ಪಿಕ್‌ಪಾಕೆಟ್‌ ಮಾಡಿ ಕೋಟ್ಯಾಧಿಪತಿಯಾಗಿ ಐಶಾರಾಮಿ ಜೀವನ ನಡೆಸುತ್ತಿದ್ದ ಕಳ್ಳನ ಮನೆ ಬಾಡಿಗೆ, ಅಸ್ತಿ ಎಷ್ಟೆಂದು ತಿಳಿದರೆ ಶಾಕ್ ಆಗ್ತಿರಾ.!

0
228

ಹೊಟ್ಟೆ ಪಾಡಿಗಾಗಿ ಕಳ್ಳತನ ಮಾಡುವರು ಹೇಗೆಲ್ಲ ಜೀವನ ಮಾಡುತ್ತಾರೆ ಎನ್ನುವುದು ಸಹಜ ತಿಳಿದಿರುವ ವಿಚಾರವಾದರೆ. ಇನ್ನೂ ಕೆಲವರು ಹೈಟೆಕ್ ಕಳ್ಳರು ಯಾವುದೇ ರಾಯಲ್ ವ್ಯಕ್ತಿಗಳಿಗೆ ಕಡಿಮೆ ಇಲ್ಲದಂತೆ ಜೀವನ ಮಾಡುವುದು ಅಲ್ಲಲ್ಲಿ ಕೇಳಿಬರುತ್ತೆ, ಇಂತಹ ಹೈಟೆಕ್ ಕಳ್ಳನೊಬ್ಬನ ಬಗ್ಗೆ ಮಾಹಿತಿ ಸಿಕ್ಕಿದ್ದು, ಇವನ ಜೀವನ ಶೈಲಿ ನೋಡಿದರೆ ಹುಬ್ಬೆರಿಸುವಂತಿದೆ. ಏಕೆಂದರೆ ಇವನ ಇರುವ ಮನೆಯ ಬಾಡಿಗೆ 30 ಅಂತೆ, ಇನ್ನೂ ಮಕ್ಕಳ ಶಾಲೆಗೆ 4 ಲಕ್ಷ ಫೀ ಕಟ್ಟಿ ಓದಿಸುತ್ತಿದ್ದಾನಂತೆ. ಅಷ್ಟೆ ಅಲ್ಲದೆ ಮನೆಯಲ್ಲಿ ಕೆಜಿಗಂಟಲೆ ಬಂಗಾರ, ಕಾರು ಇಟ್ಟುಕೊಂಡು ಐಶಾರಾಮಿ ಜೀವನ ಮಾದುತ್ತಿದ್ದಾನಂತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಯಾವುದೇ ಖಾಸಗಿ ಕಂಪನಿಯಲ್ಲಿ ಲಕ್ಷಗಟ್ಟಲೆ ಪಗಾರ ಎಣಿಸುವ ಕೆಲಸದಲ್ಲೇನೂ ಇಲ್ಲ. ಮತ್ತೆ ಸರ್ಕಾರೀ ದೊಡ್ಡ ಉದ್ಯೋಗದಲ್ಲಿವೂ ಇಲ್ಲ, ಉತ್ತರ ಪ್ರದೇಶ ಮೂಲದ ಥಾನೇದಾರ್‌ ಸಿಂಗ್‌ ಕುಶ್ವಾಹ ಎನ್ನುವ 33 ವರ್ಷದ ಇವನ ವಾಸ ಹೈದರಾಬಾದ್‌ನ ಪ್ರತಿಷ್ಠಿತ ಚಾಂದ್‌ನಗರ ಪ್ರದೇಶದಲ್ಲಿ ತಿಂಗಳಿಗೆ 30 ಸಾವಿರ ರೂ. ಬಾಡಿಗೆ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಐಶಾರಾಮಿ ಜೀವನ ಮಾಡುತ್ತಿರುವ ವ್ಯಕ್ತಿ. ತನ್ನ ಮಕ್ಕಳಿಬ್ಬರ ವಾರ್ಷಿಕ ಶಾಲಾ ಶುಲ್ಕ ಬರೋಬ್ಬರಿ 4 ಲಕ್ಷ ರೂ. ಕಟ್ಟುತ್ತಿದ್ದಾನೆ. ಇಷ್ಟೊಂದು ಅದ್ದೂರಿ ಜೀವನ ಸಾಗಿಸುತ್ತಿರುವ ವ್ಯಕ್ತಿ ಕೆಲಸವಿಲ್ಲದೇ ಇಷ್ಟೆಲ್ಲ ವೆಚ್ಚಕ್ಕೆ ಇವನ ಸಂಪಾದನೆ ಮೂಲ ಬೇರೇನೂ ಅಲ್ಲ, ಅದುವೇ ಪಿಕ್‌ಪಾಕೆಟ್‌!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದು ನಂಬಲು ಸಾಧ್ಯವಾಗದಿದ್ದರು ಅಸಲಿಗೆ ಸತ್ಯವಾಗಿದೆ. ಪೊಲೀಸ್‌ ಅಧಿಕಾರಿಗಳ ಪ್ರಕಾರ 2004ರಿಂದಲೂ ಕುಶ್ವಾಹನಿಗೆ ಇದುವೇ ಪ್ರಮುಖ ದಂಧೆ. ದೂರ ಸಂಚಾರದ ರೈಲುಗಳನ್ನು ಆಯ್ಕೆ ಮಾಡಿಕೊಂಡು ಒಂದೇ ಒಂದು ಶೇವಿಂಗ್‌ ಬ್ಲೇಡ್‌ ಬಳಸಿ ಒಂಚೂರೂ ಅನುಮಾನ ಬರದಂತೆ ಜೇಬಿನಲ್ಲಿದ್ದ ಪರ್ಸ್‌ಗಳನ್ನು ಎಗರಿಸುತ್ತಿದ್ದ. ಇದುವರೆಗೂ 400ಕ್ಕೂ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗಿರುವ ಕುಶ್ವಾಹ ಇದುವರೆಗೂ ಬರೋಬ್ಬರಿ 2 ಕೋಟಿ ರೂ. ನಗದು ಹಾಗೂ ಚಿನ್ನಾಭರಣಗಳನ್ನು ಲಪಟಾಯಿಸಿದ್ದಾನೆಂದು ಸಿಕಂದರಾಬಾದ್‌ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಬಿ. ಅನುರಾಧಾ ಹೇಳಿದ್ದಾರೆ. ಪಿಕ್‌ಪಾಕೆಟ್‌ ಅಷ್ಟೇ ಅಲ್ಲದೇ ಸಟ್ಟಾ ಬಾಜಿ ಮಾರುಕಟ್ಟೆ ಯಲ್ಲಿಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲೂ ಹಣ ಹೂಡಿಕೆ ಮಾಡುತ್ತಿದ್ದ. ಪೊಲೀಸರು ಈತನಿಂದ 13 ಲಕ್ಷ ರೂ. ನಗದು ಹಾಗೂ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ರೈಲುಗಳಲ್ಲಿ ಪಿಕ್‌ಪಾಕೆಟ್‌;

