ಈಗಾಗಲೇ ಭಾರತದಲ್ಲಿ ಹತ್ತಾರು ಮಿಲಿಯನ್ ಕೋವಿಡ್ 19 ಸೋಂಕಿತರಿದ್ದಾರೆ..

0
298

ಇಡೀ ವಿಶ್ವವೇ ಸದ್ಯಕ್ಕೆ ಕೋವಿಡ್-19 ಎಂಬ ಮಹಾಮಾರಿಯ ಕಪಿಮುಷ್ಟಿಯಲ್ಲಿದೆ. ಭಾರತದಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕವಾಗಿ ಸೋಂಕು ಹರಡುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಹಾಟ್ಸ್ಪಾಟ್ ದೇಶ ಭಾರತವೇ ಎಂಬ ಶಾಕಿಂಗ್ ಸತ್ಯವನ್ನು ತಜ್ಞರೊಬ್ಬರು ತೆರೆದಿಟ್ಟಿದ್ದಾರೆ. ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಸೇರಿ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಜನರು ಮಾತ್ರ ಸರ್ಕಾರದ ಆದೇಶಗಳನ್ನು ಪಾಲಿಸದೇ ಡೆಡ್ಲಿ ವೈರಸ್ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದೇ ನಿರ್ಲಕ್ಷ್ಯ ಮುಂದುವರೆದರೆ ಭಾರತದಲ್ಲಿ ಇನ್ನೂ ಹೆಚ್ಚಿನ ಸಾವು-ನೋವುಗಳು ಸಂಭವಿಸುವುದಂತು ಖಂಡಿತ. ಈಗಾಗಲೇ ಭಾರತದಲ್ಲಿ ಹತ್ತಾರು ಮಿಲಿಯನ್ ಕೋವಿಡ್ 19 ಸೋಂಕಿತರಿದ್ದಾರೆ ಎಂದು ಸಿಡಿಡಿಇಪಿ ಸಂಸ್ಥಾಪಕ ಡಾ.ರಮಣನ್ ಲಕ್ಷ್ಮಿನಾರಾಯಣ ಹೇಳಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ವೈರಸ್ನ ಕರಾಳತೆಯ ಬಗ್ಗೆ ಸಿಡಿಡಿಇಪಿ ಸಂಸ್ಥಾಪಕ ಡಾ.ರಮಣನ್ ಲಕ್ಷ್ಮಿನಾರಾಯಣ ಬೆಳಕು ಚೆಲ್ಲಿದ್ದಾರೆ. ಸಿಡಿಡಿಇಪಿ ಸಂಸ್ಥೆಯ ಕೆಲಸವೇ ವೈದ್ಯಕೀಯ ಸಂಶೋಧನೆ. ಜಗತ್ತಿನಾದ್ಯಂತ ಯಾವುದೇ ಆರೋಗ್ಯ ಸಮಸ್ಯೆಯಿದ್ರೂ, ಅಧ್ಯಯನ ನಡೆಸಿ ಮಾಹಿತಿ ನೀಡುವ ಕೆಲಸವನ್ನು ಸಿಡಿಡಿಇಪಿ ಸಂಸ್ಥೆ ಮಾಡುತ್ತಿದೆ. ಅವರ ಪ್ರಕಾರ, ಭಾರತದಲ್ಲಿ ಸೆಪ್ಟೆಂಬರ್ ಹೊತ್ತಿಗೆ 200 ಮಿಲಿಯನ್ ಮಂದಿಗೆ ಕೊರೊನಾ ಸುನಾಮಿ ಭಾರತಕ್ಕೆ ಅಪ್ಪಳಿಸುತ್ತದೆ ಎಂದು ಡಾ.ರಮಣನ್ ಲಕ್ಷ್ಮಿನಾರಾಯಣ ಹೇಳಿದ್ದಾರೆ.

