ಪ್ರೀತಿಯ ಹೆಂಡತಿಗೆ ಕಾರ್ ಕೊಡಿಸಿ, ಡ್ರೈವರ್ ನೇಮಿಸಿದ ಸೈನಿಕ; ಅದೇ ಡ್ರೈವರ್-ನನ್ನೇ ಲವ್ ಮಾಡಿ ಯೋಧ ಪತಿಯನ್ನೇ ಮುಗಿಸಿದ ಪತ್ನಿ.!

0
301

ಸೈನಿಕನೊಬ್ಬ ತನ್ನ ಹೆಂಡತಿಯ ಮೇಲಿನ ಪ್ರೀತಿಗಾಗಿ ಸುಂದರವಾದ ಮನೆ ಕಟ್ಟಿ, ಕಾರು ಕೊಡಿಸಿ ಡ್ರೈವರ್ ಇಟ್ಟು, ಕೊನೆಗೆ ಹೆಂಡತಿಯಿಂದಲೇ ಕೊಲೆಯಾದ ಘಟನೆ ಭಾರಿ ಸದ್ದು ಮಾಡಿದೆ. ಇಂತಹ ನತದೃಷ್ಟ ಸೈನಿಕನಾದ ದೀಪಕ್ ಪಟ್ಟಣದಾರ್ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕೆಲವು ದಿನಗಳ ಹಿಂದೆ ಅಂಜಲಿ ಎನ್ನುವ ಪಾಪಿ ಹೆಣ್ಣನ್ನು ಮದುವೆಯಾಗಿದ್ದ, ಹೆಂಡತಿಯ ಮೇಲಿನ ಪ್ರೀತಿಯಿಂದ ಅವಳು ಕೇಳಿದ್ದನೆಲ್ಲ ಕೊಡುಸುತ್ತಿದ್ದ, ಆದರೆ ಡ್ರೈವರ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ ಪತ್ನಿ ಸೈನಿಕ ಗಂಡನನ್ನೇ ಕೊಲೆ ಮಾಡಿ ಮುಗಿಸಿದ್ದಾಳೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@publictv.in

ಹೌದು ಪ್ರೀತಿಗೆ ಕಣ್ಣಿಲ್ಲ, ಹೆಣ್ಣಿನ ಹುಚ್ಚುತನಕ್ಕೆ ಕೊನೆಯಿಲ್ಲ ಎನುವಂತ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ದೀಪಕ್ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಅಂಜಲಿ ಎಂಬಾಕೆ ಜತೆಗೆ ವಿವಾಹವಾಗಿದ್ದು, ದಂಪತಿಗೆ 2 ವರ್ಷದ ಮಗಳಿದ್ದಾಳೆ. ಕರ್ತವ್ಯದ ಹಿನ್ನೆಲೆಯಲ್ಲಿ ಜಮ್ಮು, ರಾಜಸ್ಥಾನ ಸೇರಿದಂತೆ ದೇಶದ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದ್ರೆ ಪತ್ನಿಯನ್ನ ತವರು ಮನೆಯಲ್ಲಿ ಬಿಟ್ಟು, ರಜೆ ಸಿಕ್ಕಾಗ ವರ್ಷಕ್ಕೆ ಒಂದೆರಡು ಬಾರಿ ಬಂದು ಹೋಗುತ್ತಿದ್ದರು. ಜನವರಿ ಮೂರನೇ ವಾರದಲ್ಲಿ ಯೋಧ ದೀಪಕ್ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಇನ್ನೇನು ನಿವೃತ್ತಿಗೆ 6 ತಿಂಗಳು ಬಾಕಿ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಿವೇಶನ ಖರೀದಿಸಿ ಮನೆಯನ್ನು ಕಟ್ಟಿದ್ದರು. ಪತ್ನಿಗಾಗಿ ಓಡಾಡಲು ಒಂದು ಕಾರ್ ಸಹ ಖರೀದಿ ಮಾಡಿದ್ದರು.

