ಮಗುವಿನ ಅಳುವನ್ನು ನಿಲ್ಲಿಸಲು ಅನುಸರಿಸಬಹುದಾದ ಸುಲಭ ಹಾಗೂ ಪರಿಣಾಮಕಾರಿ ಕ್ರಮ…

0
1617
How_to_calm_a_baby

Kannada News | kannada Useful Tips

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಣ್ಣ ಮಕ್ಕಳು ಅಳುವುದು ಸಹಜ. ಹಸಿವಾದಾಗ, ನೋವಾದಾಗ, ಭಯವಾದಾಗ ಅಳುತ್ತವೆ. ಈ ವೇಳೆ ಅಳುವ ಮಕ್ಕಳನ್ನು ಹೇಗೆ ಸಮಾಧಾನ ಮಾಡಬೇಕು ಎಂದು ತಿಳಿಯದು. ಸಾಮಾನ್ಯವಾಗಿ ‘ಮಗು ತನಗೆ ಏನಾದರೂ ಬೇಕಾದಾಗ ಅಳುತ್ತದೆ ಮತ್ತು ತಾಯಿ ಅದನ್ನು ಅರ್ಥ ಮಾಡಿಕೊಳ್ಳುತ್ತಾಳೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವೊಮ್ಮೆ ಕಾರಣ ಇಲ್ಲದೇ, ಅಥವಾ ನಮಗೆ ಗೊತ್ತಿರದ ಕಾರಣದಿಂದಲೋ ಅಳಲು ಆರಂಭಿಸುತ್ತದೆ. ಮಗುವಿನ ಅಳುವನ್ನು ನಿಲ್ಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಅಳುವುದನ್ನು ನಿಲ್ಲಿಸುವುದಿಲ್ಲ.

ಈ ಸಂದರ್ಭದಲ್ಲಿ ಮಗುವನ್ನು ಹೇಗೆ ಸಮಾಧಾನ ಪಡಿಸಬೇಕು ಎಂಬುವುದನ್ನು ತಂದೆ–ತಾಯಿ ಅನುಸರಿಸಬಹುದಾದ ಸುಲಭ ಹಾಗೂ ಪರಿಣಾಮಕಾರಿ ಕ್ರಮ ಇಲ್ಲಿವೆ.

ಎತ್ತಿ ಮುದ್ದಾಡಿ:
ಮಗು ಅಳುತ್ತಿರುವಾಗ ಮೊದಲು ಎತ್ತಿ ಮುದ್ದಾಡಿ. ಅಳುತ್ತಿರುವ ಮಗುವನ್ನು ಹಾಗೆ ಬಿಟ್ಟರೆ ಅದರ ಅಳು ಇನ್ನು ಜೋರಾಗುತ್ತೆ. ಎತ್ತಿ ಮುದ್ದಾಡುವುದರಿಂದ ಮಗು ಬೇಗನೇ ಅಳುವುದನ್ನು ನಿಲ್ಲಿಸುತ್ತದೆ.

ಜೀರ್ಣ ಸಮಸ್ಯೆ ಕಂಡುಬಂದಲ್ಲಿ:
ಮಗುವಿಗೆ ಜೀರ್ಣ ಸಮಸ್ಯೆ ಕಂಡುಬಂದಲ್ಲಿ ಮಗುವಿನ ಪಾದಗಳ ಮೇಲೆ ವಕ್ರವಾಗಿ, ಆರ್ಕ್ ರೂಪದಲ್ಲಿ ಇರುವ ಪ್ರದೇಶದಲ್ಲಿ ಮಸಾಜ್ ಮಾಡಿ. ಆರ್ಕ್ ಕೆಳಗಿನ ಭಾಗದಲ್ಲಿ ಮಸಾಜ್ ಮಾಡಿದರೆ ಗ್ಯಾಸ್ಟ್ರಿಕ್ ಇಲ್ಲವಾಗುತ್ತದೆ.

ಮ್ಯೂಸಿಕ್‌ ಕೇಳಿಸಿ:
ಮಗು ಅಳುವಾಗ ಅದಕ್ಕೆ ಮ್ಯೂಸಿಕ್‌ ಕೇಳಿಸಿ. ಯಾವುದೇ ಮ್ಯೂಸಿಕ್ ಇರಬಹುದು. ಒಟ್ಟಿನಲ್ಲಿ ಅದಕ್ಕೆ ಬೇರೊಂದು ಶಬ್ಧ ಕೇಳಿದಾಗ ಮಗು ಅಳುವುದನ್ನು ನಿಲ್ಲಿಸುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಾದಗಳಿಗೆ ಮಸಾಜ್ ಮಾಡಿ:
ಎರಡು ಪಾದಗಳ ಕೆಳಗಿನ ಮಧ್ಯ ಭಾಗದಲ್ಲಿ ಮಸಾಜ್ ಮಾಡಿದರೆ ಮಕ್ಕಳು ತಕ್ಷಣ ಅಳು ನಿಲ್ಲಿಸುತ್ತಾರೆ.

‘ಓಂ’ ಉಚ್ಚರಿಸಿ:
ಅಳುವ ಮಗುವನ್ನು ಎದೆಯ ಮೇಲೆ ಮಲಗಿಸಿ, ದೀರ್ಘ ಉಸಿರುವ ಎಳೆದು ‘ಓಂ’ ಹೇಳುತ್ತಿದ್ದಂತೆ ಮಗು ಅಳುವನ್ನು ನಿಲ್ಲಿಸುತ್ತದೆ.

ಕಾಲು ಹೆಬ್ಬೆರಳುಗಳ ಮಧ್ಯ ಮೆತ್ತಗೆ ಮಸಾಜ್ ಮಾಡಿ:
ಇದನ್ನು ಕಡಿಮೆ ಮಾಡಬೇಕೆಂದರೆ ಕಾಲು ಹೆಬ್ಬೆರಳುಗಳ ಮಧ್ಯ ಬಾಗದಲ್ಲಿ ಮೆತ್ತಗೆ ಮಸಾಜ್ ಮಾಡಬೇಕು. ಇದರಿಂದ ಮಗುವು ಶ್ವಾಸಕೋಶ ಮತ್ತು ಹೊಟ್ಟೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರೆ ಬೇಗ ಮಾಯವಾಗುತ್ತದೆ.

Also Read: ಇಡೀ ಬೆಂಗಳೂರನ್ನು ಕೇವಲ ೩ ಲಕ್ಷಕ್ಕೆ ಕೊಂಡುಕೊಡಿದ್ದರು ಚಿಕ್ಕರಾಜ ವೊಡೆಯರ್-ರವರು..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522