ಅಮ್ಮಂದಿರೆ ನಿಮ್ಮ ಮಗುವಿಗೆ ಎದೆ ಹಾಲು ಸಾಲುತ್ತಿಲ್ಲವೇ?? ಎದೆ ಹಾಲು ಹೆಚ್ಚಿಸಲು ಇಲ್ಲಿದೆ ಸರಳ ಮಾರ್ಗಗಳು

0
1622

Kannada News | Health tips in kannada

-ಅಮೃತ ಬಳ್ಳಿ ಎಲೆ ಮತ್ತು ಶತಾವರಿ ಬೇರನ್ನು ಜಜ್ಜಿ ಹಾಲಿನಲ್ಲಿ ಬೆರೆಸಿ ಊಟಕ್ಕೆ ಮೊದಲು ಕುಡಿಯಬೇಕು.

-ಜೀರಿಗೆ, ಧನಿಯಾ, ಕಲ್ಲುಸಕ್ಕರೆ, ಒಣ ಖರ್ಜೂರ, ದ್ರಾಕ್ಷಿ, ಗೋಡಂಬಿ ಎಲ್ಲವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಲೇಹ್ಯ ಮಾಡಿ ದಿನಕ್ಕೆರಡು ಬಾರಿ ತಿನ್ನಲು ಕೊಡಬೇಕು.

-ಒಂದೆಲಗದ ಎಲೆಗಳನ್ನು ದಿನಕ್ಕೊಂದರಂತೆ ಹೆಚ್ಚಿಸಿ ೪೦ ದಿನಗಳ ಕಾಲ ತಿನ್ನಬೇಕು.

-ಶುಂಠಿ, ಮೆಣಸು, ಹಿಪ್ಪಲಿ, ಶತಾವರಿ ಬೇರುಗಳನ್ನು ಹಾಲಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಬೆಲ್ಲ ಸೇರಿಸಿ ದಿನಕ್ಕೆ ೩ ಬಾರಿಯಂತೆ ೭ ದಿನಗಳ ಕಾಲ ಸೇವಿಸಬೇಕು.

-ಜೇಷ್ಠ ಮಧುವನ್ನು ಹಸುವಿನ ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಹಾಲು ಹೆಚ್ಚಾಗುತ್ತದೆ.

-ಹೆಚ್ಚಾಗಿ ದ್ರವ ಆಹಾರಗಳನ್ನೇ ಬಳಸಬೇಕು. ಸಬ್ಬಸ್ಸಿಗೆ ಸೊಪ್ಪು, ಪಪಾಯ, ಜೀರಿಗೆ, ಬೆಳ್ಳುಳ್ಳಿ, ಹಸುವಿನ ಹಾಲಿನ ಬಳಕೆಯನ್ನು ಹೆಚ್ಚಾಗಿ ಮಾಡಬೇಕು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ
50 ಅಡಿ ರಸ್ತೆ, ಹನುಮಂತನಗರ
ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also read: ಉಪವಾಸ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣಗಳು ಮತ್ತು ಆರೋಗ್ಯಕರ ಲಾಭಗಳ ಬಗ್ಗೆ ಗೊತ್ತಾದ್ರೆ ವಾರಕ್ಕೊಂದಿನ ಉಪವಾಸ ಮಾಡೋದಂತೂ ಗ್ಯಾರಂಟೀ..