ಚೀನಾದ ವುಹಾನ್ನಲ್ಲಿ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿತ್ತು. ನಿಧಾನವಾಗಿ ಇಡೀ ಪ್ರಾಂತ್ಯವನ್ನೇ ಕೋವಿಡ್-19 ತನ್ನ ಕಪಿಮುಷ್ಠಿಗೆ ತೆಗೆದುಕೊಳ್ತು. ಮೊದಮೊದಲು ಚೀನಾ ಸರ್ಕಾರ ಕೊರೊನಾ ವೈರಸ್ನ್ನು ನಮ್ಮ ದೇಶದ ಜನರಂತೆ ನಿರ್ಲಕ್ಷದಿಂದ ಕಂಡಿತ್ತು. ಆದ್ರೆ, ನಂತರ ವುಹಾನ್ ಪ್ರಾಂತ್ಯದಿಂದ ಇಡೀ ಚೀನಾಕ್ಕೆ ಕೊರೊನಾ ಹಬ್ಬಿ ಸಾವಿರಾರು ಜನರ ಸಾವಿಗೆ ಕಾರಣವಾದಾಗ ಚೀನಾ ಸರಕಾರಕ್ಕೆ ತನ್ನ ತಪ್ಪಿನ ಅರಿವಾಗಿತ್ತು. ಅದರಂತೆ ವಿಶ್ವದಲ್ಲಿ ನಂ.2 ವೈದ್ಯಕೀಯ ಸೇವೆಯನ್ನು ಹೊಂದಿರುವ ಇಟಲಿ ಕೂಡ ಕೋವಿಡ್-19 ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿತ್ತು. ಈಗ ಇಟಲಿಗೆ ಇಟಲಿಯೇ ಸ್ಮಶಾನವಾಗಿದ್ದು, ಚೀನಾಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಕೊರೊನಾಗೆ ಜನ ಬಲಿಯಾಗಿದ್ದಾರೆ. ಭಾರತದಲ್ಲಿ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ, ಇಲ್ಲಿನ ಜನ ಮಾತ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವ ಮನಸ್ಸು ಮಾಡ್ತಿಲ್ಲ. ಕೊರೊನಾ ವೈರಸ್ ಹರಡುವುದಕ್ಕೆ ಇದೇ ಪ್ಲಸ್ ಪಾಯಿಂಟ್ ಎಂದು ಅವರು ಹೇಳಿದ್ದಾರೆ.

