ಲಲಿತ ಸಹಸ್ರನಾಮದ ಮಹತ್ವ ಹಾಗು ಪ್ರಾಮುಖ್ಯತೆ ತಿಳಿದು ಮಾತೆ ಶ್ರೀಲಲಿತಾಂಬಿಕೆಯ ಕೃಪೆಗೆ ಪಾತ್ರರಾಗಿ!!

0
3342

ಲಲಿತ ಸಹಸ್ರನಾಮದ ಮಹತ್ವ : ಭಕ್ತರ ಸತತ ಹಿತಾಕಾಂಕ್ಷಿಯಾದವಳು ಮಾತೃಸ್ವರೂಪಿಣಿಯಾದ ಶ್ರೀಲಲಿತಾಂಬಿಕಾ. ಒಮ್ಮೆ ಈಕೆ ತನ್ನವರಾದ ವಶಿನ್ಯಾದಿ ವಾಗ್ದೇವಿಯವರನ್ನು ಕುರಿತು ಅತ್ಯಂತ ಪ್ರಿಯವಾದ ಸಹಸ್ರನಾಮಾಂಕಿತವಾದ ಸ್ತೋತ್ರವೊಂದನ್ನು ರಚಿಸಿ ಸುತ್ತಿಸುವಂತೆ ಆದೇಶವಿತ್ತಳು. ಇದರ ಫಲವಾಗಿ ಹೊಮ್ಮಿದ ಈ ಸ್ತೋಸ್ತ್ರ ಮತ್ತೊಮ್ಮೆ ಶ್ರೀಲಲಿತಾಂಬೆಯ ಪ್ರೇರಣೆಯಂತೆಯೇ ಹಯಗ್ರೀವಾವತಾರಿಯಾದ ಶ್ರೀಮನ್ನಾರಾಯಣನ ಮುಖಾರವಿಂದದಿಂದ ಹೊರಟಿತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದನ್ನು ಅಂದು ಮೊಟ್ಟ ಮೊದಲು ಆಲಿಸಿದವರು ಅಗಸ್ತ್ಯರು. ಇಂತಹ ಒಂದು ವಿಶಿಷ್ಟ ಸಂಬಂಧವನ್ನು ಪಡೆದುದರಿಂದಲೇ ಇದಕ್ಕೆ ” ರಹಸ್ಯನಾಮಸಾಹಸ್ರ” ಎಂದು ಅಂಕಿತ ಬಂದಿತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Importance of Lalitha Saharanama

ಶ್ರೀಲಲಿತಾಸಹಸ್ರನಾಮಸ್ತೋತ್ರವು ಇಂದು ಸಹಸ್ರಾರು ಆಸ್ತಿಕರಿಂದ ಆದರಪೂರ್ವಕವಾಗಿ ಪಠಿಸಲ್ಪಡುತ್ತಿರುವುದು ಸರ್ವವಿಧಿತ. ಈ ಸ್ತೋಸ್ತ್ರವು ಪುರಾತನವಾದುದೆಂಬುದಷ್ಟೇ ಕಾರಣಕ್ಕಾಗಿ ಪ್ರಸಿದ್ಧವಾದುದಲ್ಲ. ಅದು ಕಲ್ಪವೃಕ್ಷ – ಕಾಮದೇನುವಿನಂತೆ ಭಕ್ತರ ಮನೋರಥವನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳ ಸ್ತೋತ್ರ ಎಂಬುದು ಗಮನಾರ್ಹ.

Also read: ಈ ಕಾರ್ತವೀರ್ಯಾರ್ಜುನ ಮಂತ್ರವನ್ನು ತಪ್ಪದೇ ಪಠಿಸಿದರೆ, ಜೀವನದಲ್ಲಿ ಹಣ, ಆಸ್ತಿ, ಸುಖ ಶಾಂತಿ, ನೆಮ್ಮದಿ ಸಿಕ್ಕೇ ಸಿಗುತ್ತೆ ಅಂತ ಹೇಳುತ್ತೆ ಪುರಾಣಗಳು..!!

ಕಷ್ಟವನ್ನು ಪರಿಹರಿಸಿ ಇಷ್ಟವನ್ನು ಈಡೇರಿಸದಿದ್ದರೆ ದೇವರನ್ನೇ ದೂರವಿಡುತ್ತಾರೆ ಜನ. ಹಾಗಿರುವಾಗ ಶ್ರೀಲಲಿತಾಸಹಸ್ರನಾಮಸ್ತೋತ್ರವನ್ನು ಭಕ್ತಜನ ಸ್ವೀಕರಿಸಿ ಶ್ರದ್ಧೆಯಿಂದ ಪಠಿಸುತ್ತಿರುವುದನ್ನು ಕಂಡಾಗ ಅದರಲ್ಲೇನೋ ಒಂದು ತಾರಕಶಕ್ತಿಯಿರುವುದೆಂದು ಭಾಸವಾಗುವುದಿಲ್ಲವೇ ?

Importance of Lalitha Saharanama

ಈ ಪಾರಾಯಣದಿಂದ ಪ್ರಯೋಜನ ಪಡೆಯಬೇಕಾದರೆ ಹ್ರಸ್ವ – ದೀರ್ಘ, ಅಲ್ಪಪ್ರಾಣ – ಮಹಾಪ್ರಾಣಗಳ ಕಡೆಗೆ ಗಮನವಿಟ್ಟು ಪ್ರತಿಯೊಂದು ಅಕ್ಷರವನ್ನೂ ಸ್ಪಷ್ಟವಾಗಿ ಉಚ್ಚರಿಸುತ್ತಾ ಪಠಿಸಿದ್ದಲ್ಲಿ ಕೇವಲ ನಮ್ಮ ಇಷ್ಟಾರ್ಥಗಳು ಈಡೇರುವ ಮಾತಂತಿರಲಿ , ಸಾಕ್ಷಾತ್ ದೇವಿಯೇ ಅಲ್ಲಿ ಆವಿರ್ಭಾವಗೊಳ್ಳುವ ಸಂಭವ. ಏಕೆಂದರೆ ಅವಳು ಸರ್ವಾಕ್ಷರ ಸ್ವರೂಪಿಣಿ, ಅವಳು ಸರ್ವಮಂತ್ರಸ್ವರೂಪಿಣಿ. ಶ್ರೀಲಲಿತಾಸಹಸ್ರ ನಾಮವೆಂಬ ಸ್ತೋತ್ರವೇ ಒಂದು ಮಹಾಮಂತ್ರ. ಮಂತ್ರದಲ್ಲಿ ಶಕ್ತಿ ಅಂತರ್ಗತವಾಗಿರುತ್ತದೆ. ಅದನ್ನು ಬಹಿರ್ಗತಗೊಳಿಸಿ ವ್ಯಕ್ತವಾಗಿಸುವ ವಿಧಾನವೇ ಸ್ಪಷ್ಟ ಉಚ್ಚಾರದಿಂದ ಕೂಡಿದ ಪಠಣ. ಶ್ರದ್ಧೆಯೆಯಿಂದ ಪಾರಾಯಣ ಮಾಡಿದಾಗ ಆನಂದಮಯೀ ಜಗನ್ಮಾತೆಯ ಅನುಗ್ರಹ ಕಟ್ಟಿಟ್ಟಿದ್ದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522