ನೀವು ಈ 5 ಮಂತ್ರಗಳನ್ನು ಜಪಿಸಿದರೆ ಹನುಮಂತನ ಕೃಪೆಗೆ ಪಾತ್ರರಾಗುತ್ತೀರಾ…!

0
3065

ಹನುಮಂತ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಥುಯಂಬ ಜನ ಇಷ್ಟಪಡುವಂತಹ ದೇವರುಗಳಲ್ಲಿ ಹನುಮಂತ ದೇವರು ಕೊಡ ಒಂದು. ಸಾಮಾನ್ಯವಾಗಿ ನಾವು ಹನುಮತನ್ನನು ಹೋಲಿಸಿಕೊಳ್ಳಲು ಹಲುವು ಬಗೆಯ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಅದರಲ್ಲೂ ಶನಿವಾರ ಹನುಮಂತನಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತೆ.

if-you-worship-hanuman-like-this-you-get-the-grace-of-hanuman-1
source:Mohans World Blog

 

ಹನುಮಂತನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಕೆಲವೊಂದು ರೀತಿಯ ಆಚಾರಣೆಗಳನ್ನು ಮಾಡಿದರೆ ಹನುಮಂತನ ಕೃಪೆಗೆ
ಪಾತ್ರರಾಗುತ್ತೀರಾ ಅನ್ನೋದು ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಇರುವ ನಂಬಿಕೆಯಾಗಿದೆ. ಹಾಗದ್ರೆ ನಾವು ಹನುಮಂತನ ಪಾತ್ರರಾಗಬೇಕು ಅಂದ್ರೆ ಈ ಹನುಮನ ರೂಪಗಳನ್ನು ಪಾಲಿಸಿದರೆ ನೀವು ಹನುಮಂತನ ಕೃಪೆಗೆ ಪಾತ್ರರಾಗುತ್ತೀರಾ.

೧.ಪಾದಸ್ಪರ್ಷಿ ಹನುಮಾನ್ :ನೀವು ಹನುಮಂತನ ಪಾದಸ್ಪರ್ಶಿಸಿ ಪೂಜೆ ಮಾಡಿದರೆ. ನಿಮ್ಮ ಮೇಲೆ ಹನುಮಂತನ ಕೃಪೆ ಇರುತ್ತದೆ. ಮತ್ತು ನಿಮ್ಮಲ್ಲಿರುವ ಕೆಲವೊಂದು ಸಮಸ್ಯೆಗಳು ಬಗೆಹರಿಯಲಿವೆ ಅನ್ನೋ ನಂಬಿಕೆ ಇದೆ.

if-you-worship-hanuman-like-this-you-get-the-grace-of-hanuman-2

 

೨.ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ. ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.

೩.ಮಹಾಬಲಿ ಹನುಮಾನ್ : ನೀವು ಮಹಾಬಲಿ ಹನುಮಾನ್ ಅನ್ನು ಆರಾಧಿಸಿದರೆ ನಿಮ್ಮಲ್ಲಿ ಶಕ್ತಿ ಮತ್ತು ಧೈರ್ಯ ಹೆಚ್ಚುತ್ತದೆ.
ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿ ಆಗಿರುತ್ತಾನೆ.

೪.ಭಕ್ತ ಹನುಮಾನ್ : ಈ ರಿಯಾಗಿ ಇರುವ ಭಕ್ತಿ ಹನುಮಾನ್ ಪೂಜಿಸಿದರೆ. ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತೆ. ಅದರಿಂದ ಈ ರೋಪವಿರುವ ಹನುಮಾನ್ ಪೂಜಿಸಿ.

 

೫.ಉತ್ತರಮುಖಿ ಹನುಮಾನ್ : ಉತ್ತರ ದಿಕ್ಕಿನಲ್ಲಿರುವ ಹನುಮಂತನ ವಿಗ್ರಹಕ್ಕೆ ಪೂಜೆ ಮಾಡಿ ನಿಮ್ಮ ಸಕಲ ಕಾರ್ಯಗಳು ನೆರವೇರುತ್ತವೆ ಅನ್ನೋ ನಂಬಿಕೆ ಇದೆ.