ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಿಸೋದು ಹೇಗಪ್ಪಾ ಅಂತ ಯೋಚ್ನೆ ಮಾಡ್ತಿರೋವ್ರು ಮೊದ್ಲು ಈ ಆರ್ಟಿಕಲ್ ಓದಿ..

0
5117

Kannada News | Health tips in kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಮ್ಮ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಇಲ್ಲ ಎಂಬ ಜಾಹಿರಾತುಗಳನ್ನು, ಸ್ವೀಟ್ಸ್ ಜಂಕ್ ಹೆಚ್ಚು ತಿಂದ್ರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎಂಬ ಎಚ್ಚರಿಕೆಗಳನ್ನು ದಿನನಿತ್ಯ ನೋಡ್ತಾನೆ ಇರ್ತೀವಿ. ಅನೇಕ ದಶಕಗಳಿಂದ ವೈದ್ಯಕೀಯ, ಮಾಧ್ಯಮ, ಜನಪದಗಳಲ್ಲಿ ಹರಿದಾಡುತ್ತಿರುವ ಈ ಕೊಲೆಸ್ಟ್ರಾಲ್ ಜನರ ಮನಸ್ಸಿನಲ್ಲಿ ಒಂದು ಬಗೆಯ ಭೀತಿಯನ್ನೇ ಹುಟ್ಟು ಹಾಕಿದೆ ಅಂದರೆ ತಪ್ಪಾಗಲಾರದು…

ಏನಿದು ಕೊಲೆಸ್ಟ್ರಾಲ್?
ಕೊಲೆಸ್ಟರಾಲ್ ನಿಮ್ಮ ದೇಹದಲ್ಲಿನ ಎಲ್ಲಾ ಜೀವಕೋಶಗಳಲ್ಲಿ ಕಂಡುಬರುವ ಒಂದು ಮೇಣದಂಥ, ಕೊಬ್ಬಿನಂತಹ ದ್ರವ್ಯವಾಗಿದೆ. ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ವಸ್ತುಗಳನ್ನು ಮಾಡಲು ನಿಮ್ಮ ದೇಹಕ್ಕೆ ಕೆಲವು ಕೊಲೆಸ್ಟರಾಲ್ ಅಗತ್ಯವಿದೆ. ನಿಮ್ಮ ದೇಹವು ಅಗತ್ಯವಿರುವ ಎಲ್ಲಾ ಕೊಲೆಸ್ಟರಾಲ್ಗಳನ್ನು ಮಾಡುತ್ತದೆ. ಪ್ರಾಣಿ ಮೂಲಗಳಿಂದಾದ ಮೊಟ್ಟೆ ಹಳದಿ, ಮಾಂಸ ಮತ್ತು ಚೀಸ್ಗಳಂತಹ ಆಹಾರಗಳಲ್ಲಿ ಕೊಲೆಸ್ಟ್ರಾಲ್ ಕೂಡ ಕಂಡುಬರುತ್ತದೆ

ಆಹಾರದಲ್ಲಿ ಸೇವಿಸಿದಂತಹ ಕೊಲೆಸ್ಟ್ರಾಲ್ ರಕ್ತಕ್ಕೆ ಸೇರಿ ರಕ್ತನಾಳಗಳಲ್ಲಿ ಸಂಚರಿಸಲ್ಪಡುತ್ತದೆ.ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ರಕ್ತದಲ್ಲಿ ಹೆಚ್ಚಾದಂತೆಲ್ಲ ಆರೋಗ್ಯ ಕ್ಷೀಣಿಸುತ್ತಾ ಬರುತ್ತದೆ.

ಕೊಲೆಸ್ಟ್ರಾಲ್ ಗಳಲ್ಲಿ ಎರಡು ವಿಧ.

1) ಒಳ್ಳೆಯ ಕೊಲೆಸ್ಟ್ರಾಲ್: (HDL ಕೊಲೆಸ್ಟ್ರಾಲ್)
ಈ ಕೊಲೆಸ್ಟ್ರಾಲ್ಗಳು ದೇಹದ ರಕ್ತನಾಳಗಲ್ಲಿ ಸಂಚರಿಸುವ ಕೊಬ್ಬನ್ನು ಯಕೃತ್ತಿಗೆ ಕೊಂಡೊಯ್ಯುತ್ತದೆ.ಇದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುವುದು ಕಡಿಮೆಯಾಗಿ ಹೃದ್ರೋಗ ಸೇರಿದಂತೆ ಅನೇಕ ರೋಗಗಳನ್ನು ತಡೆಗಟ್ಟಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2) ಕೆಟ್ಟ ಕೊಲೆಸ್ಟ್ರಾಲ್ ( LDL & VLDL ಕೊಲೆಸ್ಟ್ರಾಲ್)
ಈ ಕೊಲೆಸ್ಟ್ರಾಲ್ ಗಳು ರಕ್ತನಾಳಗಲ್ಲಿ ಕೊಬ್ಬನ್ನು ಹೆಚ್ಚು ಮಾಡಿ ರಕ್ತನಾಳಗಳು ಸಂಕುಚಿತಗೊಳ್ಳುವಂತೆ ಮಾಡುತ್ತವೆ. ಇದರಿಂದ ಹೃದಯ ಸೇರಿದಂತೆ ಅನೇಕ ಪ್ರಮುಖ ಅಂಗಾಂಗಳಿಗೆ ರಕ್ತ ಪರಿಚಲನೆ ಕ್ಷೀಣಿಸಿ ಅವುಗಳ ವೈಫಲ್ಯಕೆ ಕಾರಣಾವಾಗುತ್ತದೆ.

ಕೊಲೆಸ್ಟ್ರಾಲ್ ಪರೀಕ್ಷೆ ಹೇಗೆ?