@publictv.in

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಾರ್ ಖರೀದಿಯ ನಂತರ ಮನೆಯ ಮುಂದೆಯೇ ಇದ್ದ ಪ್ರಶಾಂತ್ ಪಾಟೀಲ್ ಎಂಬ ಯುವಕನನ್ನು ಚಾಲಕನನ್ನಾಗಿ ನೇಮಕ ಮಾಡಿದ್ದರು. ದೀಪಕ್ ನಿವೃತ್ತಿ ನಂತರ ಪೊಲೀಸ್ ಇಲಾಖೆಯಲ್ಲಿ ಸೇರಿಕೊಳ್ಳಲು ಪರೀಕ್ಷೆ ಬರೆದಿದ್ದರು. ಆದರೆ ಈಗಾಗಲೇ ಡ್ರೈವರ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ ಅಂಜಲಿಗೆ ತಲೆನೋವು ಪ್ರಾರಂಭವಾಗಿತ್ತು. ಆಗ ಆಕೆ ತನ್ನ ಪ್ರಿಯತಮ ಪ್ರಶಾಂತ್ ಜತೆ ಸೇರಿ ಪತಿಯನ್ನೇ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ. ನಂತರ ಅಂಜಲಿ ಮತ್ತು ಪ್ರಶಾಂತ್ ಸೋಶಿಯಲ್ ಮೀಡಿಯಾ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಅವರ ಪ್ಲಾನ್-ನಂತೆ ಊರಿನ ಬಂದ ಯೋಧನನ್ನು ಜನವರಿ 28ರಂದು ಗೋಕಾಕ್ ಗೊಡಚನಮಲ್ಕಿ ಫಾಲ್ಸ್ ಗೆ ಹೋಗಿ ಬರೋಣ ಎಂದು ಪತ್ನಿ ಒತ್ತಾಯ ಮಾಡಿದ್ದಳು. ಪತ್ನಿ ಅಂಜಲಿ, ಪ್ರಶಾಂತ್ ಹಾಗೂ ಯೋಧ ದೀಪಕ್ ಎಲ್ಲರೂ ಸೇರಿಕೊಂಡು ಸ್ವತಃ ಕಾರಿನಲ್ಲಿ ಗೊಡಚನಮಲ್ಕಿ ಫಾಲ್ಸ್‍ಗೆ ತೆರೆಳಿದ್ದರು.

@publictv.in

ಫಾಲ್ಸ್ ಹೋಗುವ ಮೊದಲೇ ಪ್ರಶಾಂತ ಸ್ನೇಹಿತರು ಹಾಗೂ ದೀಪಕ್ ಜೊತೆ ಮದ್ಯ ಸೇವನೆಗೆ ಆರಂಭಿಸುತ್ತಾರೆ. ಮದ್ಯದ ಅಮಲಿನಲ್ಲಿರುವ ಸೈನಿಕನನ್ನು ಫಾಲ್ಸ್ ಮೇಲಿಂದ ತಳ್ಳಲು ಮೊದಲು ಯತ್ನಿಸಿದ್ದಾರೆ. ಆದರೇ ಸಾಧ್ಯವಾಗದೇ ಇದ್ದಾಗ ಚಾಕುವಿನಿಂದ ಕತ್ತು ಕೊಯ್ದು ಹತ್ತೆ ಮಾಡಿದ್ದಾರೆ. ಹೀಗೆ ಬಂದ ಬಳಿಕ ಇದನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ಲ್ಯಾನ್ ಸಹ ಅಂಜಲಿ ಹಾಗೂ ಆಕೆಯ ಪ್ರಿಯಕರ ಸೇರಿ ಮಾಡಿದ್ದಾರೆ. ನಂತರ ಪೊಲೀಸ್ ಸ್ಟೇಶನ್ ತೆರಳಿ ಕಂಪ್ಲೇಂಟ್ ಮಾಡಿದ್ದಾರೆ. ಪೊಲೀಸ್ ಯೋಧನ ಬಗ್ಗೆ ಸುಳಿವು ಸಿಗಲಿದ್ದಾಗ ಅವಳೇ ಬಂದು ಪ್ರತಿಭಟನೆ ಮಾಡುವುದಾಗಿ ಬೆದರೀಕೆ ಹಾಕಿದ್ದಾಳೆ. ಆಗ ಅನುಮಾನಗೊಂಡ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ಮಾಡಿ ಹತ್ಯೆಯಾದ ಸ್ಥಳದಿಂದ ವಾಪಾಸ್ ಬರುವಾಗ ಇನ್ನೊಂದು ಸಿಮ್ ಬಳಕೆ ಮಾಡಿದ. ಲೋಕೆಶನ್ ಮೂಲಕ ಸಿಮ್ ಬಳಕೆದಾರರನ್ನು ಬೆನ್ನತ್ತಿದಾಗ ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಕೊಲೆ ಮಾಡಿದ್ದು ಅಂಜಲಿ ಮತ್ತು ಕಾರ್ ಡ್ರೈವರ್ ಪ್ರಶಾಂತ್ ಎಂದು ಪತ್ತೆಹಚ್ಚಿದ್ದಾರೆ.

Also read: ಫುಟ್ಪಾತ್ ಮೇಲೆ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಬೈಕ್ ಸವಾರರಿಗೆ ಈ ಮಹಿಳೆ ಮಾಡಿದ್ದನ್ನು ನೋಡಿದರೆ ನಿಮಗೂ ಹಾಗೆ ಮಾಡಬೇಕು ಅಂತ ಅನ್ಸುತ್ತೆ!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಾಹಿತಿ ಕೃಪೆ: https://publictv.in/