ವೈರಸ್ ಹರಡುವುದಕ್ಕೆ ಜನಸಂಖ್ಯೆಯು ಕಾರಣವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಚೀನಾದ ನಂತರ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ವೈರಸ್ ವ್ಯಾಪಕವಾಗಿ ಹಬ್ಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಲ್ಲದೇ ಭಾರತದಲ್ಲಿ ಜನರು ಹೆಚ್ಚು ಸಾಮೂಹಿಕವಾಗಿಯೇ ವಾಸಿಸುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಸವಾಲಾಗಲಿದೆ. ಜನತಾ ಕರ್ಫ್ಯೂ ದಿನ ಬೆಳಗ್ಗೆಯಿಂದ ಮನೆಯಲ್ಲಿದ್ದು, ಸಂಜೆ ವೇಳೆ ಸಾಮೂಹಿಕವಾಗಿ ಚಪ್ಪಾಳೆ ತಟ್ಟುವಂತಹ ಜನ ಭಾರತದಲ್ಲಿರುವುದರಿಂದ ದೇಶಕ್ಕೆ ಮುಂದಿನ ದಿನಗಳಲ್ಲಿ ಕೊರೊನಾ ಸುನಾಮಿ ಅಪ್ಪಳಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೇಶದಲ್ಲಿ ಕೊರೊನಾ ಸುನಾಮಿ ರೂಪ ಪಡೆದುಕೊಂಡು ಅಪಾರ ಜನರನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಳ್ಳುತ್ತದೆ ಎನ್ನಲಾಗಿದೆ. ಸಿಡಿಡಿಇಪಿ ಅಂಕಿ-ಸಂಖ್ಯೆಗಳ ಪ್ರಕಾರ ಅಮೆರಿಕ ಹಾಗೂ ಇಂಗ್ಲೆಂಡ್ನಲ್ಲಿ ಶೇ.20ರಷ್ಟು ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆಯಂತೆ. ಅದೇ ಪ್ರಮಾಣವನ್ನು ಭಾರತಕ್ಕೆ ಅಳವಡಿಸಿ, ಶೇ.20 ರಷ್ಟು ಭಾರತೀಯರಿಗೆ ಕೊರೊನಾ ತಗುಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ತಜ್ಞರ ಪ್ರಕಾರ ಶೇ.20ರಷ್ಟು ಎಂದರೂ ಭಾರತದ ಜನಸಂಖ್ಯೆಗೆ 20 ರಿಂದ 25 ಕೋಟಿ ಜನರಿಗೆ ಕೊರೊನಾ ಹರಡಬಹುದು ಎಂದು ಹೇಳಿದ್ದಾರೆ. ಅದರಲ್ಲಿ 40 ರಿಂದ 50 ಲಕ್ಷ ಜನರ ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತದೆ ಎನ್ನುತ್ತಾರೆ ತಜ್ಞರು. ಈಗಾಗಲೇ 195 ದೇಶಗಳ ಪೈಕಿ 185 ದೇಶಗಳಿಗೆ ಕೊರೊನಾ ಕಾಲಿಟ್ಟಿದ್ದು, ಕೆಲವೇ ದಿನಗಳಲ್ಲಿ ಇಡೀ ವಿಶ್ವವನ್ನೇ ಕೊರೊನಾ ವೈರಸ್ ಆವರಿಸಿದರೂ ಅಚ್ಚರಿಯಿಲ್ಲ. ಭಾರತದಲ್ಲಿ ಸದ್ಯದ ಮಾಹಿತಿಯಂತೆ 3,67,264 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, 12,262 ಜನ ಸಾವನ್ನಪ್ಪಿದ್ದಾರೆ. ಆದರೆ, ಸಂಶೋಧಕರ ಮಾತನ್ನು ಕೇಳಿದ್ರೆ ಆತಂಕ ಶುರುವಾಗಿದೆ. ಕೊರೊನಾ ಅಟ್ಟಹಾಸ ಮೆರೆಯುವುದಕ್ಕಿಂತ ಮುಂಚೆ ಜನ ಎಚ್ಚೆತ್ತುಕೊಳ್ಳುವುದು ಅನಿವಾರ್ಯ. ಸರಕಾರದ ಮಾರ್ಗದರ್ಶಿಗಳನ್ನು ಪಾಲಿಸುವುದು ಅಗತ್ಯ.

ಮತ್ತೊಂದು ಮಾಹಿತಿಯ ಪ್ರಕಾರ ಜನಸಂಖ್ಯೆ ಆಧರಿಸಿ ಸೋಂಕಿತರ ಸಂಖ್ಯೆ ನಿರ್ಧರಿಸಲು ಆಗಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಜನಸಂಖ್ಯೆಯಾಧಾರಿತ ಅಂಕಿ-ಸಂಖ್ಯೆಗಳನ್ನು ಮಾಡುತ್ತಾ ಹೋದರೆ ಭಾರತಕ್ಕಿಂತ ಚೀನಾದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ. ಅಲ್ಲಿ 81 ಸಾವಿರ ಜನರಿಗೆ ಮಾತ್ರ ಸೋಂಕು ತಗುಲಿದೆ. ಭಾರತದಲ್ಲಿ ಅದಕ್ಕಿಂತಲೂ ಕಡಿಮೆಯಿರಲಿದೆ ಎಂಬುದು ಕೆಲವರ ವಾದ. ಚೀನಾ ಕೊರೊನಾ ಯುದ್ಧದಲ್ಲಿ ಗೆದ್ದಿದೆ. ಅದರಂತೆ ಭಾರತ ಕೂಡ ಗೆಲ್ಲಲಿದ್ದು, ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ.

