್ಯುಕ್ತವೆನಿಸಿದರೆ ಶೇರ್ ಮಾಡಿ ಮಾಹಿತಿ ಹಂಚಿ..