ಯಾವಾಗ್ಲೂ ಮೊಬೈಲ್ ಲಾಕ್, ಆನ್ ಮಾಡ್ತಿರ್ತೀರಾ..? ಹಾಗಾದ್ರೆ ಇಲ್ಲಿದೆ ನೋಡಿ ದುಡ್ ಮಾಡೋ ಆ್ಯಪ್..

0
1559

ಈಗ ಎಲ್ಲರ ಕೈಲೂ ಮೊಬೈಲ್ ಇದ್ದೇ ಇರುತ್ತೆ.. ಇನ್ನು ಯಂಗ್ಸಟರ್ಸ್ ಅಂದ್ರೆ ಕೇಳ್ಬೇಕಾ..? ಯಾವಾಗ್ಲೂ ಕೈಯಲ್ಲಿ ಮೊಬೈಲ್ ಹಿಡಿದೇ ಇರ್ತಾರೆ.. ಫೋನ್ ಸ್ಕ್ರೀನ್ ಲಾಕ್ ಆಂಡ್ ಆನ್ ಮಾಡ್ತಾನೇ ಇರ್ತಾರೆ.. ಮೆಸೇಜ್ ಬಂತಾ ಅಂತ.. ಸೋ ಹೀಗೇ ಆನ್ ಆಫ್ ಮಾಡೋದ್ರಿಂದಲೂ ಸಂಪಾದಿಸಬಹುದು ಅಂದ್ರೆ ನಂಬ್ತೀರಾ..?

ಹೌದು.. ಯಾವಾಗ್ಲೂ ಮೊಬೈಲ್ ಸ್ಕ್ರೀನ್ ಆನ್ ಆಫ್ ಮಾಡೋರು ಸುಲಭವಾಗಿ ಹಣ ಗಳಿಸಬಹುದು. ಸ್ಕ್ರೀನ್ ಅನ್ ಲಾಕ್ ಮಾಡೋರು ಮೊದ್ಲು ಒನ್ ಆಡ್ ಆಪ್ ಡೌನ್ಲೋಡ್ ಮಾಡ್ಕೊಳಿ. ಈ ಆಪ್ ಅನ್ನ ಬಳಸೋಕೆ ಶುರು ಮಾಡಿದ್ಮೇಲೆ ಒಮ್ಮೆ ನೀವು ಸ್ಕ್ರಿನ್ ಆನ್ ಲಾಕ್ ಮಾಡಿದರೆ ಸಾಕು ನಿಮಗೆ ಹಣ ಸಿಗುತತತೆ.. ಅದೂ ಕೂಡಾ ಒಂದೆರಡು ರೂಪಾಯಿ ಅಲ್ಲ.. ತಿಂಗಳಿಗೆ ಬರೋಬ್ಬರಿ 2,50,000/- ವರೆಗೆ ದುಡಿಯಬಹುದು.

ಶಾಕ್ ಆಯ್ತಾ..? ಆಗಿರ್ಲೇಬೇಕಲ್ವಾ.. ಸ್ಮಾರ್ಟ್‌ಫೋನ್‌ನಲ್ಲಿ ಸಮಯ ಕಳೆಯುವ ಬದಲು ಹಣ ಸಂಪಾದಿಸುವುದು ಹೇಗೆ ಅನ್ನೋದು ಇಲ್ಲಿದೆ ಓದಿ..

ಒನ್ ಆಡ್ ಅನ್ನೋದು ಸ್ಕ್ರಿನ್ ಲಾಕ್ ಆಪ್. ಒಂದ್ಸಲ ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನ ಅನ್‌ ಲಾಕ್ ಮಾಡಿದ್ರೆ ನಿಮಗೆ ದುಡ್ಡು ಸಿಗುತ್ತೆ. ಹೇಗೆ ಅಂತೀರಾ, ಸ್ಕ್ರಿನ್ ಲಾಕ್ ಒಪನ್ ಮಾಡಿದಾಗ ಆಡ್ ಕಾಣುತ್ತೆ. ಅದನ್ನ ನೀವು ನೋಡಿದ್ರೆ ನಿಮ್ಮ ಅಕೌಂಟ್ ಗೆ ದುಡ್ ಕ್ರೆಡಿಟ್ ಆಗುತ್ತೆ. ಈಗಾಗಲೇ ಹಲವು ಮಂದಿ ಈ ಆಪ್ ಬಳಕೆ ಮಾಡಿಕೊಂಡು ಹಣವನ್ನು ಸಂಪಾದನೆ ಮಾಡಿರುವರು ನಮ್ಮ-ನಿಮ್ಮ ನಡುವೆ ಇದ್ದಾರೆ.

ಇಷ್ಟೇ ಅಲ್ಲ,  ನಿಮ್ಮ ಸ್ನೇಹಿತರನ್ನು ಈ ಆಪ್ ಯೂಸ್ ಮಾಡೋಕೆ ಇನ್ವೈಟ್ ಮಾಡಿದ್ರೂ ಹಣ ಸಿಗುತ್ತೆ. ನಿಮ್ ಫ್ರೆಂಡ್ಸ್ ಕೂಡಾ ನಿಮ್ ಅಕೌಂಟ್ ಕೋಡ್ ಬಳಸಿ ಆಪ್ ಯೂಸ್ ಮಾಡೋಕೆ ಶುರು ಮಾಡಿದ್ರೆ, ಕಮಿಷನ್ ಸಿಗುತ್ತೆ. APP ಓಪನ್ ಮಾಡಿದ ತಕ್ಷಣ ಒಂದು refferal ಕೋಡ್ ಕೇಳುತ್ತೆ ಇದನ್ನ ಹಾಕಿ 91AVTRK9E

ನೀವು ಎಷ್ಟು ಬಾರಿ ಸ್ಕ್ರಿನ್ ಅನ್‌ ಲಾಕ್ ಮಾಡ್ತೀರಾ? ನಿಮ್ಮ ಎಷ್ಟು ಜನ ಸ್ನೇಹಿತರು ಈ ಆಪ್ ಬಳಸ್ತಾರೆ ಅನ್ನೋದರ ಆಧಾರದ ಮೇಲೆ ನೀವು ಹಣ ಗಳಿಸಬಹುದಾಗಿದೆ.

ಇದಲ್ಲದೇ ಈ ಆಪ್ ಇನ್ ಸ್ಟಾಲ್ ಮಾಡ್ಕೊಂಡ್ರೆ ಆಫರ್ ಗಳು ಸಹ ದೊರೆಯುತ್ತೆ. ಮಾರ್ಕೆಟ್ ನಲ್ಲಿರುವ ಬೆಸ್ಟ್ ಆಫರ್ಸ್ಗಳ ಬಗ್ಗೆ ಮಾಹಿತಿ ಸಿಗುತ್ತೆ. ಇದರಿಂದ ನಿಮ್ಮ ಖರೀದಿಗೆ ಸಕತ್ ಹೆಲ್ಪ್ ಆಗುತ್ತೆ.