ಸೇನೆಯಲ್ಲಿ ಸ್ವಲ್ಪ ದಿನವಾದರೂ ಕೆಲಸ ಮಾಡೋ ಆಸೆ ಇದೆಯಾ..? ಹಾಗಿದ್ದರೆ ತಪ್ಪದೇ ಈ ಸುದ್ದಿ ಓದಿ..

0
291

ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆಯಲ್ಲಿ ತೊಡಗಿದೆ. ಇದು ಭಾರತೀಯ ಸೇನೆಯಲ್ಲಿ ಕಂಡುಬರಲಿರುವ ಮಹತ್ತರವಾದ ಕ್ರಾಂತಿಕಾರಿ ಬದಲಾವಣೆಯಾಗಿರಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೂರು ವರ್ಷಗಳ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿಗುವ ಈ ಅವಕಾಶವನ್ನು ‘ಟೂರ್‌ ಆಫ್‌ ಡ್ಯೂಟಿ’ ಎಂದು ಹೇಳಲಾಗುತ್ತದೆ. ವೃತ್ತಿಯಾಗಿ ಸೇನೆಯನ್ನು ಆಯ್ಕೆ ಮಾಡಿಕೊಳ್ಳದ ಆದರೆ ತಾತ್ಕಾಲಿಕ ಅವಧಿಗೆ ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆ ಮುಂದಾಗಿದೆ. ಮೊದಲ ಹಂತದಲ್ಲಿ 100 ಅಧಿಕಾರಿಗಳು ಹಾಗೂ ಒಂದು ಸಾವಿರ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.

ಭಾರತೀಯ ಸೇನೆಯಲ್ಲಿ ಶೇ.14ರಷ್ಟು ಕೇಡರ್‌ ಅಧಿಕಾರಿಗಳ ಕೊರತೆ ಇದ್ದು, ಅವುಗಳ ಭರ್ತಿಗೂ ಚಿಂತಿಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೊದಲ ಹಂತವಾಗಿ 100 ಅಧಿಕಾರಿಗಳು ಹಾಗೂ 1000 ಮಂದಿಯನ್ನು ನೇಮಕ ಮಾಡುವ ಗುರಿಯಿರಿಸಲಾಗಿದೆ. ಈ ಮೂಲಕ ಭಾರತೀಯ ಸೇನೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಿದೆ. ಈ ಮೂಲಕ ದೇಶಭಕ್ತಿ ಹಾಗೂ ದೇಶಸೇವೆ ಮಾಡಲು ಉತ್ಸುಕರಾಗಿರುವ ನಾಗರಿಕರಿಗೆ ಸೇನೆಯ ಬಾಗಿಲು ತೆರೆಯಲಿದೆ.