ನಿಮ್ಮ ದೇಹದ ಕೊಲೆಸ್ಟ್ರಾಲ್ ಅಂಕಿ ಅಂಶಗಳನ್ನು ತಿಳಿಯಲು ಸರಳವಾದ ರಕ್ತ ಪರೀಕ್ಷೆ ಮಾಡಿಸಬೇಕಾಗುತ್ತದೆ. ಲಿಪಿಡ್ ಪ್ರೊಫೈಲ್ ಎಂಬ ತಪಾಸಣೆ ಮಾಡಿಸಿದ್ದಲ್ಲಿ ನಿಮ್ಮ ರಕ್ತದಲ್ಲಿರುವ ಟೋಟಲ್ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್, HDL,LDL , VLDL ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ಗಳು ಹೇಗೆ ಹೆಚ್ಚಾಗುತ್ತದೆ?
೧)ವ್ಯಾಯಾಮ ಮಾಡದೆ ಇರುವುದರಿಂದ
೨) ಮಧುಮೇಹ ತೊಂದರೆ ಉಳ್ಳವರಲ್ಲಿ
೩) ದೇಹದ ತೂಕ ಹೆಚ್ಚಾದಾಗ
೪) ಅತಿಯಾದ ಧೂಮಪಾನ ಮಾಡಿದಾಗ
೫)ಸ್ಟೀರಾಯ್ಡ್ ಸೇವನೆಯಿಂದ
೬) ಕೆಲ ಬಿಪಿ ಮಾತ್ರೆಗಳ ಅಡ್ಡಪರಿಣಾಮವಾಗಿ
೭) ಹೆಚ್ಚುಸ್ಯಾಚುರೇಟೆಡ್ ಎಣ್ಣೆಯ ಹಾಗು ಇತರ ಕೊಬ್ಬಿನಂಶದ ಆಹಾರಗಳ ಬಳಕೆಯಿಂದ
೮) ನಾರುಯುಕ್ತ ಪದಾರ್ಥಗಳ ಕಡಿಮೆ ಸೇವನೆಯಿಂದ
೯)ಹೆಚ್ಚು ಫಾಸ್ಟ್ ಫುಡ್ ಜಂಕ್ ಫುಡ್ ಸೇವಿಸುವುದರಿಂದ
೧೦) ಒತ್ತಡ ಅಧಿಕವಾದಾಗ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಏನು ಮಾಡಬೇಕು?
೧) ದಿನಕ್ಕೆ ಕನಿಷ್ಠ ೧ ಗಂಟೆಯಾದರೂ ಯೋಗ, ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರಬೇಕು.
೨)ಊಟದಲ್ಲಿ ಹೆಚ್ಚು ಪಾಲಿಶ್ ಮಾಡದ, ನಾರುಯುಕ್ತ ಹಣ್ಣು ಹಸಿತರಕಾರಿ ಮತ್ತು ಧಾನ್ಯಗಳ ಬಳಕೆಯಿಂದ
೩) ವ್ಯಸನಗಳಿಂದ ದೂರವಿದ್ದಲ್ಲಿ
೪) ಬಾದಾಮಿ, ಅಕ್ರೂಟ್, ಅಗಸೆಬೀಜ, ಸೂರ್ಯಕಾಂತಿಬೀಜ, ಕುಂಬಳ ಬೀಜಗಳನ್ನು ಆಹಾರದಲ್ಲಿ ಹೆಚ್ಚೆಚ್ಚು ಉಪಯೋಗಿಸುವುದರಿಂದ
೫)ಮಾಂಸದ ಬದಲು ಮೀನಿನ ಸೇವನೆಯನ್ನು ಮಾಡಿದ್ದಲ್ಲಿ
೬)ಸಕ್ಕರೆ, ಉಪ್ಪು ಮತ್ತು ಮೈದಾ ಪದಾರ್ಥಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದರಿಂದ
೭) ದಿನಕ್ಕೆ ಕನಿಷ್ಠ ೩ ಲೀಟರ್ ನೀರನ್ನು ಕುಡಿಯುವುದರಿಂದ
೮)ಹೆಚ್ಚಾದ ದೇಹದ ತೂಕವನ್ನಿಳಿಸಿದಾಗ
೯) ಒಂದೆಡೆ ಹೆಚ್ಚು ಸಮಯ ಕುಳಿತಿರದೆ ಪ್ರತಿ ಅರ್ಧಗಂಟೆಗೊಮ್ಮೆ ಎದ್ದು ಒಂದು ೧೦ ನಿಮಿಷ ಓಡಾಡುವುದರಿಂದ
೧೦)ಸ್ಟಾಟಿನ್/ಫೀಬ್ರೆಟ್ ಯುಕ್ತ ಮಾತ್ರೆಗಳ ಸೇವನೆಯಿಂದ

ಕೊಲೆಸ್ಟ್ರಾಲ್ ಮತ್ತು ಹೃದ್ರೋಗಗಳ ಸಂಬಂಧ ಅತ್ಯಂತ ನಿಕಟವಾಗಿದ್ದು ನಾವು ಸದಾ ಒಳ್ಳೆಯ ಕೊಲೆಸ್ಟ್ರಾಲ್ ಗಳನ್ನೂ ಹೆಚ್ಚಿಸುವಲ್ಲಿ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕೆಳಗಿಸುವತ್ತ ಹೆಚ್ಚೆಚ್ಚು ಪ್ರಯತ್ನ ಮಾಡಿದ್ದಲ್ಲಿ ಹೃದ್ರೋಗದಿಂದ ಆದಷ್ಟು ದೂರವಿರಬಹುದು.

Also Read: ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಈ ಏಳು ಹಣ್ಣುಗಳು ಸೇವಿಸಿ..!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522