ಇಂಡಿಯನ್ ಬ್ಯಾಂಕ್-ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ.

0
740

ಬ್ಯಾಂಕ್ ಹೆಸರು: ಇಂಡಿಯನ್ ಬ್ಯಾಂಕ್

ಹುದ್ದೆ ಹೆಸರು: ಸೆಕ್ಯುರಿಟಿ ಗಾರ್ಡ್ ಕಮ್ ಪೆಮೊನ್

ಒಟ್ಟು ಹುದ್ದೆಗಳು: 64

ಉದ್ಯೋಗ ಸ್ಥಳ: ಭಾರತಾದ್ಯಂತ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-12-2017

ಸಂಬಳ ವಿವರ: ರೂ 9,560-18,545/-

ವಿದ್ಯಾರ್ಹತೆ: 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಮಾಜಿ ಯೋಧರು ಭಾರತೀಯ ಆರ್ಮಿ/ನೇವಿ/ ಏರ್ ಪೋರ್ಸ್ ಸಿಬ್ಬಂದಿಗೆ ಆದ್ಯತೆ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಸಂಬಂಧಿಸಿದ ಅರ್ಜಿಯನ್ನು ಇಂಡಿಯನ್ ಬ್ಯಾಂಕ್ ವೆಬ್ ಸೈಟಿನಿಂದ ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ರಿಜಿಸ್ಟ್ರಡ್/ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನ ವ್ಯವಸ್ಥಾಪಕರು, ಎಚ್ಆರ್ ಎಂ ವಿಭಾಗಕ್ಕೆ ಕಳಿಸಬೇಕು.

ಹೆಚ್ಚಿನ ಮಾಹಿತಿ ಇಂಡಿಯನ್ ಬ್ಯಾಂಕ್ ವೆಬ್-ಸೈಟ್ www.indianbank.in ನಲ್ಲಿ ಲಭ್ಯವಿದೆ.