ಈ ಪ್ರಸ್ತಾಪವು ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಸೇವೆ/ಉದ್ಯೋಗದ ಪರಿಕಲ್ಪನೆಯಿಂದ ಮೂರು ವರ್ಷಗಳ ಇಂಟರ್ನ್‌ಶಿಪ್/ತಾತ್ಕಾಲಿಕ ಅನುಭವ ಕಡೆಗೆ ಬದಲಾಗಲಿದೆ. ಸದ್ಯ ಟೂರ್ ಆಫ್ ಡ್ಯೂಟಿ ಪ್ರಸ್ತಾಪ ಚರ್ಚೆಯಲ್ಲಿದೆ ಎಂಬುದನ್ನು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ. ಇದಕ್ಕೆ ಅನುಮೋದನೆ ದೊರಕಿದರೆ ಅನುಷ್ಠಾನಕ್ಕೆ ಬರಲಿದೆ. ಅಲ್ಲದೆ ನಾಗರಿಕರಿಗೆ ಟೂರ್ ಆಫ್ ಡ್ಯೂಟಿ ಕಡ್ಡಾಯವಾಗಿರುವುದಿಲ್ಲ. ಟೂರ್ ಆಫ್ ಡ್ಯೂಟಿ ಕರ್ತವ್ಯಕ್ಕೆ ತೆರಳುವ ಯುವಕ ಅನೇಕ ಪ್ರಯೋಜನಗಳನ್ನು ಗಿಟ್ಟಿಸಿಕೊಳ್ಳಲಿದ್ದಾರೆ. ಅವರ ಮೂರು ವರ್ಷಗಳ ಗಳಿಕೆಯನ್ನು ತೆರಿಗೆ ಮುಕ್ತಗೊಳಿಸಲಾಗುವುದು. ಹಾಗೆಯೇ ಸಾರ್ವಜನಿಕ ಉದ್ಯೋಗ ಹಾಗೂ ಸ್ನಾತಕೋತ್ತರ ಕೋರ್ಸ‌್‌ಗಳಲ್ಲಿ ಅವನು ಅಥವಾ ಅವಳಿಗೆ ವಿಶೇಷ ಆದ್ಯತೆಯನ್ನು ನೀಡಲಾಗುವುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಯೋಜನೆಯಿಂದ ಭಾರತೀಯ ಸಶಸ್ತ್ರ ಪಡೆಗೂ ಅಪಾರ ಆರ್ಥಿಕ ಲಾಭವಾಗಲಿದೆ ಎಂದು ಪರಿಗಣಿಸಲಾಗಿದೆ. 10ರಿಂದ 14 ವರ್ಷಗಳ ಸೇವೆಯ ಬಳಿಕ ಹೊರಡುವ ಆರ್ಮಿ ಅಧಿಕಾರಿಯೊಬ್ಬರ ವೆಚ್ಚವು 5ರಿಂದ 6.8 ಕೋಟಿ ರೂ.ಗಳಾಗಿದೆ. ಇದರಲ್ಲಿ ಪೂರ್ವ ತರಬೇತಿ, ವೇತನ, ಭತ್ಯೆ, ಗ್ರಾಚ್ಯುಟಿ, ರಜೆ ಎನ್‌ಕ್ಯಾಶ್‌ಮೆಂಟ್ ವೆಚ್ಚಗಳು ಸೇರಿದೆ. ಅದೇ ಹೊತ್ತಿಗೆ ಮೂರು ವರ್ಷಗಳ ಸೇವೆಗೆ ಅನುಗುಣವಾಗಿ 80ರಿಂದ 85 ಲಕ್ಷ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಸಾಮಾನ್ಯವಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ, ಮೂರು ವರ್ಷಗಳ ಸೇವೆಗೆ ಹೋಲಿಸಿದರೆ ಸೇನೆಯು ಪ್ರತಿ ಸೈನಿಕರಿಗೆ 11.5 ಕೋಟಿ ರೂ. ವೆಚ್ಚ ಭರಿಸುತ್ತದೆ.

ಇಂಡಿಯನ್ ಆರ್ಮಿಯಲ್ಲಿ 43,000 ಅಧಿಕಾರಿಗಳಿದ್ದಾರೆ. ಈ ಪೈಕಿ ಶೇ. 80ರಷ್ಟು ಪರ್ಮನೆಂಟ್ ಕಮಿಷನ್ (ಪಿಸಿ) ವಿಭಾಗಕ್ಕೆ ಸೇರಿದವರಾಗಿದ್ದಾರೆ. ಹಾಗೆಯೇ 11.8 ಲಕ್ಷ ಇತರೆ ರ‍್ಯಾಂಕ್‌ಗೆ ಸೇರಿದವರಾಗಿದ್ದಾರೆ. ಇನ್ನು ಶಾರ್ಟ್ ಸರ್ವಿಸ್ ಕಮಿಷನ್ (ಎಸ್‌ಎಸ್‌ಸಿ) ಅಧಿಕಾರಿಯ ನಿಷ್ಠ ಸೇವಾ ಪರಿಧಿಯು 10 ವರ್ಷವಾಗಿದೆ. ಈ ಅಧಿಕಾರಿಗಳಿಗೆ ಪಿಸಿ ಆಗಿ ಮುಂದುವರಿಯುವ ಅವಕಾಶವೂ ಇರುತ್ತದೆ. ಬಳಿಕ ಪೆನ್ಷನ್ ಗಿಟ್ಟಿಸಿಕೊಳ್ಳುತ್ತಾರೆ. ಟೂರ್ ಆಫ್ ಟ್ಯೂಟಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಯುವಕ ಅಥವಾ ಯುವತಿ ಉತ್ತಮ ಆದಾಯ ಗಳಿಸಬಹುದಾಗಿದೆ. ಪ್ರತಿ ತಿಂಗಳು ಅಧಿಕಾರಿಯೊಬ್ಬರು 80ರಿಂದ 90 ಸಾವಿರ ರೂ. ಹಾಗೆಯೇ ಸೈನಿಕರು 30ರಿಂದ 50 ಸಾವಿರ ರೂ. ಗಳಿಸಬಹುದಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೋದಿಯವರ ಹೇಳಿಕೆಯಂತೆ 20 ಲಕ್ಷ ಕೋಟಿ ದೇಶದ ಆರ್ಥಿಕತೆಗೆ ಬರುವುದು ಇನ್ನೂ ನಿಗೂಢವಾಗಿದೆ!!