ಅಧ್ಯಯನದ ವರದಿಗಳನ್ನು ಗಮನಿಸಿದರೆ ಒಂದುಸಾರಿ ತಲೆಸುತ್ತೋದು ಗ್ಯಾರಂಟಿ. ಕೊರೊನಾ ನಿಯಂತ್ರಣಕ್ಕೆ ಸರಕಾರ ಯುದ್ಧವನ್ನೇ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಸಂಜೆ ಒಂದಿಷ್ಟು ಅಚಾತುರ್ಯ, ಅಜ್ಞಾನದ ಪ್ರದರ್ಶನ ಬಿಟ್ಟರೆ, ಜನತಾ ಕರ್ಫ್ಯೂ ದೇಶಾದ್ಯಂತ ಯಶಸ್ವಿಯಾಗಿತ್ತು. ಜನತಾ ಕರ್ಫ್ಯೂವನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೆ ಮುಂದಿನ ಎರಡು ವಾರಗಳ ಕಾಲ ಮುಂದುವರೆಸಿದರೆ ಡೆಡ್ಲಿ ವೈರಸ್ನ್ನು ಮಣಿಸಬಹುದು. ಇದಕ್ಕೆ ಸರಕಾರ ನೀಡಿರುವ ಒಂದಿಷ್ಟು ಸಲಹೆಗಳನ್ನು ಪಾಲಿಸಿ. ನಮ್ಮ ಮೇಲಿರುವ ಜವಾಬ್ದಾರಿಯನ್ನು ನಿರ್ವಹಿಸೋಣ. ರಾಜ್ಯದ ಹಲವು ಜಿಲ್ಲೆಗಳು ಸೇರಿ ರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಅಲ್ಲಷ್ಟೇ ಅಲ್ಲದೇ ಇಡೀ ದೇಶಾದ್ಯಂತ ಅಗತ್ಯವಿಲ್ಲದಿದ್ದರೆ ಮನೆಯಲ್ಲಿಯೇ ಇರುವ ಪ್ರತಿಜ್ಞೆ ಮಾಡಬೇಕಾಗಿದೆ.

ಅಂತಿಮವಾಗಿ, ಭಾರತದಲ್ಲಿ ಕೇವಲ 50% COVID-19 ಸಾವುಗಳು 60 ವರ್ಷದೊಳಗಿನವರಾಗಿದ್ದು, ಇಟಲಿಯಲ್ಲಿ ಕೇವಲ 4% ಮತ್ತು ಇಡೀ ಯುರೋಪಿನಲ್ಲಿ 5% ರಷ್ಟು ಜನರು ವೈರಸ್ ವಿರುದ್ಧ ಭಾರತದ ಶಕ್ತಿ ಎಂಬ ನಂಬಿಕೆಯನ್ನು ನಿರಾಕರಿಸುವುದಿಲ್ಲ ಎಂದು ಲಕ್ಷ್ಮೀನಾರಾಯಣ್ ವಿವರಿಸಿದರು. 90% ರಷ್ಟು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನಸಂಖ್ಯೆಯನ್ನು ಹೊಂದಿದೆ. ಇಟಲಿಗಿಂತ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಭಾರತದಲ್ಲಿದ್ದಾರೆ, ಅದಕ್ಕಾಗಿಯೇ ಈ ವಯಸ್ಸಿನ ಹೆಚ್ಚಿನ ಜನರು ಸಾಯುತ್ತಾರೆ ಎಂದು ನಿರೀಕ್ಷಿಸಬೇಕಾಗಿದೆ ಇಟಲಿಗಿಂತ ಭಾರತ. ಆದರೆ, ಅವರು ಬಲವಂತವಾಗಿ ವಾದಿಸಿದರು, ಅದು ಯುವ ಜನಸಂಖ್ಯೆಯೊಂದಿಗೆ, ವೈರಸ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚು ಎಂಬ ವಾದವನ್ನು ದುರ್ಬಲಗೊಳಿಸುವುದಿಲ್ಲ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕರೋನ ತಡೆಯೋಕೆ ಕೇಂದ್ರ ಸರ್ಕಾರದ ಲಾಕ್ ಡೌನ್ ಸೂತ್ರ ಎಡವಟ್ಟಾಗಿದ್ದು ಎಲ್ಲಿ??