ಹೈದರಾಬಾದ್ ಚಿಕನ್ ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವ…? ಮತ್ತೆ ಯಾಕೆ ತಡ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಿ..!!

0
2259

ಚಿಕನ್ ಪದಾರ್ಥಗಳಲೇ ಹೆಸರು ವಾಸಿಯಾಗಿರುವ ಚಿಕನ್ ಬಿರಿಯಾನಿ ಅಂದ್ರೆ ಎಲ್ಲರಿಗೂ ಪಂಚಪ್ರಾಣ, ರಜೆದಿನ ಬಂದ್ರೆ ಸಾಕು ಹೋಟೆಲ್ ಗೆ ಹೋಗಿ ಬಿರಿಯಾನಿ ತಿನ್ನುವುದು ಹವ್ಯಾಸವಾಗಿದೆ ಅದರಲ್ಲಿ ಹೈದರಾಬಾದ್ ಚಿಕನ್ ಬಿರಿಯಾನಿ, ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಬಿರಿಯಾನಿ ಹೈದರಾಬಾದ್ ಅಲ್ಲಿ ಮಾತ್ರ ಸಿಗುತ್ತೆ ಅನ್ಕೋಬೇಡಿ ಈ ಬಿರಿಯಾನಿಯ ರುಚಿ ಭಾರತದ ತುಂಬೆಲ್ಲ ಹರಡಿದೆ ವಿದೇಶಿಯರು ಬಂದ್ರೆ ಮೊದಲು ರುಚಿ ನೋಡುವುದು ಈ ಹೈದರಾಬಾದ್ ಬಿರಿಯಾನಿ. ಇದನ್ನು ತಿನ್ನಲು ಹೋಟೆಲ್ ಗೆ ಹೋಗಿ ನೂರಾರು ರುಪಾಯಿ ಕರ್ಚು ಮಾಡದೆ ಕಡಿಮೆ ಕರ್ಚು ಕಡಿಮೆ ಸಮಯದಲ್ಲಿ ಅತಿ ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಆಂಧ್ರದವರಷ್ಟು ಟೇಸ್ಟ್ ಆಗಿ ಮಾಡಿಕೊಳ್ಳಬಹುದು ಅದು ಹೇಗೆ ಅಂದ್ರೆ ಈ ರೆಸಿಪಿ ನೋಡಿ.
ಬೇಕಾಗುವ ಸಾಮಾಗ್ರಿಗಳು:

* ಎರಡು ಕಪ್ ಬಾಸುಮತಿ ಅಕ್ಕಿ
* ಮುಕ್ಕಾಲು ಕೆಜಿ ಚಿಕನ್
* ಸ್ವಲ್ಪ ಪುದೀನಾ
* ಎರಡು ಏಲಕ್ಕಿ
* ಅರಿಶಿಣ ಪುಡಿ 1/4 ಚಮಚ
* ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು
* ಎರಡು ತುಂಡು ಚಕ್ಕೆ
* ಅರ್ಧ ಚಮಚ ಜೀರಿಗೆ
* ಅರ್ಧಚಮಚ ಕೊತ್ತಂಬರಿ ಪುಡಿ
* ಒಂದು ಚಮಚ ಕೆಂಪು ಮೆಣಸಿನ ಪುಡಿ
* ಎರಡು ಚಮಚ ಚಿಕ್ಕದಾಗಿ ಕತ್ತರಿಸಿದ ಶುಂಠಿ ಪೇಸ್ಟ್
* ಎರಡು ಚಮಚ ಬೆಳ್ಳುಳ್ಳಿ ಪೇಸ್ಟ್
* ಎರಡು ಕತ್ತರಿಸಿದ ಹಸಿಮೆಣಸಿನ ಕಾಯಿ
* ಅರ್ಧ ಚಮಚ ಜಾಯಿಕಾಯಿ ಪುಡಿ
* ಒಂದು ಚಮಚ ನಿಂಬೆ ರಸ
* ಎಣ್ಣೆಯಲ್ಲಿ ಹುರಿದ ನಾಲ್ಕು ಈರುಳ್ಳಿ
* ಎರಡು ಚಮಚ ತುಪ್ಪ
* 6-7 ಕಾಳು ಮೆಣಸು
* ಅರ್ಧ ಚಮಚ ಕೇಸರಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:

1. ಕ್ಲೀನ್ ಮಾಡಿದ ಚಿಕನ್ ಒಂದು ಪಾತ್ರೆಯಲ್ಲಿ ಹಾಕಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಮೊಸರು, ಹಸಿಮೆಣಸಿನ ಕಾಯಿ, ಜೀರಿಗೆ, ಕಾಳು ಮೆಣಸು, ಕೆಂಪು ಮೆಣಸಿನ ಪುಡಿ, ಅರಶಿಣ, ಸ್ವಲ್ಪ ಉಪ್ಪು, ಜೀರಿಗೆ, ಕೊತ್ತಂಬರಿ ಪುಡಿ, ಗರಂ ಮಸಾಲ(ಚಕ್ಕೆ, ಜಾಜ್ ಕಾಯಿ) ಫ್ರೈ ಮಾಡಿದ ಈರುಳ್ಳಿ (ಸ್ವಲ್ಪ ಈರುಳ್ಳಿ ಫ್ರೈ ತೆಗೆದಿಡಿ) ಮತ್ತು ತುಪ್ಪ, ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
2. ಇನ್ನೊಂದು ಪಾತ್ರೆಯಲ್ಲಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ನೀರನ್ನು ಕುದಿಸಬೇಕು. ನಂತರ ತೊಳೆದ ಅಕ್ಕಿ ಹಾಕಿ ಅರ್ಧದಷ್ಟು ಬೇಯಿಸಬೇಕು. ನಂತರ ಅನ್ನದಿಂದ ನೀರನ್ನು ಸೋಸಬೇಕು.
3. ಈಗ ಬಿರಿಯಾನಿ ಪಾತ್ರೆ ತೆಗೆದುಕೊಂಡು ಚಿಕನ್ ಅನ್ನು ಪಾತ್ರೆಯ ಕೆಳಭಾಗದಲ್ಲಿ ಹಾಕಿ, ನಂತರ ಅರ್ಧ ಬೆಂದ ಅನ್ನವನ್ನು ಹಾಕಿ ಅದರ ಮೇಲೆ ಹುರಿದ ಈರುಳ್ಳಿ, ಪುದೀನಾ ಎಲೆ, ಕೇಸರಿ ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಿ ಅದರಿಂದ ಆವಿ ಹೊರಹೋಗದಂತೆ ಪಾತ್ರೆಯ ಬಾಯಿಯ ಸುತ್ತ ಮೈದಾ ಮಿಶ್ರಣವನ್ನು ಮೆತ್ತಿ 20 ನಿಮಿಷ ಸಾಧಾರಣ ಹುರಿಯಲ್ಲಿ ಬೇಯಿಸಿ, ಬೆಂದ ಬಿರಿಯಾನಿಯನ್ನು ಸೌಟ್ ನಿಂದ ಚಿಕನ್ ಮತ್ತು ಅನ್ನ ಮಿಶ್ರ ಮಾಡಿ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹೈದರಾಬಾದ್ ಚಿಕನ್ ರೆಡಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522