ಉಳಿದ ಇಡ್ಲಿಯಿಂದ ಸ್ವಾದಿಷ್ಟ ಇಡ್ಲಿ ಉಪ್ಪಿಟ್ಟು ಮಾಡುವ ವಿಧಾನ..!!

0
771

ಬೆಳೆಗ್ಗೆ ತಿಂಡಿಗೆ ಮಾಡಿದ ಇಡ್ಲಿ ಕೆಲವು ಬಾರಿ ಉಳಿದುಬಿಡುತ್ತದೆ. ಬೆಳೆಗ್ಗೆ ಮಡಿದ ಇಡ್ಲಿಯನ್ನು ಮತ್ತೆ ಮದ್ಯಾಹ್ನ ತಿನ್ನಲು ಬೇಜಾರು. ಈ ಇಡ್ಲಿಯನ್ನು ಹೇಗಪ್ಪ ಕಾಲಿಮಾಡೋದು ಅಂತ ಯೋಚಿಸುತ್ತಿದ್ದೀರಾ? ಉಳಿದ ಇಡ್ಲಿ ಯಿಂದ ಸ್ವಾದಿಷ್ಟ ಇಡ್ಲಿ ಉಪ್ಪಿಟ್ಟು ಮಾಡಿ ಸವಿಯಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇಕಾಗುವ ಸಾಮಗ್ರಿಗಳು

 • ಉಳಿದ ಇಡ್ಲಿ
 • ಈರುಳ್ಳಿ
 • ಹಸಿಮೆಣಸಿನಕಾಯಿ
 • ಕರಿಬೇವು
 • ಸಾಸಿವೆ
 • ಉದ್ದಿನ ಬೇಳೆ
 • ಇಧಯಂ ಎಳ್ಳೆಣ್ಣೆ 2 ಟೀ ಸ್ಪೂನ್
 • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

 • ಮೊದಲಿಗೆ ಉಳಿದ ಇಡ್ಲಿಗಳನ್ನು ಪುಡಿಮಾಡಿಕೊಳ್ಳಿ.
 • ನಂತರ ಸಣ್ಣದಾಗಿ ಈರುಳ್ಳಿ, ಹಸಿಮೆಣಸಿನಕಾಯಿ ಹಚ್ಚಿಕೊಳ್ಳಿ.
 • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಉದ್ದಿನ ಬೇಳೆ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಕಂದು ಬಣ್ಣ ಬರುವ ವರೆಗೆ ಹುರಿಯಿರಿ.
 • ಪುಡಿ ಮಾಡಿದ ಇಡ್ಲಿಗಳನ್ನುಸೇರಿಸಿ, ಚೆನ್ನಗಿ ಒಗ್ಗರಣೆ ಮತ್ತು ಪುಡಿ ಮಾಡಿದ ಇಡ್ಲಿಯನ್ನು ಬೆರೆಸಿ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
 • ಬಿಸಿ ಬಿಸಿಯಾದ ಇಡ್ಲಿ ಉಪ್ಪಿಟ್ಟು ಸವಿಯಲು ಸಿದ್ದ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522