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಾಂಗ್‌ ಡಿಸ್ಟೆನ್ಸ್‌ ರೈಲುಗಳನ್ನು ಪಿಕ್‌ಪಾಕೆಟ್‌ಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಕುಶ್ವಾಹ ಒಂದು ಟ್ರಿಪ್‌ಗೆ ಸರಿಸುಮಾರು ವಿರ ರೂ.ದಷ್ಟು ನಗದು ಹಾಗೂ ಚಿನ್ನಾಭರಣ ಕದಿಯುವ ಟಾರ್ಗೆಟ್‌ ಹಾಕಿಕೊಳ್ಳುತ್ತಿದ್ದ! ಎಲ್ಲವೂ ಮೊದಲೇ ಲೆಕ್ಕಹಾಕಿಕೊಂಡು ನಿರ್ದಿಷ್ಟ ದೂರದವರೆಗೆ ಕಾಯ್ದಿರಿಸಿದ ಟಿಕೆಟ್‌ ಖರೀದಿಸಿ ಇಲ್ಲವೇ ಜನರಲ್‌ ಬೋಗಿಗಳಲ್ಲಿ ಸಂಚರಿಸಿ ಪ್ರಯಾಣಿಕರ ಪರ್ಸ್‌ ಅಥವಾ ಚಿನ್ನಾಭರಣಗಳನ್ನು ಬಲು ನಾಜೂಕಾಗಿ ಎಗರಿಸುತ್ತಿದ್ದ. ಸರಾಸರಿ ತಿಂಗಳಿಗೆ 8 ರೈಲುಗಳನ್ನು ಪಿಕ್‌ಪಾಕೆಟ್‌ಬಾರಿ ಇಂತಹ ಟ್ರಿಪ್‌ಗಳನ್ನು ಕೈಗೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕುಶ್ವಾಹ ಈ ಹಿಂದೆ ಹೈದರಾಬಾದ್‌ನ ಬಂಜಾರ ಹಿಲ್ಸ್‌ ಪೊಲೀಸರಿಂದ 2007 ಹಾಗೂ 2011ರಲ್ಲಿ ಬಂಧನಕ್ಕೊಳಗಾಗಿದ್ದ. ಪ್ರಕರಣವೊಂದರಲ್ಲಿ ಬಂಧನವಾಗಿದ್ದ ಈತ ಒಂದಷ್ಟು ದಿನ 2008ರ ಮುಂಬಯಿ ದಾಳಿಯಲ್ಲಿ ಸೆರೆಸಿಕ್ಕು ನೇಣುಗಂಬ ಏರಿದ ಉಗ್ರ ಅಜ್ಮಲ್‌ ಕಸಬ್‌ ಇದ್ದ ಪುಣೆಯ ಯೆರವಾಡ ಜೈಲಿನಲ್ಲೂ ಶಿಕ್ಷೆ ಅನುಭವಿಸಿದ್ದ. ಬಿಡುಗಡೆಗೊಂಡ ಬಳಿಕ ಮತ್ತದೇ ಕೃತ್ಯ ಮುಂದುವರಿಸಿದ್ದ. ಏನೇ ಆಗಲಿ ಬರಿ ಕಳ್ಳತನದಿಂದ ಇಷ್ಟೊಂದು ಐಶಾರಾಮಿ ಜೀವನ ನಡೆಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.