ಐಸಿಸಿ ಚಾಂಪಿಯನ್ ಟ್ರೋಫಿ ವಿನ್ನರ್ ಗೆ ಎಷ್ಟು ಕೋಟಿ ಗೊತ್ತೆ…!

0
696

2013ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯಾಟದಲ್ಲಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.

Related image

ಆದರೆ ಈ ಬಾರಿ ವಿಜಯಶಾಲಿ ಆದ ತಂಡಕ್ಕೆ ಎಷ್ಟು ಕೋಟಿ ಹಣ ಸಿಗಲಿದೆ ಇಲ್ಲಿದೆ ನೋಡಿ.

ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ತಂಡಕ್ಕೆ 14 ಕೋಟಿ ರೂ ಬಹುಮಾನ ಸಿಗಲಿದೆ.

Related image

ಈ ಟೂರ್ನಿಗೆ ಐಸಿಸಿ ಒಟ್ಟು 28 ಕೋಟಿ ರೂ ಬಹುಮಾನ ನೀಡಲಿದ್ದು, ದ್ವಿತೀಯ ಸ್ಥಾನಿ ತಂಡಕ್ಕೆ 7ಕೋಟಿ ರೂ ಬಹುಮಾನ ಸಿಗಲಿದೆ.

Image result for money indian

ಸೆಮಿಫೈನಲ್‍ನಲ್ಲಿ ಸೋತ ಎರಡೂ ತಂಡಗಳಿಗೆ 2.8 ಕೋಟಿ ರೂ ಸಿಕ್ಕಿದರೆ, ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಎರಡು ತಂಡಕ್ಕೆ 57 ಲಕ್ಷ ರೂ ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ತಂಡಕ್ಕೆ 38 ಲಕ್ಷ ಬಹುಮಾನ ಸಿಗಲಿದೆ.