ರೇಷ್ಮೆ ಸೀರೆಗಳನ್ನು ಜೋಪಾನ ಮಾಡುವುದು ಹೇಗೆ??

0
5993

ಸಾವಿರಾರು ರೂಪಾಯಿಗಳನ್ನು ಕೊಟ್ಟು ರೇಷಿಮೆ ಸೀರೆಗಳನ್ನು ಖರೀದಿಸಿರುತ್ತೇವೆ ಆದರೆ ಅದನ್ನು ಸರಿಯಾಗಿ ಜೋಪಾನ ಮಾಡುವುದರಲ್ಲಿ ಎಡವಿರುತ್ತೀವಿ..
ಮೊದಲನೆಯದಾಗಿ ನಾವುಗಳು ರೇಷಿಮೆ ಸೀರೆಯನ್ನು ಉಡುವುದು ಕೇವಲ ಸ್ಪೆಷಲ್ ಸಮಾರಂಭದಲ್ಲಿ ಮಾತ್ರ.. ಈಗಲೋ ಎಲ್ಲಾ ಡಿಸೈನರ್ ಸೀರೆಗಳು ಬಂದ ಮೇಲೆ ರೇಷಿಮೆ ಸೀರೆ ಕಡಿಮೆಯಾಗಿದೆ.. ಮುಂಚೆ ಪ್ರತಿಯೊಂದು ಸಮಾರಂಭಕ್ಕೂ ರೇಷಿಮೆ ಸೀರೆಯೆ ಎಲ್ಲರ ಆಯ್ಕೆಯಾಗಿರುತಿತ್ತು.. ಏನೇ ಆದರೂ ಹೆಣ್ಣಿನ ಸೌಂಧರ್ಯ ಹೆಚ್ಚಲು ರೇಷಿಮೆ ಸೀರೆಯೂ ಒಂದು ಕಾರಣ ಬಿಡಿ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈಗ ರೇಷಿಮೆ ಸೀರೆಗಳನ್ನು ಹೇಗೆ ಜೋಪಾನ ಮಾಡಬೇಕೆಂದು ಕೆಲವು ಸಲಹೆಗಳಿವೆ ನೋಡಿ

ಇಟ್ಟ ಜಾಗದಲ್ಲಿ ಇಡಬೇಡಿ
ನಾವು ಹೇಗೆ ರೇಶ್ಮೆ ಸೀರೆಗಳನ್ನು ಹಾಳು ಮಾಡಿಕೊಳ್ಳುತ್ತೇವೆ ಗೊತ್ತಾ?? ಇಟ್ಟ ಜಾಗದಲ್ಲಿಯೇ ತಿಂಗಳುಗಳ ಕಾಲ ಹಾಗೆ ಇಡುವುದು.. ಇದು ಸಾಮಾನ್ಯವಾಗಿ ನಾವುಗಳು ಮಾಡುವ ತಪ್ಪು.. ಹೀಗೆ ಮಾಡುವುದರಿಂದ ಮಡಿಕೆ ಮಾಡಿ ಇಟ್ಟ ಜಾಗದಲ್ಲಿ ಸೀರೆಗಳು ಕಟ್ ಆಗಿರುತ್ತವೆ.. ಹೌದು ಆಶ್ಚರ್ಯವೆನಿಸಿದರೂ ಇದು ಸತ್ಯ.. ತುಂಬಾ ದಿನಗಳ ಕಾಲ ತೆಗೆಯದೆ ಹಾಗೆ ಇಟ್ಟರೆ ಸೀರೆಗಳು ಮಡಿಕೆ ಮಾಡಿದ ಜಾಗದಲ್ಲಿ ಕಟ್ ಆಗಿ ಬಿಡುತ್ತವೆ

ಡ್ರೈ ವಾಶ್ ನಿರಂತರವಾಗಿ ಮಾಡಿಸಬೇಡಿ
ನಿರಂತರವಾಗಿ ಡ್ರೈ ವಾಶ್ ಮಾಡಿಸುತ್ತಿದ್ದರೆ ಸೀರೆಯು ಹಾಳಾಗಿ ಬಿಡುತ್ತವೆ ಅದ್ದರಿಂದ ಡ್ರೈ ವಾಶ್ ಮೇಲೆ ನಿಯಂತ್ರಣವಿರಲಿ.. ನಿಜ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ರೇಶಿಮೆಯ ಸೀರೆಗಳನ್ನು ಯಾವ ವಾಶ್ ಕೂಡ ಮಾಡುತ್ತಿರಲಿಲ್ಲ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸೀರೆಗಳನ್ನು ಹ್ಯಾಂಗರ್ ನಲ್ಲಿ ಹಾಕಬೇಡಿ..
ರೇಷಿಮೆ ಸೀರೆಗಳು ಕಟ್ ಆಗಲೂ ಇದೂ ಕೂಡ ಒಂದು ಕಾರಣ .. ಸೀರೆಗಳನ್ನು ಹ್ಯಾಂಗರ್ ನಲ್ಲಿ ಹಾಕಬೇಡಿ.. ಇದರ ಬದಲಾಗಿ ಒಂದು ಬಿಳಿಯ ಪಂಚೆ ಬಟ್ಟೆಯಲ್ಲಿ ಸುತ್ತಿ ಇರಿಸಿ.. ಆಗಿಂದಾಗ್ಗೆ ಸೀರೆಗಳನ್ನು ಬಟ್ಟೆಯಿಂದ ತೆಗೆದು ಗಾಳಿಯಾಡಲು ಅನುವು ಮಾಡಿ..

ನೈಲ್ ಪಾಲೀಶ್ ಅಥವಾ ಎಣ್ಣೆಯ ಕಲೆಗಳನ್ನು ಆದಷ್ಟು ಅವಾಯ್ಡ್ ಮಾಡಿ..
ಡ್ರೈ ವಾಶ್ ಮಾಡಿದರೂ ಕೂಡ ರೇಷಿಮೆ ಸೀರೆಗಳಲ್ಲಿ ಹೋಗಿಸಲಾಗದ ಕಲೆಗಳಿವು ಆದ್ದರಿಂದ ಒಮ್ಮೆ ಕಲೆಯದಾರೆ ಮತ್ತೆ ಆ ಸೀರೆ ಉಡಲು ಮುಜುಗರವಾಗುವುದಂತೂ ಸತ್ಯ.. ಆದ್ದರಿಂದ ಆದಷ್ಟು ಕಲೆಗಳಿಂದ ದೂರವಿರಿ..

ಗಾಳಿಯಲ್ಲಿ ಹಾಕಿ..
ಒಮ್ಮೆ ಸೀರೆಯನ್ನು ಬಳಸಿದರೆ ಅದನ್ನು ಸ್ವಲ್ಪ ಕಾಲ ಗಾಳಿಯಲ್ಲಿ ಹಾಕಿ ನಂತರ ಮಡಚಿ ಇಡಿ.. ಹೀಗೆ ಮಾಡುವುದರಿಂದ ಸೀರೆಗಳನ್ನು ವಾಶ್ ಮಾಡಿಸುವ ಅವಷ್ಯಕತೆ ಬರುವುದಿಲ್ಲ..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522