ಪರೀಕ್ಷೆ ಹತ್ತಿರ ಬಂತಾ?? ಮಕ್ಕಳನ್ನು ಹೇಗೆ ತಯಾರಿ ಮಾಡಬೇಕು?? ಇಲ್ಲಿದೆ ನಿಮಗಾಗಿ 5 ಸಲಹೆ

0
1199

Kannada News | kannada Useful Information

ಪರೀಕ್ಷೆ ಹತ್ತಿರ ಬರುತ್ತಿದ್ದಾಗೆ ಈಗ ಮಕ್ಕಳಿಗಿಂತ ಹೆಚ್ಚು ಅಪ್ಪ ಅಮ್ಮಂದಿರೇ ಟೆಂಶನ್ ಮಾಡಿಕೊಳ್ಳುವುದು ಹೆಚ್ಚು.. ನಿಮಗಾಗಿ
ಈ 5 ಟಿಪ್ಸ್ ಫಾಲೊ ಮಾಡಿ ಮಕ್ಕಳನ್ನು ತಯಾರಿ ಮಾಡಿ..

1.ಮಕ್ಕಳಿಗೆ ಒತ್ತಡ ನೀಡಬೇಡಿ..
ಇದು ನಾವುಗಳು ಮಾಡುವ ದೊಡ್ಡ ತಪ್ಪು.. ಪರೀಕ್ಷೆ ಹತ್ತಿರ ಬರಿತ್ತಿದ್ದಂತೆ.. ಓದು ಓದು ಅಂತ ಒತ್ತಡ ಹೇರುತ್ತೇವೆ.. ಮೊದಲು
ಇದನ್ನು ನಿಲ್ಲಿಸಬೇಕು.

2.ಮಕ್ಕಳಿಗೆ ಪರೀಕ್ಷೆಯ ಅರಿವು ಮೂಡಿಸಿ..
ಪರೀಕ್ಷೆಯ ಅವಶ್ಯಕತೆಯನ್ನು ತಿಳಿಸಿ.‌. ಒಳ್ಳೆಯ ಮಾತಿನಿಂದ ಮನಸ್ಸನ್ನು ಕೇಂದ್ರೀಕರಿಸಿ..

3.ಧ್ಯಾನ ಮಾಡಿಸಿ..

ಧ್ಯಾನದಿಂದ ಮಕ್ಕಳ ಕಾನ್ಸನ್ಟ್ರೇಷನ್ ಹೆಚ್ಚಾಗುವುದು.. ಇದನ್ನು ತಪ್ಪದೇ ಮಾಡಿ.. ಏಕಾಗ್ರತೆ ಇಂದ ಅರ್ಧ ಘಂಟೆ ಓದುವುದು
ಒಂದೇ.. ಏಕಾಗ್ರತೆ ಇಲ್ಲದೇ ಎಷ್ಟು ಘಂಟೆಗಳೂ ಓದಿದರೂ ಪ್ರಯೋಜನವಿಲ್ಲ.‌

4.ಓದಿ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ತಿಳಿಸಿ..

ಮಕ್ಕಳಿಗೆ ತಮಗೆ ತಾನೆ ಓದಲು ಆಸಕ್ತಿ ಬರಬೇಕಾದರೆ ಚೆನ್ನಾಗಿ ಓದಿ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಆಗಿಂದ್ದಾಗೆ ಹೇಳುತ್ತಾ
ಇರಿ..

5.ಆರೋಗ್ಯಕರ ಆಹಾರವನ್ನು ಕೊಡಿ..

ಪರೀಕ್ಷೆ ಸಮಯದಲ್ಲಿ ಹೆಚ್ಚು ಎಣ್ಣೆಯುಕ್ತ ಆಹಾರ ನೀಡಬೇಡಿ.. ಈ ಸಮಯದಲ್ಲಿ ಅರೋಗ್ಯ ಕೆಡದಂತೆ ನೋಡಿಕೊಳ್ಳಿ..

ಇಷ್ಟು ಮಾಡಿ ಪ್ರತಿಫಲ ನೀವೇ ನೋಡಿ..

ಶುಭವಾಗಲಿ.. ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವವಾದದ್ದು ಇನ್ನೇನಿದೆ??

Also Read: ಭಾರತದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜ ಹಾಗೂ ಲಂಚನಗಳ ಬಗ್ಗೆ ಈ ವಿಷಯಗಳನ್ನು ತಿಳಿದುಕೊಂಡ್ರೆ ಆಶ್ಚರ್ಯ ಪಡ್ತೀರ..