ಇಂಥ ವಿಚಿತ್ರ ಸಂಗತಿಗಳು ಕೇವಲ ಭಾರತದಲ್ಲಿ ಮಾತ್ರ ನಿಮಗೆ ನೋಡಿದೊಕ್ಕೆ ಸಿಗುತ್ತೆ!!!

0
987

ಕೆಲವರಿಗೆ ಭಾರತದಲ್ಲಿನ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಬಡತನದ ಬಗ್ಗೆ ಬರೆದು ಕಡೆಯಲ್ಲಿ ತಮ್ಮ ಅಂಕಿತವನ್ನು ಇವೆಲ್ಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಬರೆಯುವುದು ರೂಢಿ. ಆದರೆ ಇನ್ನು ಹಲವು ವಿಷಯಗಳು ದೇಶದಾದ್ಯಂತ ಕಂಡುಬರೆದೆ ಇದ್ರು, ಕೇವಲ ಭಾರತದಲ್ಲಿ ಮಾತ್ರ ಕಂಡುಬರುವ ಕೆಲವು ವಿಷಯಗಳನ್ನು ಹೇಳಲು ಇಚ್ಚಿಸುತ್ತೇವೆ.

 • ಮಗಳ ವಿದ್ಯಾಭ್ಯಾಸದ ಖರ್ಚಿಗಿಂತಾ ಮದುವೆ ಖರ್ಚು ಹೆಚ್ಚು
  Image result for girl indian school kid
 • ಪೋಲೀಸರನ್ನು ನೋಡಿದ್ರು ಭದ್ರತೆ, ರಕ್ಷಣೆಗಿಂತ ಭಯ ಜಾಸ್ತಿ
  Image result for indian police
 • ಎಲ್ರಿಗೂ ನಾಚಿಕೆ ಜಾಸ್ತಿ, ಆದರೆ ಜನಸಂಖ್ಯೆ ಮಾತ್ರ 125 ಕೋಟಿ
  Image result for indian population
 • ಫೋನ್ ಹಾಳಾಗದಿರಲಿ ಅಂತಾ ಸ್ಕ್ರೀನ್ ಗಾರ್ಡ್ ಹಾಕ್ತಾರೆ, ಆದ್ರೆ ತಲೆ ಒಡೆಯದೇ ಇರಲಿ ಅಂತಾ ಹೆಲ್ಮೆಟ್ ಹಾಕಲ್ಲ.
  Image result for indian guy on scooter
 • ಆಫೀಸ್ ಗೆ ಹೋಗೋಕೆ ಎಲ್ರಿಗೂ ಅವಸರ. ಆದ್ರೆ ಟೈಮ್ ಕರೆಕ್ಟಾಗಿ ಯಾರೂ ಬರಲ್ಲ.
 • ಪರಿಚಯವೇ ಇರದವನ ಹತ್ರ ಹುಡುಗಿ ಮಾತಾಡಬಾರ್ದು. ಆದರೆ ಮದ್ವೆ ಮಾಡಿಕೊಳ್ಳಬಹುದು.
  Image result for indian arranged marriage
 • ಭಗವದ್ಗೀತೆ ಮೇಲಾ, ಖುರಾನ್ ಮೇಲಾ ಅಂತಾ ಕಚ್ಚಾಡೋರು ಯಾವದನ್ನೂ ಓದಿರೊಲ್ಲ.
  Image result for hindu muslim
 • ಕಾಲಿಗೆ ಹಾಕೋ ಚಪ್ಪಲೀನಾ ಎ.ಸಿ. ರೂಮ್ ಇರೋ ಷಾಪಲ್ಲಿ ಹೊಟ್ಟೆಗೆ ತಿನ್ನೋ ತರಕಾರಿ ನಾ ರೋಡ್ ಸೈಡಲ್ಲಿ ತಗೋತಾರೆ.
 • ಮ್ಯಾಜಿಕ ಮಾಡೋವನ ನಂಬ್ತಾರೆ. ಲಾಜಿಕ್ ಹೇಳೋ.ಸೈಂಟಿಸ್ಟ್ ನ ಯಾರೂ ನಂಬೊಲ್ಲ.

ಸಂಗ್ರಹ ಮಾಹಿತಿ