ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐಬಿಪಿಎಸ್ ಮೂಲಕ 7275 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ.. ಇಂದೇ ಅರ್ಜಿ ಸಲ್ಲಿಸಿ..!!

0
834

ಪದವಿ ಮಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದರೆ ನಿಮಗೆ ಉತ್ತಮ ಅವಕಾಶವಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಕ್ಲರ್ಕ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10, 2018 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಸಂಬಂಧಪಟ್ಟತೆ ಮಾಹಿತಿ :
1. ಹುದ್ದೆಯ ಹೆಸರು (Name Of The Posts): ಕ್ಲರ್ಕ್
2. ಸಂಸ್ಥೆ (Organisation): ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್
3. ವಿದ್ಯಾರ್ಹತೆ (Educational Qualification) ಅಧೀಕೃತ ವಿಶ್ವವಿದ್ಯಾನಿಲಯದಿಂದ ಪದವಿ
4. ಉದ್ಯೋಗ ಸ್ಥಳ (Job Location): ಭಾರತ
5. ಉದ್ಯಮ (Industry) ಬ್ಯಾಂಕಿಂಗ್
6. ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: ಸೆಪ್ಟೆಂಬರ್ 18. 2018
7. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date) October 10, 2018

ವಯೋಮಿತಿ: ಕನಿಷ್ಠ 20, ಗರಿಷ್ಠ 28
ವಯೋಮಿತಿ ಸಡಿಲಿಕೆ (Age Relaxation): SC/ST- 5 years, OBC- 3 years
Ex-Servicemen Actual period of service rendered in the defence forces +3 years (8 years for Disabled Ex- Servicemen belonging to SC/ST) subject to a maximum age limit of 50 years, Widows/Divorced Women- 9 years

ಆಯ್ಕೆ ವಿಧಾನ : ಆನ್ಲೈನ್ ಪರೀಕ್ಷೆ ( ಪೂರ್ವಭಾವಿ / ಮುಖ್ಯ ಪರೀಕ್ಷೆ)

ಅರ್ಜಿ ಶುಲ್ಕ : ಸಾಮಾನ್ಯ ,OBC ಅಭ್ಯರ್ಥಿಗಳಿಗೆ 600/ SC-ST, PH EX SERVICEMAN -100/

ಹುದ್ದೆಯ ವಿಂಗಡಣೆ:
* ಒಟ್ಟು ಹುದ್ದೆಗಳು: 7275
*GENERAL: 3852
* OBC : 1673
* SC- ST : 1183

Exam Dates : Preliminary Examination- 8th , 9th, 15th & 16th December 2018
Main Examination: 20th January 2019
ಹೆಚ್ಚಿನ ಮಾಹಿತಿಗಾಗಿ: www.ibps.in ಕ್ಲಿಕ್ ಮಾಡಿ.