ಸಕ್ಕರೆ ಖಾಯಿಲೆ ಬರೆದೆ ಇರೋಹಾಗೆ ತಡೆಯಬೇಕು ಎಂದರೆ ಈ ಪದ್ದತಿಯನ್ನು ತಪ್ಪದೆ ಪಾಲಿಸಿ…!

0
2073

ಸದ್ದಿಲ್ಲದೆ ನಿಧಾನವಾಗಿ ಕೊಲ್ಲುವ ರೋಗವಾಗಿರುವ ಮಧುಮೇಹ. ಈ ಖಾಯಿಲೆ ಒಮ್ಮೆ ಬಂದರೆ ಜೀವನ ಪರ್ಯಂತ ಇರುವುದರಿಂದ ಇದರ ಬಗ್ಗೆ ಅರಿವು ಮೂಡಿಸಿಕೊಳ್ಳುವುದೇ ಉತ್ತಮ, ಹಾಗಾದರೆ ಇದನ್ನು ತಡೆಗಟ್ಟಲು ಸಾಧ್ಯ ವಿಲ್ಲವೇ? ಖಂಡಿತಾ ಸಾಧ್ಯವಿದೆ. ಅದರಲ್ಲೂ ಪ್ರತಿನಿತ್ಯ ಮನೆಯಲ್ಲಿ ಬಳಸಲ್ಪಡುವ ಬೆಂಡೆಕಾಯಿ ನೆನೆಸಿದ ನೀರಿನಿಂದ ಸಕ್ಕರೆ ಕಾಯಿಲೆ ನಿಮ್ಮ ಬಳಿ ಸುಳಿಯುವುದೇ ಇಲ್ಲ.

source: suhanijain.com

ಬೆಂಡೆಕಾಯಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶದ ಮಟ್ಟವನ್ನು ಸಮತೋಲನದಲ್ಲಿರುವಂತೆ ಮಾಡಬಲ್ಲ ಗುಣಗಳಿವೆ. ಇನ್ಸುಲಿನ್ ನ ಉತ್ಪಾದನೆಯನ್ನು ದೇಹದಲ್ಲಿ ಹೆಚ್ಚಿಸುವುದರಿಂದ ಮಧುಮೇಹಿಗಳಲ್ಲಿ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ. ಮಧುಮೇಹ ಕಾಯಿಲೆ ಇದ್ದರೆ ಇನ್ಸುಲಿನ್ ಚುಚ್ಚು ಮದ್ದನ್ನು ತೆಗೆದುಕೊಳ್ಳಬೇಕಾಗುತ್ತದೆ, ಅದಕ್ಕೆ ಪರ್ಯಾಯವಾಗಿ ಬೆಂಡೆಕಾಯಿಯನ್ನು ಬಳಸಿದರೆ ಕೆಲವೇ ದಿನಗಳಲ್ಲಿ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು. ಬೇಯಿಸಿದ ಬೆಂಡೆಕಾಯಿಗಿಂತ ಹಸಿ ಬೆಂಡೆಕಾಯಿ ಮಧುಮೇಹ ನಿಯಂತ್ರಣಕ್ಕೆ ತುಂಬಾ ಒಳ್ಳೆಯದು.

ಹಾಗಾದರೆ ಬನ್ನಿ ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ 

1. ರಾತ್ರಿ ನೂರು ಗ್ರಾಂ ಬೆಂಡೆಕಾಯಿಯನ್ನು ತೆಗೆದುಕೊಂಡು ಅದರ ಎರಡೂ ತುದಿಗಳನ್ನು ಕತ್ತರಿಸಿ.

source: static.wixstatic.com

2. ಕತ್ತರಿಸಿದ ಬೆಂಡೆಕಾಯಿಯಿಂದ ಲೋಳೆ ತರಹದ ದ್ರಾವಣ ಬರಲಾರಂಭಿಸುತ್ತದೆ. ಅದನ್ನು ಒರೆಸಬೇಡಿ….

source: pad3.whstatic.com

3. ನಂತರ ಒಂದು ಲೋಟ ಬಿಸಿ ನೀರಿಗೆ ಆ ಬೆಂಡೆಕಾಯಿಯನ್ನು ಹಾಕಿ ಅದನ್ನು ಮುಚ್ಚಿಡಿ.

source: pickyourown.org

4. ಬೆಳಗ್ಗೆ ನೆನಸಿದ ಬೆಂಡೆಕಾಯಿಯನ್ನು ನೀರಿನಿಂದ ತೆಗೆದು, ಆ ನೀರನ್ನು ಖಾಲಿಹೊಟ್ಟೆಯಲ್ಲಿ ಕುಡಿಯಿರಿ.

source: i.ytimg.com

5. ಈ ರೀತಿ ವಾರಕ್ಕೆ ಮೂರು ಬಾರಿ ಈ ಕ್ರಿಯೆಯನ್ನು ಮುಂದುವರಿಸಿದರೆ ಸಕ್ಕರೆ ಖಾಯಿಲೆ ದೂರವಾಗುತ್ತದೆ .

source: i.ytimg.com